BRBNMPL Recruitment: ನೋಟು ಮುದ್ರಣ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಸಂಬಳ 69,700/-

BRBNMPL Recruitment

ಕರ್ನಾಟಕ (Karnataka)ದಲ್ಲಿ ಅದರಲ್ಲೂ ಮೈಸೂರಿನಲ್ಲಿ (Mysore) ಕೆಲಸ (Job) ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ಭಾರೀ ಸಂಬಳ (salary) ನೀಡುವ ಉದ್ಯೋಗಗಳಿಗ (Jobs) ನೇಮಕಾತಿ (recruitment) ಮಾಡಲು ಇದೀಗ ಅರ್ಜಿ (Application) ಕರೆಯಲಾಗಿದೆ. ಹಾಗಿದ್ರೆ, ಈ ಹುದ್ದೆಗೆ ಅರ್ಹತೆ ಏನು?, ಅರ್ಜಿ ಶುಲ್ಕ ಎಷ್ಟು ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ… ಈ ಬಗ್ಗೆ ಪೂರ್ಣ ಮಾಹಿತಿ ತಿಳಿದು ಅಭ್ಯರ್ಥಿಗಳು ಅಪ್ಲೇ ಮಾಡುವುದು ಸೂಕ್ತ.

WhatsApp Group Join Now
Telegram Group Join Now
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆಯಿಂದ ಅರ್ಜಿ ಆಹ್ವಾನ

ಮೈಸೂರಿನಲ್ಲಿ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಸಂಸ್ಥೆ (Reserve Bank of India Banknote Printing Corporation- BRBNMPL)ಯಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು(Assistant Manager), ಭದ್ರತಾ ವ್ಯವಸ್ಥಾಪಕ(Security Manager) ಹುದ್ದೆಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಿದೆ.

ಈ ಸುದ್ದಿ ಓದಿ:-Property Registration: ಇನ್ಮುಂದೆ ಆಸ್ತಿ ನೋಂದಣಿಗೆ ರಿಜಿಸ್ಟರ್‌ ಆಫೀಸ್‌ಗೆ ಹೋಗಬೇಕಿಲ್ಲ ರಾಜ್ಯಾದ್ಯಂತ ಎನಿವೇರ್‌ ನೋಂದಣಿ ವ್ಯವಸ್ಥೆ ಜಾರಿ

ಒಟ್ಟು ಹುದ್ದೆಗಳು 4 ಇದ್ದು, ಇದರಲ್ಲಿ ಸಹಾಯಕ ವ್ಯವಸ್ಥಾಪಕರು (ಭದ್ರತೆ) 3, ಭದ್ರತಾ ವ್ಯವಸ್ಥಾಪಕ 1 ಹುದ್ದೆ ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಮಾನ್ಯತೆ ಪಡೆದ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ ಹಾಗೂ ಸಂಬಳ

ಇನ್ನು ಈ ಹುದ್ದಗೆ ಅರ್ಜಿ ಸಲ್ಲಿಕೆ ಮಾಡುವವರ ವಯಸ್ಸು 45 ರಿಂದ 52 ವರ್ಷಗಳಾಗಿರಬೇಕಿದೆ. ಆಯ್ಕೆ ಆದ ನಂತರ ಸಹಾಯಕ ವ್ಯವಸ್ಥಾಪಕರು (ಭದ್ರತೆ) ಹುದ್ದೆಗೆ 56,100 ರೂ. ಗಳು ಹಾಗೂ ಭದ್ರತಾ ವ್ಯವಸ್ಥಾಪಕ ಹುದ್ದೆಗೆ 69,700 ರೂ. ಗಳನ್ನು.

ಆಯ್ಕೆ ವಿಧಾನ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಶಾಟ್ ಲಿಸ್ಟ್ ಮಾಡುವ ಮೂಲ ಸಂದರ್ಶನವನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ವಿವರ

ಇನ್ನು ಈ ಹುದ್ದೆಗಳಿಗೆ ಆಪ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಎಸ್‌ಸಿ-ಎಸ್‌ಟಿ ಅಂಗವಿಕಲ ಅಭ್ಯರ್ಥಿಗಳು ಈ ವೇಳೆ ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವ ಹಾಗಿಲ್ಲ. ಇತರೆ, ಅಭ್ಯರ್ಥಿಗಳು 300 ರೂ. ಗಳನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಬ್ಯಾಂಕ್ ಪೇ ಆರ್ಡರ್ ಮೂಲಕ ಹಣ ಪಾವತಿ ಮಾಡಬೇಕಾಗಿದೆ.

ಇನ್ನು ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಅದನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಇಲಾಖೆಗೆ ಕಳುಹಿಸಿಕೊಡಬೇಕಿದೆ. ಅರ್ಜಿ ಸಲ್ಲಿಸಲು ಇಲ್ಲಿದೆ ವಿಳಾಸ.

ಈ ಸುದ್ದಿ ಓದಿ:-Pension: ಏಕೀಕೃತ ಪಿಂಚಣಿ ಯೋಜನೆ ಜಾರಿ 10 ವರ್ಷ ಕೆಲಸ ಮಾಡಿದ್ರೆ, ಪ್ರತಿ ತಿಂಗಳಿಗೆ 10 ಸಾವಿರ ಪಿಂಚಣಿ ಸಿಗುತ್ತೆ.!

ಚೀಫ್ ಜನೆರಲ್ ಮ್ಯಾನೇಜರ್
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಾಣ ಪ್ರವೈಟ್ ಲಿಮಿಟೆಡ್
ನಂ. 3 & 4, 1 ಸ್ಟೇಜ್, 1ನೇ ಹಂತ, ಬಿಟಿಎಂ ಲೇಔಟ್, ಬನ್ನೇರುಘಟ್ಟ ರೋಡ್
ಪೋಸ್ಟ್ ಬಾಕ್ಸ್ ನಂ. 2924, ಡಿ.ಆರ್ ಕಾಲೇಜ್ ಪಿ.ಓ., ಬೆಂಗಳೂರು-560029
ಇನ್ನು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 06 ರೊಳಗೆ ಇಲಾಖೆಗೆ ಕಳುಹಿಸಬೇಕು. ಕೆಲವು ಪ್ರದೇಶಗಳಿಗೆ ಸೆಪ್ಟೆಂಬರ್ 13ರವರೆಗೆ ವಿಸ್ತರಣೆ ಸಹ ಮಾಡಲಾಗಿದೆ.

ಅರ್ಜಿ ಡೌನ್‌ಲೋಡ್‌ ಮಾಡಲು ಹಾಗೂ ಇತರೆ ಯಾವುದೇ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

ಅಪ್ಲಿಕೇಶನ್ ಫಾರ್ಮ್​ ಲಿಂಕ್- https://www.brbnmpl.co.in/wp-content/uploads/2024/08/security-officers-application-form-12082024.pdf

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment