Gas:‌ ಗೃಹಿಣಿಯರಿಗೆ ಗುಡ್‌ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಇಳಿಕೆ.!

Gas

ಕೇಂದ್ರ ಸರ್ಕಾರ(Central Govt)ವು ಈಗಾಗಲೇ ಪ್ರಧಾನಮಂತ್ರಿ ಉಜ್ವಲ ಯೋಜನೆ(PM Ujwala Yojane) ಯನ್ನು ದೇಶದ ಜನತೆಗೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಜಾರಿಗೊಳಿಸಿದೆ. ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ (LPG Gas Cylinder) LPG ಗ್ಯಾಸ್ ಸಿಲಿಂಡರ್ ನ ಬೆಲೆಯು ಬೇರೆ ಸಾಮಾನ್ಯ ಗ್ಯಾಸ್ ಸಿಲಿಂಡರ್ ಗಳಿಗೆ ಹೋಲಿಸಿದರೆ ಈ ಗ್ಯಾಸ್ ಸಿಲಿಂಡರ್ ಬೆಲೆಯು ಬಹಳ ಕಡಿಮೆ.

ಮುಂಬರುವ 8 ತಿಂಗಳಲ್ಲಿ ಈ ಸಿಲಿಂಡರ್ ನ ಬೆಲೆಯು ಮತ್ತಷ್ಟು ಇಳಿಕೆಯಾಗಿ ಗ್ರಾಹಕರಿಗೆ ಇನ್ನೂ ಕಡಿಮೆ ಬೆಲೆಗೆ ಸಿಗುತ್ತದೆ ಎನ್ನಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು BJP ಕೇಂದ್ರ ಸರ್ಕಾರವು 2014 ರಲ್ಲಿ ಪ್ರಾರಂಭ ಮಾಡಿತ್ತು. PMUY ಎಂಬ ಶಾರ್ಟ್ ಫಾರ್ಮ್ ನಲ್ಲಿ ಕರೆಯಲ್ಪಡುವ ಈ ಒಂದು ಯೋಜನೆಯಲ್ಲಿ, ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ಅನಿಲ ಸಂಪರ್ಕವನ್ನು ಅತ್ಯಂತ ಕಡಿಮೆ ದರದಲ್ಲಿ ಲಭ್ಯಮಾಡುವ ಯೋಜನೆ ಈ PMUY (PM Ujwala Yojane) ಆಗಿದೆ.

WhatsApp Group Join Now
Telegram Group Join Now

ಇದಲ್ಲದೆ, ಈ ಯೋಜೆಯಡಿಯಲ್ಲಿ LPG ಗ್ಯಾಸ್ ಸಿಲಿಂಡರ್ ಗಳು ವಿಶೇಷವಾದ ರಿಯಾಯಿತಿಯಲ್ಲಿ ಫಲಾನುಭಿಗಳಿಗೆ ಲಭ್ಯವಿದೆ. ಸಾಮಾನ್ಯರು ಬಳಸುವ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಹೋಲಿಸಿ ನೋಡಿದರೆ PMUY (ಪ್ರಧಾನ ಮಂತ್ರಿ ಉಜ್ವಲ ಯೋಜನೆ) ಯ ಅಡಿಯಲ್ಲಿ LPG ಗ್ಯಾಸ್ ಸಿಲಿಂಡರ್ ಅನ್ನು ₹300 ರೂ. ಗಳಷ್ಟು ಕಡಿಮೆ ಗೊಳಿಸಿ ಫಲಾನುಭಿಗಳಿಗೆ ದೊರಕಿಸಲಾಗುತ್ತದೆ.

ಈ ಸುದ್ದಿ ಓದಿ:- Free Bus: KSRTC ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್.!

ನಮ್ಮ ದೇಶದಲ್ಲಿ ಸಾಮಾನ್ಯ ಎಲ್ಲಾ ಜನತೆಯು ಬಳಸುವ 14.2 Kg ಮನೆಗೆ ಬಳಕೆ ಮಾಡುವ (LPG Gas Cylinder Price) ಗ್ಯಾಸ್ ಸಿಲಿಂಡರ್ ಬೆಲೆಯು 833 ರೂ. ಇದೆ ಹಾಗೂ ದೆಹಲಿಯಲ್ಲಿ ಇದರ ಬೆಲೆಯು 803 ರೂ. ಇದೆ, ಅದೇ ಈ PMUY (PM Ujwala Yojane) ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಈ (LPG Cylinder Price) ಗ್ಯಾಸ್ ಸಿಲಿಂಡರ್ ಬೆಳೆಯು 300 ರೂಪಾಯಿಯ ರಿಯಾಯಿತಿ ದರದಲ್ಲಿ ಅಂದರೆ 500 ರೂಪಾಯಿಗೆ ಈ ಯೋಜನೆಯ ಎಲ್ಲಾ ಫಲಾನುಭಿಗಳಿಗೆ ಲಭ್ಯವಿರುತ್ತದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಗಳಂತಹ ಕಂಪನಿಗಳು ಪ್ರತಿ ತಿಂಗಳಿನ 1 ನೇ ತಾರೀಕಿನಂದು ಗ್ಯಾಸ್ ಸಿಲಿಂಡರ್ ಬೆಲೆಗಳ ಪರಿಶೀಲನೆಯನ್ನೂ ನಡೆಸುತ್ತವೆ. ದೇಶೀಯ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ಅಥವಾ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ಕಡಿಮೆ ಮಾಡಬಹುದು.

ಅಥವಾ ಅದರ ಬೆಲೆಯನ್ನು ಹೆಚ್ಚಿಸಬಹುದು ಅಥವಾ ಅದನ್ನೂ ಬದಲಾಗದೆ ಹಾಗೆಯೇ ಇರಿಸಬಹುದು. ಈ ತಿಂಗಳ ಜುಲೈ 1 ರಂದು ನಡೆದಿರುವ (LPG Gas Cylinder Price) ಬೆಲೆಯ ಪರಿಶೀಲನೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯ ಕುರಿತ ಇತ್ತೀಚಿನ ಪ್ರಕಟಣೆಯು ಅನೇಕ ಬಡ ಕುಟುಂಬಗಳಿಗೆ ಸಮಾಧಾನ ತಂದಿದೆ.

ಈ ಸುದ್ದಿ ಓದಿ:- Gruha Jyothi Scheme: ಗೃಹಜ್ಯೋತಿ ಫಲಾನುಭವಿಗಳಿಗೆ ಬೆಳ್ಳಂ ಬೆಳಗ್ಗೆ ಬಿಗ್ ಶಾಕದ ನೀಡಿದ ರಾಜ್ಯ ಸರ್ಕಾರ.!

ಇನ್ನು ಮುಂದೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 300 ರೂಪಾಯಿ ಕಡಿಮೆಯಾಗಲಿದ್ದು, ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗಲಿದೆ. ಮಹಿಳಾ ಅಭ್ಯರ್ಥಿಗಳು ಸಬ್ಸಿಡಿ ಮೂಲಕ ಹೆಚ್ಚುವರಿ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಅವರು ಕಡಿಮೆ ಬೆಲೆಯ LPG ಮೇಲೆ ರೂ. 300 ಸಬ್ಸಿಡಿಯನ್ನು ಪಡೆಯುತ್ತಾರೆ ಇದು ಆರ್ಥಿಕ ಪರಿಹಾರವನ್ನು ನೀಡುತ್ತದೆ. ಈ ಸಬ್ಸಿಡಿಯು ಮಹಿಳೆಯರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ, ವಿಶೇಷವಾಗಿ ಕಡಿಮೆ-ಆದಾಯದ ಕುಟುಂಬಗಳಿಂದ ಬಂದವರು ಕೈಗೆಟುಕುವ ಅಡುಗೆ ಇಂಧನವನ್ನು ಪಡೆಯಬಹುದು.

ಬೆಲೆ

ಈ ಬೆಲೆ ಕಡಿತ ಮತ್ತು ಸಬ್ಸಿಡಿಯನ್ನು ಮಾರ್ಚ್ 31, 2025 ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಮುಂದಿನ ಎಂಟು ತಿಂಗಳವರೆಗೆ, ಫಲಾನುಭವಿಗಳು ಈ ರೂ 300 ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಕಡಿತ, ಮಹಿಳಾ ಅಭ್ಯರ್ಥಿಗಳಿಗೆ 300 ರೂಪಾಯಿ ಸಬ್ಸಿಡಿಯೊಂದಿಗೆ ಅಗತ್ಯ ಅಡುಗೆ ಇಂಧನವನ್ನು ಹೆಚ್ಚು ಕೈಗೆಟುಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಉಪಕ್ರಮವು ಕುಟುಂಬಗಳು ಮತ್ತು ಸಣ್ಣ ವ್ಯಾಪಾರಗಳು ತಮ್ಮ ಖರ್ಚುಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಮಾರ್ಚ್ 31, 2025 ರವರೆಗೆ ಹೆಚ್ಚು ಅಗತ್ಯವಿರುವ ಆರ್ಥಿಕ ಪರಿಹಾರವನ್ನು ಒದಗಿಸುತ್ತದೆ.

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment