Belevime: ರೈತರಿಗೆ ಗುಡ್‌ ನ್ಯೂಸ್ ಬೆಳೆ ವಿಮೆ ಹಣ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ನೋಡಿ.!

Belevime

ರೈತರು (farmers) ಪ್ರತಿ ವರ್ಷ ಒಂದಲ್ಲ ಒಂದು ಕಷ್ಟ ಅನುಭವಿಸ್ತಾ ಇರುತ್ತಾರೆ. ಒಂದು ವರ್ಷ ಅಧಿಕ ಮಳೆ ಬಿದ್ದರೆ ಇನ್ನೊಂದು ವರ್ಷ ಮಳೆನೇ ಬೀಳುವುದಿಲ್ಲ. ಹಾಗಾಗಿ, ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ (Govt) ಅನೇಕ ಯೋಜನೆಗಳನ್ನು‌ (schemes) ಜಾರಿಗೆ ತಂದಿವೆ.

ಅದರಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(Raitha Suraksha Pradhan Mantri Fasal Bhima Yojana)ಯ ಅಡಿಯಲ್ಲಿ ರೈತರು ಪಾವತಿಸಿದಂತ ಪ್ರೀಮಿಯಮ್ ಹಣ (Premium money)ಕ್ಕೆ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ (farmers account) ನೇರವಾಗಿ ಹಣ ಜಮಾ (Money deposit) ಮಾಡಲಾಗುತ್ತದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಈಗಾಗಲೇ ರಾಜ್ಯದಲ್ಲಿ ಹಲವೆಡೆ ಭಾರಿ ಮಳೆ ( Haivy Rain ) ಸುರಿದಿದೆ. ಇದರಿಂದ ಅನೇಕ ರೀತಿಯಲ್ಲಿ ಹಾನಿಗಳಾಗಿವೆ. ಹಾಗೆಯೇ, ಒಂದು ಕಡೆ ರೈತರಿಗೆ (farmers) ಬಹಳ ಕಷ್ಟ ಎದುರಾಗಿದೆ. ಅವರು ಬೆಳೆದ ಬೆಳೆಗಳು ಧಾರಾಕಾರ ಮಳೆ(Rain)ಯಿಂದ ಹಾನಿಯಾಗಿವೆ. ಬೆಳೆ ನಷ್ಟ (Crop loss)ದಿಂದ ಅರ್ಥಿಕ (economical)ವಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ನೆರವಾಗಲು.

ಅತೀ ಶೀಘ್ರದಲ್ಲೇ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ( Crop Insurance Staus ) ಜಮಾ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅರ್ಜಿಯನ್ನು ಹೊರಡಿಸಿವೆ. ಇದರ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ(Pradan mantri fasal bheema yojane) 2023-24ನೇ ಸಾಲಿನಲ್ಲಿ ಖಾಸಗಿ ವಿಮೆ ಸಂಸ್ಥೆಯವರು ಮುಂಗಾರು ಹಂಗಾಮಿನಲ್ಲಿ ಹಾವೇರಿ ಜಿಲ್ಲೆಯ ಬೆಳೆ ಕಟಾವು ಪ್ರಯೋಗಗಳ(Crop cutting experiment)ಸಂಬಂಧ ರಾಜ್ಯ ಸರ್ಕಾರದ ಸಮಿತಿಯ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರದ ತಾಂತ್ರಿಕ ಸಲಹಾ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರು.

ರಾಜ್ಯದಿಂದ ಪ್ರಬಲವಾದ ವಾದವನ್ನು ಮಂಡಿಸಿದ್ದ ಫಲಶ್ರುತಿಯಾಗಿ ಆಕ್ಷೇಪಣೆಗೊಳಗಾಗಿದ್ದ ಹಾವೇರಿ ಜಿಲ್ಲೆಯ ವಿಮಾ ಘಟಕಗಳಲ್ಲಿ ಸುಮಾರು 65000 ಅರ್ಹ ರೈತ ಫಲಾನುಭವಿಗಳಿಗೆ ರೂ. 45 ಕೋಟಿ ಬೆಳೆ ವಿಮಾ ಪರಿಹಾರ ಮೊತ್ತವನ್ನು ಅಂದಾಜಿಸಲಾಗಿದೆ. ಇದನ್ನು ಸದ್ಯದಲ್ಲೇ ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ.

ಹಾಗಾಗರೆ ನಿಮ್ಮ ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ

-‌ ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://samrakshane.karnataka.gov.in/
– ನಂತರ ವರ್ಷದ ಆಯ್ಕೆ “2023-24” ಮತ್ತು ಋುತು “Kharif
– ” ಎಂದು select ಮಾಡಿ, “ಮುಂದೆ/Go” ಮೇಲೆ click ಮಾಡಿ.

ನಂತರ ನಿಮ್ಮ ಆಧಾರ್ ನಂಬರ್(Aadhaar number) ಅಥವಾ Proposal number ಅಥವಾ Mobile number ಮೇಲೆ ಕ್ಲಿಕ್ ಮಾಡಿ, ನೀವು ಬೆಳೆವಿಮೆ(Cropinsurance) ಕಟ್ಟಿದ Acknowledgment number ಅಥವಾ Mobile number ಹಾಕಿ,Captcha type ಮಾಡಿ,Search ಮೇಲೆ ಕ್ಲಿಕ್ ಮಾಡಿ.

ಈ ಮೇಲೆ ನೀಡಿರುವುದು ರೈತರು ವಿಮೆ ಬೆಳೆಗಾಗಿ ನೀಡಿರುವ ಅರ್ಜಿಯನ್ನು ಪರಿಶೀಲಿಸುವ ಹಂತಗಳಾಗಿವೆ.ಆದಷ್ಟು ಬೇಗ ಎಲ್ಲ ರೈತರು ಅರ್ಜಿಯನ್ನು ಸಲ್ಲಿಸಿದರೆ ಮಧ್ಯಂತರ ಬೆಳೆ ವಿಮೆಯ ಹಣ ದೊರೆಯುತ್ತದೆ.

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment