5 Rupees Note
ʻಓಲ್ಡ್ ಇಸ್ ಗೋಲ್ಡ್ʼ ಎನ್ನುವ ಒಂದು ಮಾತಿದೆ. ಇದು ಎಲ್ಲರೂ ಆಗಾಗ್ಗೆ ಬಳಸುವ ಒಂದು ಸಾಲಾಗಿದೆ. ಅದು ಅಕ್ಷರಶಃ ನಿಜ. ಯಾಕೆಂದರೆ, ನಾವುಗಳು ಹಳೆಯದ್ದು ಅಂತ ಕೆಲ ವಸ್ತುಗಳನ್ನು ಬಿಸಾಡಿರುತ್ತೇವೆ. ಆದರೆ, ಈಗ ಅವುಗಳಿಗೆ ಹೆಚ್ಚಿನ ಡಿಮ್ಯಾಂಡ್. ಈಗ ಈ ನೋಟಿನ ವಿಚಾರದಲ್ಲೂ ಅದೇ ಆಗಿದೆ.
ನಿಮ್ಮ ಬಳಿ ಹಳೆಯ ನೋಟುಗಳ ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು ಇದು ನಿಜ ರೀ ಸುಳ್ಳು ಹೇಳುತ್ತಿಲ್ಲ. ಹಳೆಯ ನೋಟುಗಳು ಅಥವಾ ವಿಶಿಷ್ಟ ಸರಣಿ ಸಂಖ್ಯೆ ಇದ್ದರೆ, ನೀವು ಮನೆಯಲ್ಲಿ ಕುಳಿತು ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು. ನೀವು ಅಂತಹ ನೋಟುಗಳ ಸಂಗ್ರಹವನ್ನು ಹೊಂದಿದ್ದರೆ ನೀವು ಕೋಟ್ಯಾಧಿಪತಿಯಾಗಬಹುದು.
ಕೇಳುವುದಕ್ಕೆ ನಂಬಲು ಸಾಧ್ಯವಿಲ್ಲದಿದ್ದರು ಇದು ನಿಜ ನಿಜ ನಿಜ. ಹಳೆಯ 5 ರೂಪಾಯಿ ನೋಟು ಇದ್ದರೆ ಸಾವಿರಾರು ರೂಪಾಯಿಗೆ ಸುಲಭವಾಗಿ ಮಾರಾಟ ಮಾಡಬಹುದು. ಅದರಲ್ಲೂ 786 ಸೀರಿಯಲ್ ನಂಬರ್ ಹೊಂದಿರುವ ನೋಟು ಇದ್ದರೆ ಇನ್ನಷ್ಟು ಲಾಭ. 786 ಸಂಖ್ಯೆ ಜೊತೆ ಈ ನೋಟಿನಲ್ಲಿ ಟ್ರಾಕ್ಟರ್ ಕೂಡ ಇರಬೇಕು (ಟ್ರಾಕ್ಟರ್ ಬೆಲೆಯೊಂದಿಗೆ 5 ರೂ. ನೋಟು). ನಿಮ್ಮ ಬಳಿ ಅಂತಹ ನೋಟು ಇದ್ದರೆ, ನೀವು ಕೋಟ್ಯಾಧಿಪತಿಯಾಗಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ‘Extremely Rare Notes India’ ನೋಟು ಬಿಡುಗಡೆ ಮಾಡಿದೆ. ನಿಮ್ಮ ಬಳಿಯೂ ಇಂಥ ನೋಟಿದ್ದರೆ, ನೀವು ಅದೃಷ್ಟವಂತರು ಎಂದು ಪರಿಗಣಿಸಿ. ಈ ಒಂದು ನೋಟಿನಿಂದ ನೀವು ಸಾವಿರಾರು ಡಾಲರ್‌ಗಳನ್ನು ಗಳಿಸಬಹುದು. ಈ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಮತ್ತು ಮಾರಾಟ ಮಾಡುವ ಅನೇಕ ವೆಬ್‌ಸೈಟ್‌ಗಳಿವೆ.
ShopClues ಮತ್ತು Marudhar Arts ನಂತಹ ಅನೇಕ ಬಿಸಿನೆಸ್ ವೆಬ್‌ಸೈಟ್‌ಗಳಲ್ಲಿ, ಹಳೆಯ ನೋಟುಗಳನ್ನು ಮಾರಾಟ ಮಾಡುವ ಮೂಲಕ ಮನೆಯಲ್ಲಿ ಕುಳಿತು ಹಣ ಗಳಿಸಬಹುದು. ಹಳೆಯ ನಾಣ್ಯಗಳು ಅಥವಾ ನೋಟುಗಳು ಇನ್ನು ಮುಂದಕ್ಕೆ ಸುಲಭವಾಗಿ ಕಾಣಸಿಗುವುದಿಲ್ಲ. ಸಿಕ್ಕಿದ್ದರೆ ಕೆಲವರು ಅದನ್ನು ಸಂಗ್ರಹಿಸುತ್ತಾರೆ ಮತ್ತು ಅಂಥ ನೋಟುಗಳು, ನಾಣ್ಯಗಳು ಭಾರಿ ಬೇಡಿಕೆ ಮೇಲೆ ಹರಾಜು ಆಗುತ್ತವೆ.
ಹೀಗೆ ಖರೀದಿಸಿದ ನೋಟುಗಳನ್ನು ಮ್ಯೂಸಿಯಂನಲ್ಲಿ ಇಡಲಾಗುತ್ತದೆ ಈಗ ಐದು ರೂಪಾಯಿ ನೋಟಿ (Five Rupee Note)ನ ವಿಷಯ ಅಷ್ಟೇ ವೈರಲ್ ಆಗ್ತಿದೆ. ನಿಮ್ಮ ಬಳಿ ಹಳೆಯ ಐದು ರೂಪಾಯಿ ನೋಟು ಇದ್ದರೆ ಕೆಲವೇ ಕ್ಷಣಗಳಲ್ಲಿ ನೀವು ಲಕ್ಷಾಧಿಪತಿ (Millionaire)ಯಾಗಬಹುದು. ಆದರೆ, ಇದಕ್ಕಾಗಿ ಹುಡುಕಾಟದ ಕೆಲಸ ಮಾಡಬೇಕಾಗುತ್ತದೆ. ಒಂದೊಮ್ಮೆ ನೋಟು ಸಿಕ್ಕಿತೆಂದರೆ ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು.
ಈ ಹಿಂದೆ ಚಲಾವಣೆಯಲ್ಲಿರುವ ಹಾಗು ಪ್ರಸ್ತುತ ಚಲಾವಣೆಯ್ಲಲಿರುವ ಕೆಲವು ನೋಟು ಹಾಗೂ ನಾಣ್ಯಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳನ್ನು ಲಕ್ಷ ಲಕ್ಷಣ ಹಣ ಕೊಟ್ಟು ಖರೀದಿಸುವವರು ಇದ್ದಾರೆ. ಕೆಲವು ನೋಟು ಹಾಗೂ ನಾಣ್ಯಗಳು ಅದರದ್ದೇ ಆದ ವಿಶೇಷತೆಯನ್ನು ಹೊಂದಿರುತ್ತದೆ.
ಕೆಲವರಿಗೆ ಅದರ ಮೌಲ್ಯ ತಿಳಿದಿರುವುದಿಲ್ಲ ಈಗಾಗಲೇ ಹಳೆಯ ನಾಣ್ಯಗಳು ಹಾಗೂ 2 ರೂ. 1 ರೂ. 5, ರೂ. 10 ರೂ. ಹಾಗೂ 20 ರೂ. ನೋಟುಗಳು ಆನ್ಲೈನ್ ನಲ್ಲಿ ಮಾರಾಟವಾಗಿದೆ. ಇದೀಗ 5 ರೂ. ನೋಟುಗಳನ್ನು ಆನ್ಲೈನ್ ನ ಮೂಲಕ ಮಾರಾಟ ಮಾಡಿ ಲಕ್ಷ ಲಕ್ಷ ಹಣವನ್ನು ಪಡೆಯಬಹುದಾಗಿದೆ.
ಈ 5 ರೂ ನೋಟ್ ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ 18 ಲಕ್ಷ ರೂ. ಟ್ರಾಕ್ಟರ್ ಚಿತ್ರವಿರುವ ಈ 5 ರೂ. ನೋಟುಗಳು ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಈ ಐದು ರೂ. ನೋಟಿಗೆ ಹೆಚ್ಚಿನ ಬೇಡಿಕೆ ಇದೆ. ಈ ಹಳೆಯ ಐದು ರೂ. ನೋಟನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ಹಣವನ್ನು ಪಡೆಯಬಹುದು. ಕೇವಲ 5 ರೂ. ನಲ್ಲಿ 18 ಲಕ್ಷ ಗಳಿಸುವ ಮೂಲಕ ಲಕ್ಷಾಧಿಪತಿಗಳಾಗಬಹುದು. ಈ ಐದು ರೂ. ನೋಟು ಆನ್ಲೈನ್ ನಲ್ಲಿ ಲಕ್ಷ ಬೆಲೆಗೆ ಮಾರಾಟವಾಗಬೇಕಿದ್ದರೆ ನೋಟುಗಳಲ್ಲಿ ಕೆಲವು ವಿಶೇಷತೆಗಳಿರಬೇಕು.
5 ರೂ. ನೋಟಿಗೆ ಇಷ್ಟೊಂದು ಡಿಮ್ಯಾಂಡ್?
ನಿಮ್ಮ ಬಳಿ 5 ರೂಪಾಯಿ ಹಳೆಯ ನೋಟು ಇದೆಯಾ ನೋಡಿ ಮತ್ತು ಆ ನೋಟಿನಲ್ಲಿ ರೈತನೊಬ್ಬ ಟ್ರ್ಯಾಕ್ಟರ್ ಓಡಿಸುತ್ತಿರುವ ಚಿತ್ರ ಇದೆಯಾ ನೋಡಿ. ಅಷ್ಟೇ ಅಲ್ಲದೇ ಆ ನೋಟಿನಲ್ಲಿ ಕೊನೆಯ ಸಂಖ್ಯೆ 786 ಮುದ್ರಣದಲ್ಲಿದೆಯೇ ಎಂದು ಪರೀಕ್ಷಿಸಿ. ಇವೆಲ್ಲವೂ ಇದ್ದರೆ ಕೂಡಲೇ ಆ ನೋಟನ್ನು ಕೆಲವು ವೆಬ್‌ಸೈಟ್‌ಗಳಲ್ಲಿ ಹರಾಜಿಗೆ ಇಡಬಹುದು ಅಂಥ ನೋಟು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತದೆ.
ಹಳೆಯ ಮತ್ತು ಅಪರೂಪದ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ವಿನಿಮಯ ಮಾಡಿಕೊಳ್ಳುವ ಮೂಲಕ ಜನರು ಕೋಟ್ಯಾಂತರ ರೂ. ಗಳಿಸುತ್ತಿದ್ದಾರೆ. eBay ನಂತಹ ವೆಬ್‌ಸೈಟ್‌ಗಳಲ್ಲಿ ನೀವು ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸುಲಭವಾಗಿ ಮಾರಾಟ ಮಾಡಬಹುದು. ನಿಮ್ಮ ಬಳಿಯೂ 5 ರೂಪಾಯಿ ನೋಟಿನ ಫೋಟೋ ಇದ್ದರೆ ಅದನ್ನು ಅಪ್ಲೋಡ್ ಮಾಡಿದ ತಕ್ಷಣ ಹರಾಜಿನ ಪ್ರತಿಕ್ರಿಯೆ ಸಿಗುತ್ತದೆ.
5 ರೂ. ನೋಟಿನಲ್ಲಿ ಇರಬೇಕಾದ ವಿಶೇಷತೆಗಳೇನು?
5 ರೂ. ನೋಟಿನ ಬದಿಯಲ್ಲಿ ಗಾಂಧೀಜಿ ಚಿತ್ರ ಮುದ್ರಿಸಿರಬೇಕು. ಆ ನೋಟಿನಲ್ಲಿ 786 ಸಂಖ್ಯೆ ಹೊಂದಿರಬೇಕು. ಈ ರೀತಿಯ ನೋಟು ನಿಮ್ಮ ಬಳಿ ಇದ್ದರೆ eBay, Quikr ಮತ್ತು Olx ನಲ್ಲಿ ಇದನ್ನು ಮಾರಾಟಮಾಡಬಹುದು. ಆನ್ಲೈನ್ ಪೋರ್ಟಲ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು. ನಂತರ ನಿಮ್ಮ ಬಳಿ ಇರುವ 5 ರೂ. ನೋಟಿನ ಫೋಟೋವನ್ನು ಕಳುಹಿಸಬೇಕು. ನಿಮ್ಮ ನೋಟನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ. ನಿಮ್ಮ ಬಳಿ ಇರುವ 5 ರೂ. ನೋಟನ್ನು ಲಕ್ಷ ಹಣ ಕೊಟ್ಟು ಖರೀದಿಸುತ್ತಾರೆ.