Coin: ನಿಮ್ಮ ಹತ್ರ 1 ರೂಪಾಯಿ ಕಾಯಿನ್‌ ಇದ್ಯಾ? ಹಾಗಿದ್ರೆ, ಈ ಸುದ್ದಿ ಮಿಸ್‌ ಮಾಡ್ದೇ ಓದಿ

Coin

ದುಡ್ಡು(Money) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಣ ನೋಡಿದ್ರೆ ಹೆಣ ಕೂಡ ಬಾಯಿಬಿಡುತ್ತೆ ಅಂತಾರೆ. ಕೆಲವರು ಥಟ್ ಅಂತ ಕೋಟ್ಯಧಿಪತಿಯಾಗ್ಬೇಕು (Billionaire) ಅಂದುಕೊಳ್ಳುತ್ತಾರೆ. ಅಂದುಕೊಂಡಷ್ಟು ಸುಲಭವಲ್ಲ ದುಡ್ಡು ಮಾಡೋದು. ನಾವು ಬರೀ ನೋಟಿನ ವ್ಯವಹಾರ (Note transaction) ಮಾಡಿದ್ರೆ ಸಾಕಾಗಲ್ಲ. ಸಣ್ಣ ಪುಟ್ಟ ವ್ಯವಹಾರಕ್ಕೆ ಚಿಲ್ಲರೆ(retail) ಇರಲೇ ಬೇಕು. ಭಾರತದ ಕರೆನ್ಸಿ(Currency)ಯಲ್ಲಿ ಚಿಲ್ಲರೆ ನಾಣ್ಯಗಳು (Coins) ಪ್ರಮುಖ ಪಾತ್ರ ವಹಿಸುತ್ತದೆ.

WhatsApp Group Join Now
Telegram Group Join Now

ಆದ್ರೆ, ನಿಮ್ಮ ಹತ್ರ ಈ ಒಂದು ರೂಪಾಯಿ ನಾಣ್ಯ ಇದ್ರೆ ನೀವು ಕೋಟ್ಯಧಿಪತಿಯಾಗಬಹುದು. ಹೌದು ನಿಮಗೆ ಕಾಯಿನ್‌ ಕಲೆಕ್ಟ್‌ ಮಾಡೋ ಹವ್ಯಾಸ ಇದ್ಯಾ? ಹಾಗಿದ್ರೆ ನೀವು ಕೋಟಿ ಕೋಟಿ ದುಡ್ಡು ಪಡೆಯಬಹುದು. ಅಪರೂಪದ ನಾಣ್ಯಗಳು ಹಾಗೂ ನೋಟುಗಳನ್ನು ಹರಾಜು ಹಾಕೋ ಮೂಲಕ ಲಕ್ಷಾಂತರ ರೂಪಾಯಿ ಗಳಿಸಬಹುದು. ಕೆಲವು ತಿಂಗಳ ಹಿಂದೆ 1 ರೂ. ನಾಣ್ಯ ಹರಾಜಿನಲ್ಲಿ 10 ಕೋಟಿ ರೂ. ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಇದೇನ್‌ ಗುರೂ ಒಂದು ರೂಪಾಯಿಗೆ ಕಾಯಿನ್‌ಗೆ 10 ಕೋಟಿ ಯಾರ್ ಕೊಡ್ತಾರೆ ಎಲ್ಲ ಸುಳ್ಳು ಅಂತ ನೀವು ಹೇಳಬಹುದು. ಆದರೆ ಇದು ಸುಳ್ಳಲ್ಲ, ನಿಜ. ಇದು ಸಾಮಾನ್ಯ ಒಂದು ರೂಪಾಯಿ ನಾಣ್ಯ ಅಲ್ಲ. ಈ ಹಿಂದೆ 10 ರೂಪಾಯಿ ನಾಣ್ಯಗಳನ್ನು ಯಾರಾದರೂ ಸ್ವೀಕರಿಸದಿದ್ರೆ ಅಂಥವರ ವಿರುದ್ಧ ದೂರು ನೀಡಬಹುದು. ಇದೀಗ ಒಂದು ರೂಪಾಯಿ ನಾಣ್ಯವನ್ನು ಯಾರಾದರೂ ಸ್ವೀಕರಿಸದಿದ್ರೆ ನೀವು ದೂರು ಕೊಡಬಹುದು.

1 ರೂ. ನಾಣ್ಯ ಇದೊಂದು ವಿಶಿಷ್ಟ ಒಂದು ರೂಪಾಯಿ ನಾಣ್ಯವಾಗಿದೆ. ಭಾರತದಲ್ಲಿ ಬ್ರಿಟಿಷ್ ಆಡಳಿತವಿರೋ ಸಮಯದಲ್ಲಿ ಚಾಲ್ತಿಯಲ್ಲಿತ್ತು. ಈ ನಾಣ್ಯವನ್ನು 1885ರಲ್ಲಿ ತಯಾರು ಮಾಡಲಾಗಿತ್ತು. ಒಂದು ವೇಳೆ ನೀವು ಕೂಡ 1885 ರಲ್ಲಿ ಮುದ್ರಿಸಲ್ಪಟ್ಟ ಒಂದು ರೂಪಾಯಿ ನಾಣ್ಯ ಹೊಂದಿದ್ರೆ ಆನ್ ಲೈನ್ ಹರಾಜಿನ ಮೂಲಕ ಮಾರಾಟ ಮಾಡಿ ಹಣ ಗಳಿಸಬಹುದು. ಪುರಾತನ ಕಾಲದ ನಾಣ್ಯಗಳು ಹಾಗೂ ನೋಟುಗಳ ಆನ್ ಲೈನ್ ಹರಾಜು ನಡೆಯುತ್ತಿದೆ.

ಕ್ವಿಕರ್ (Quickr),ಇ-ಬೇ (eBay)ಅಥವಾ ಒಎಲ್ ಎಕ್ಸ್ (Olx)ಮೂಲಕ ನೀವು ಹಳೆಯ ನೋಟುಗಳು ಹಾಗೂ ನಾಣ್ಯಗಳನ್ನು ಸುಲಭವಾಗಿ ಮಾರಾಟ ಮಾಡಬಹುದು.ಮೊದಲಿಗೆ ನೀವು ಮಾರಾಟ ಮಾಡಲು ಬಯಸೋ ಕರೆನ್ಸಿಯ ಸ್ಪಷ್ಟ ಫೋಟೋ ತೆಗೆಯಿರಿ.

ಆ ನಂತರ ಈ ಫೋಟೋವನ್ನು eBay ಅಥವಾ OLXನಲ್ಲಿ ಅಪ್ ಲೋಡ್ ಮಾಡಿ.ಆ ಕಂಪನಿ ನಿಮ್ಮ ಮಾರಾಟಕ್ಕಿರೋ ನಾಣ್ಯ ಅಥವಾ ನೋಟಿನ ಜಾಹೀರಾತನ್ನು ಪ್ರಕಟಿಸುತ್ತದೆ. ಈ ಜಾಹೀರಾತನ್ನು ನೋಡಿ ಆಸಕ್ತ ಜನರು ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಖರೀದಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ.

ಅನೇಕ ಬಾರಿ ಅಂಗಡಿಗಳಿಗೆ ಹೋಗುವಾಗ, ವ್ಯಾಪಾರಿಗಳು 1 ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಎಷ್ಟೇ ಹೇಳಿದ್ರೂ ಕೆಲವರು ಒಂದು ರೂಪಾಯಿ ಪಡೆಯಲು ನಿರಾಕರಿಸುತ್ತಾರೆ. ರಿಸರ್ವ್ ಬ್ಯಾಂಕ್ ರದ್ದುಗೊಳಿಸದ 1 ರೂಪಾಯಿ ನಾಣ್ಯವಾಗಲಿ ಅಥವಾ 10 ರೂಪಾಯಿ ನಾಣ್ಯವಾಗಲಿ ಯಾವುದೇ ಕರೆನ್ಸಿಯನ್ನು ಸ್ವೀಕರಿಸಲು ಯಾರಾದರೂ ನಿರಾಕರಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗಿದೆ. ದೂರು ದಾಖಲಿಸುವುದು ಹೇಗೆ? ಒಬ್ಬ ಅಂಗಡಿಯವನು ‘1 ರೂಪಾಯಿ ಅಥವಾ 10 ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ಆ ವ್ಯಕ್ತಿಯ ವಿರುದ್ಧ ಮೊದಲ ಎಫ್‌ಐಆರ್ ದಾಖಲಿಸಬಹುದು. ರಿಸರ್ವ್ ಬ್ಯಾಂಕ್‌ಗೂ ದೂರು ನೀಡಬಹುದು. ಆ ವ್ಯಕ್ತಿಯ ವಿರುದ್ಧ ಭಾರತೀಯ ಕರೆನ್ಸಿ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 365 ರಿಂದ 369 ಕೇಸ್‌ ಹಾಕಲಾಗುತ್ತೆ. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬಹುದು.
ಈ ಸೆಕ್ಷನ್ ಅಡಿಯಲ್ಲಿ ಆರೋಪಿಯು ತಪ್ಪಿತಸ್ಥರೆಂದು ಕಂಡುಬಂದಲ್ಲಿ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment