Bank: ಬ್ಯಾಂಕ್ ಅಕೌಂಟ್ ಇದ್ದವರಿಗೆ ಶಾಕಿಂಗ್ ನ್ಯೂಸ್.! ಇನ್ಮುಂದೆ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಹೊಂದಿರಲೇಬೇಕು.!

Bank

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆ (Bank Account) ಹೊಂದಿರಬೇಕಾದದ್ದು ಅತ್ಯಾವಶ್ಯಕ ಸಂಗತಿಯಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ತಮ್ಮ ಸ್ಕಾಲರ್ಶಿಪ್ ಪಡೆಯಲು, ಕೆಲಸಕ್ಕೆ ಹೋಗುವವರು ತಮ್ಮ ಸಂಬಳ ಪಡೆಯಲು ಹಾಗೂ ಗಳಿಸಿದ ಹಣವನ್ನು ಉಳಿತಾಯ ಮಾಡಲು ಹೂಡಿಕೆ ಮಾಡಲು.

ಪಿಂಚಣಿ ಪಡೆಯುವುದಕ್ಕಾಗಿ ಹಿರಿಯ ನಾಗರಿಕರು, ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಗೃಹಿಣಿಯರು ಹೀಗೆ ವ್ಯಾಪಾರಸ್ಥರಿಂದ ಹಿಡಿದು ಉದ್ಯಮದಾರರವರೆಗೆ ಜವಾನರಿಂದ ದಿವಾನರವರೆಗೆ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಅವಶ್ಯಕತೆ ಇದೆ ಆದರೆ.

WhatsApp Group Join Now
Telegram Group Join Now

ಈ ರೀತಿ ಒಮ್ಮೆ ಓಪನ್ ಮಾಡಿದ ಅಕೌಂಟ್ ಗಳನ್ನು ಸರಿಯಾಗಿ ನಿರ್ವಹಿಸಿದೆ ಹೋದರೆ ಬ್ಯಾಂಕಿಂಗ್ ನಿಯಮಗಳ ಪ್ರಕಾರವಾಗಿ ನಿಮ್ಮ ಖಾತೆ ನಡೆಸದೇ ಇದ್ದರೆ ನೀವು ಅದಕ್ಕೆ ದಂಡ ತೆರಬೇಕಾಗುತ್ತದೆ. ಅಂತೆಯೇ ಜೀರೋ ಬ್ಯಾಲೆನ್ಸ್ ಅಕೌಂಟ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾತೆಗಳಿಗೂ ಮಿನಿಮಮ್ ಬ್ಯಾಲೆನ್ಸ್ ಗೆ (Minimum Balance) ಹೊಸ ನಿಯಮ ಜಾರಿಗೆ ತರಲಾಗಿದೆ.

ಇದನ್ನು ಮೀರಿದಲ್ಲಿ ನಿಮ್ಮ ಖಾತೆಯಲ್ಲಿರುವ ಹಣ ದಂಡವಾಗಿ ಕಡಿತಗೊಂಡು ಬಳಿಕ ಮೈನಸ್ ಆಗಲು ಆರಂಭವಾಗುತ್ತದೆ. ಇದರಿಂದ ಮುಂದಿನ ದಿನದಲ್ಲಿ ಖಾತೆ ಬಳಕೆಯಲ್ಲಿ ಅನಾನುಕೂಲತೆಯಾಗುವುದರ ಜೊತೆಗೆ ವ್ಯಕ್ತಿಯ ಸಿಬಿಲ್ ಸ್ಕೋರ್ ಕೂಡ ಕುಸಿಯಬಹುದು. ಹೀಗಾಗಿ ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಿ ಎನ್ನುವುದನ್ನು ಪರಿಶೀಲಿಸಿಕೊಳ್ಳಿ ಮತ್ತು ಆ ಬ್ಯಾಂಕ್ ಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.

1. ಇಂಡಸ್ ಲ್ಯಾಂಡ್ ಬ್ಯಾಂಕ್ (Indusland Bank)
* ಮಹಾನಗರಗಳು ಮತ್ತು ದೊಡ್ಡ ನಗರಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು ರೂ.10,000
* ಸಣ್ಣ ನಗರಗಳ ಶಾಖೆಗಳಲ್ಲಿ ರೂ.5,000
* ಗ್ರಾಮೀಣ ಭಾಗದ ಖಾತೆದಾರರು ರೂ.2,500 ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು

2. ಯೆಸ್ ಬ್ಯಾಂಕ್ (YES Bank)
* ಮಹಾನಗರಗಳು ಮತ್ತು ದೊಡ್ಡ ನಗರಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು ರೂ.10,000
* ಸಣ್ಣ ನಗರಗಳ ಶಾಖೆಗಳಲ್ಲಿ ರೂ.5,000
* ಗ್ರಾಮೀಣ ಭಾಗದ ಖಾತೆದಾರರು ರೂ.2,500 ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು, ಇಲ್ಲವಾದಲ್ಲಿ ಈ ಬ್ಯಾಂಕ್ ತಿಂಗಳಿಗೆ ರೂಂ.500 ನಿರ್ವಹಣೇತರ ಶುಲ್ಕ ವಿಧಿಸುತ್ತದೆ

3. ಐಸಿಐಸಿಐ ಬ್ಯಾಂಕ್ (ICICI Bank)
* ಮಹಾನಗರಗಳು ಮತ್ತು ದೊಡ್ಡ ನಗರಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು ರೂ.10,000
* ಸಣ್ಣ ನಗರಗಳ ಶಾಖೆಗಳಲ್ಲಿ ರೂ.5,000
* ಗ್ರಾಮೀಣ ಭಾಗದ ಖಾತೆದಾರರು ರೂ.2,000 ಕನಿಷ್ಠ ಖಾತಾ ನಿರ್ವಹಣೆ ಹಣವಾಗಿ ಇರಲೇಬೇಕು

4. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India):-
* ಮಹಾನಗರಗಳು ಮತ್ತು ದೊಡ್ಡ ನಗರಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು ರೂ.3000
* ಸಣ್ಣ ನಗರಗಳ ಶಾಖೆಗಳಲ್ಲಿ ರೂ.2,000
* ಗ್ರಾಮೀಣ ಭಾಗದ ಖಾತೆದಾರರು ರೂ.1,000

5. ಪಂಜಾಬ್ ಬ್ಯಾಂಕ್ (Punjab Bank):-
* ಮಹಾನಗರಗಳು ಮತ್ತು ದೊಡ್ಡ ನಗರಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು ಮತ್ತು ಸಣ್ಣ ನಗರಗಳ ಶಾಖೆಗಳಲ್ಲಿ ರೂ.2,000
* ಗ್ರಾಮೀಣ ಭಾಗದ ಖಾತೆದಾರರು ರೂ.1,000 ಹಣವನ್ನು ಮಿನಿಮಮ್ ಬ್ಯಾಲೆನ್ಸ್ ಆಗಿ ಖಾತೆಯಲ್ಲಿ ಉಳಿಸಿರಬೇಕು

6.ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank)
* ಮಹಾನಗರಗಳು ಮತ್ತು ದೊಡ್ಡ ನಗರಗಳ ಶಾಖೆಗಳಲ್ಲಿ ಖಾತೆ ಹೊಂದಿರುವವರು ರೂ.10,000
* ಸಣ್ಣ ನಗರಗಳ ಶಾಖೆಗಳಲ್ಲಿ ರೂ.5,000
* ಗ್ರಾಮೀಣ ಭಾಗದ ಖಾತೆದಾರರು ರೂ.2,500 ಮಿನಿಮಮ್ ಬ್ಯಾಲೆನ್ಸ್ ಹೊಂದಿರಲೇಬೇಕು ಇಲ್ಲವಾದಲ್ಲಿ ಪ್ರತಿ ತಿಂಗಳು ನಿಮ್ಮ ಖಾತೆಗೆ ದಂಡ ಬೀಳುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment