Airtel : ಏರ್ ಟೆಲ್ ಸಿಮ್ ಗ್ರಾಹಕರಿಗೆ ಗುಡ್ ನ್ಯೂಸ್.!

Airtel

ದೇಶದಲ್ಲಿ ಇಂಟರ್ನೆಟ್ (Internet) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2 ಜಿಬಿ, 3 ಜಿಬಿ ಸೇರಿದಂತೆ ಪ್ರತಿ ದಿನದ ಡೇಟಾ (data) ಅದೆಷ್ಟು ಬೇಗ ಖಾಲಿಯಾಗುತ್ತಿದೆ ಅನ್ನೋದು ಗೊತ್ತೇ ಆಗುವುದಿಲ್ಲ. ಇದೀಗ ಏರ್‌ಟೆಲ್ (Airtel) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ(prepaid customers) ಈ ಡೇಟಾ ಸಮಸ್ಯೆಗೆ ಮುಕ್ತಿ ಹಾಡಲು ಹೊಸ ರೀಚಾರ್ಜ್ ಪ್ಲಾನ್ (New recharge plan) ಅನ್ನು ಪರಿಚಿಯಿಸಿದೆ.

ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶದಾದ್ಯಂತ ಏರ್ಟೆಲ್ ಸಿಮ್(Airtel SIM) ಬಳಸುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ಹೇಳಬಹುದು. ಯಾಕೆಂದರೆ, ಉತ್ತಮವಾದ ನೆಟ್ವರ್ಕ್ ಅವರೇ 3G, 4G ಮತ್ತು 5G ವರೆಗೆ ನೆಟ್ವರ್ಕ್ ನ ಸೌಲಭ್ಯವನ್ನು ಹೊಂದಿರುವಂತಹ ಈ ಟೆಲಿಕಾಂ ಕಂಪನಿಯು ದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ತನ್ನ ಗ್ರಾಹಕರನ್ನು ಹೊಂದಿದೆ.

WhatsApp Group Join Now
Telegram Group Join Now

ಈ ಲೇಖನದಲ್ಲಿ ಏರ್ಟೆಲ್ ಗ್ರಾಹಕರಿಗೆ ಒಂದು ವಿಶೇಷವಾದ ಪ್ಲಾನ್ ನ ಬಗ್ಗೆ ತಿಳಿಸಿಕೊಡಲು ಬಯಸುತ್ತೇವೆ. ಏರ್ಟೆಲ್ ಗ್ರಾಹಕರು ಏನಾದರೂ ಈ ಪ್ಲಾನ್ ಬಗ್ಗೆ ಗೊತ್ತಿಲ್ಲದೆ ಇದ್ದರೆ, ಈ ಕೆಳಗಡೆ ಈ ಪ್ಲಾನಿನಲ್ಲಿ ಸಿಗುವಂತಹ ಸಂಪೂರ್ಣವಾದ ವಿವರವನ್ನು ನೀಡಲಾಗಿರುತ್ತದೆ. ಅವಶ್ಯಕತೆ ಇದ್ದಲ್ಲಿ ಈ ಪ್ಲಾನ್ ಅನ್ನು ನೀವು ಬಳಸಿಕೊಳ್ಳ ಬಹುದಾಗಿರುತ್ತದೆ.

ಏರ್ಟೆಲ್ ಕಂಪನಿಯು ಅತ್ಯತ ಕಡಿಮೆ ಬೆಲೆಯಲ್ಲಿ ಒಂದು ರಿಚಾರ್ಜ್ ಪ್ಲಾನನ್ನು ಪರಿಚಯಿಸಿರುತ್ತದೆ. ಇದರ ಬಗ್ಗೆ ಈ ಕೆಳಗಡೆ ಸಂಪೂರ್ಣವಾದ ವಿವರವನ್ನು ನೀಡಲಾಗಿರುತ್ತದೆ. ಪ್ರತಿ ದಿನದ ಡೇಟಾ ಬೇಗನೆ ಖಾಲಿಯಾಗುವ ಏರ್‌ಟೆಲ್ ಗ್ರಾಹಕರಿಗೆ ಈ ಪ್ಲಾನ್ ಸೂಕ್ತವಾಗಿದೆ. ಪ್ರತಿ ದಿನದ ಡೇಟಾ ಖಾಲಿಯಾಗಿ ಹೆಚ್ಚುವರಿ ಡೇಟಾಗಾಗಿ ದುಬಾರಿ ಡೇಟಾ ಪ್ಲಾನ್ ಆಯ್ಕೆಮಾಡಿಕೊಳ್ಳುವ ಬದಲು ಇದೀಗ ಈ ಪ್ಲಾನ್ ಜಾರಿಮಾಡಲಾಗಿದೆ. 161 ರೂಪಾಯಿ ರಿಚಾರ್ಜ್ ಮಾಡಿದರೆ ಒಟ್ಟು 12 ಜಿಬಿ ಡೇಟಾ ಸಿಗಲಿದೆ. ಇದರ ವ್ಯಾಲಿಟಿಡಿ 30 ದಿನಗಳು.

ಏರ್ಟೆಲ್ 161 ರೂ. ರಿಚಾರ್ಜ್ ಪ್ಲಾನ್

ಹೌದು, ನಿಮಗೆಲ್ಲ ಗೊತ್ತಿರುವ ಹಾಗೆ ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ 161 ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿರುತ್ತದೆ ಈ ರಿಚಾರ್ಜ್ ಪ್ಲಾನನ್ನು ನೀವು ಆಯ್ಕೆ ಮಾಡಿಕೊಂಡರೆ ಈ ಯೋಜನೆಯಲ್ಲಿ ನೀವು 12GB ಡೇಟಾವನ್ನು 30 ದಿನಗಳ ವ್ಯಾಲಿಡಿಟಿಯವರೆಗೆ ಪಡೆದುಕೊಳ್ಳುತ್ತೀರಾ.

ಇದರ ಜೊತೆಗೆ ನೀವು ಈ ಪ್ಲಾನಿನಲ್ಲಿ ಎಸ್ಎಂಎಸ್ ಗಳು ಮತ್ತು ಕರೆಗಳನ್ನು ಕೂಡ ಮಾಡುವ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನನ್ನು ಹುಡುಕುತ್ತಿರುವವರಿಗೆ ಈ ರಿಚಾರ್ಜ್ ಪ್ಲಾನ್ ಒಂದು ಉತ್ತಮವಾದ ರಿಚಾರ್ಜ್ ಪ್ಲಾನ್ ಆಗಿರುತ್ತದೆ. ಯಾರು ಹೆಚ್ಚಿನ ಡೇಟಾವನ್ನು ಬಳಸುವುದಿಲ್ಲ ಮತ್ತು ಕರೆಗಳನ್ನು ಬಳಸುತ್ತಾರೆ ಅಂತವರಿಗೆ ಇಲ್ಲ ಸೂಕ್ತವಾಗಿರಲಿದೆ ಎಂದು ಹೇಳಬಹುದಾಗಿದೆ.

ಏರ್‌ಟೆಲ್ ಇದೀಗ ಗ್ರಾಹಕರನ್ನು ತನ್ನಲ್ಲೇ ಉಳಿಸಿಕೊಂಡು ಹೊಸ ಗ್ರಾಹಕರ ಆಕರ್ಷಿಸಲು ಹೊಸ ಹೊಸ ಪ್ಲಾನ್ ಜಾರಿಗೆ ತರುತ್ತಿದೆ. ಇತ್ತೀಚೆಗೆ ರಿಚಾರ್ಜ್ ಬೆಲೆ ಏರಿಕೆಯಿಂದ, ಏರ್‌ಟೆಲ್ ಸೇರಿದಂತೆ ಇತರ ಟೆಲಿಕಾಂ ಸರ್ವೀಸ್ ಪೋರ್ಟ್ ಭೀತಿ ಎದುರಿಸುತ್ತಿದೆ. ಗ್ರಾಹಕರು ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ತಪ್ಪಿಸಲು ಏರ್‌ಟೆಲ್ ಹೊಸ ಪ್ಲಾನ್ ಘೋಷಿಸಿದೆ.

ಏರ್ಟೆಲ್ ಇತ್ತೀಚೆಗೆ 365 ವಾರ್ಷಿಕ ಪ್ಲಾನ್ ಘೋಷಿಸಿತ್ತು. ಇತರ ಟೆಲಿಕಾಂ ಸರ್ವೀಸ್‌ಗೆ ಹೋಲಿಕೆ ಮಾಡಿದರೆ ಏರ್‌ಟೆಲ್ ಕಡಿಮೆ ಬೆಲೆಯಲ್ಲಿ 365 ವ್ಯಾಲಿಟಿಡಿ ಪ್ಲಾನ್ ಘೋಷಿಸಿತ್ತು. 1999 ರೂಪಾಯಿಗೆ 365 ದಿನ ವ್ಯಾಲಿಟಿಡಿ, ಪ್ರತಿ ದಿನ 100 ಎಸ್ಎಂಎಸ್, ಕಾಲ್ ಹಾಗೂ 24 ಜಿಬಿ ಡೇಟಾ ಕೂಡ ಸಿಗಲಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment