Business
ಬಿಜಿನೆಸ್ ಮಾಡುವುದರಿಂದ ಕೆಲಸಕ್ಕೆ ಹೋಗುವವರು ಪಡೆಯುವುದಕ್ಕಿಂತ ಹೆಚ್ಚಿಗೆ ಹಣ ಪಡೆಯಬಹುದು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರೂ ಕೂಡ ಚಿಕ್ಕದಾದರೂ ಸರಿ ಸ್ವಂತ ದುಡಿಮೆ ಮಾಡಲು ಬಯಸುತ್ತಾರೆ. ಈ ರೀತಿ ಮಾಡುವುದರಿಂದ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿಗೆ ಬೇಕಾದಷ್ಟು ದುಡಿಯಬಹುದು ಮತ್ತು ನಮಗೆ ಸಾಧ್ಯವಾಗದೆ ಇದ್ದಾಗ ಯಾರಿಂದಲೂ ಒತ್ತಡ ಇರುವುದಿಲ್ಲ ಎನ್ನುವ ನೆಮ್ಮದಿ ಇರುತ್ತದೆ.
ಅದರಲ್ಲಿಯೂ ಈಗಿನ ಕಾಲದಲ್ಲಿ ಮನೆಯಲ್ಲೇ ಮಾಡುವಂತಹ ಇಂತಹ ಬಿಸಿನೆಸ್ ಗಳು ಸಿಕ್ಕರೆ ಜಾಕ್ಪಾಟ್ ಹೊಡೆದಂತೆ ಸರಿ ಯಾಕೆಂದರೆ ಹೊರಗೆ ಹೋಗಿ ದುಡಿಯಲು ಎಲ್ಲರ ಮನೆಯಲ್ಲೂ ಅನುಮತಿ ಇರುವುದಿಲ್ಲ ಮತ್ತು ಕೆಲಸಕ್ಕೆ ಹೋಗಲು ಹೆಚ್ಚಿಗೆ ಓದಿರಬೇಕು ಎನ್ನುವ ಚಿಂತೆ ಇದೆ. ಇದರ ಬದಲು ಬಿಡುವಾಗ ಮನೆಯಲ್ಲಿ ಮಾಡಬಹುದಾದಂತಹ ಈ ಬಿಸಿನೆಸ್ ಸಿಕ್ಕರೆ ಗೃಹಿಣಿಯರು, ಹೆಣ್ಣು ಮಕ್ಕಳು, ವಯಸ್ಸಾದವರಿಗೂ ಅನುಕೂಲವಾಗುತ್ತದೆ. ಅಂತಹದೊಂದು ಹೊಸ ಬ್ಯುಸಿನೆಸ್ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಬಿಸಿನೆಸ್ ಅಂದಮೇಲೆ ಹೂಡಿಕೆ ಹಣ ಹಾಗೂ ಮಾರ್ಕೆಟಿಂಗ್ ಎನ್ನುವುದು ಬಹಳ ರಿಸ್ಕ್ ವಿಷಯ. ನಾವು ಬಂಡವಾಳ ಹಾಕುವ ಹಣಕ್ಕೆ ಮೋ’ಸ ಆಗಿ ಹೋದರೆ ಅಥವಾ ಬಿಸಿನೆಸ್ ಆರಂಭಿಸಿದ ಮೇಲೆ ಸರಿಯಾಗಿ ಮಾರ್ಕೆಟಿಂಗ್ ಮಾಡದೆ ಹಣ ಕಳೆದುಕೊಂಡರೆ ಎನ್ನುವ ಆತಂಕ ಖಂಡಿತವಾಗಿ ಇರುತ್ತದೆ.
ಈಗ ನಾವು ಹೇಳುವ ಈ ಬಿಸಿನೆಸ್ ನಲ್ಲಿ ನಿಮಗೆ ಮಾರ್ಕೆಟಿಂಗ್ ಭಯ ಬೇಡ ಏಕೆಂದರೆ ಇದೊಂದು ಬೈ ಬ್ಯಾಕ್ ಬಿಸಿನೆಸ್ ಆಗಿದ್ದು ಕಂಪನಿಯು ನಿಮಗೆ ಮಿಷನ್ ಕೊಟ್ಟು, ತರಬೇತಿ ನೀಡಿ. ಕಚ್ಚಾ ವಸ್ತುಗಳನ್ನು ಕೂಡ ಸಪ್ಲೈ ಮಾಡಿ ನೀವು ತಯಾರಿಸಿದ ವಸ್ತುಗಳನ್ನು ಬೈ ಬ್ಯಾಕ್ ಮಾಡುತ್ತದೆ. ಇದು ಯಾವ ಬಿಸಿನೆಸ್ ಎಂದರೆ ಮನೆಯಲ್ಲಿ ಕುಳಿತು ಪ್ಲಾಸ್ಟಿಕ್ ಪ್ಲೇಟ್ ಗಳನ್ನು ಮಾಡುವಂತಹ ಬಿಸಿನೆಸ್ ಆಗಿದೆ ಈಗ ಇದರ ಒಂದು ಸ್ಪಷ್ಟ ಚಿತ್ರಣ ನಿಮ್ಮ ಕಣ್ಣ ಮುಂದೆ ಬರುತ್ತದೆ.
ಈ ಪ್ಲಾಸ್ಟಿಕ್ ಪ್ಲೇಟ್ ಗಳನ್ನು ಮಾಡುವುದಕ್ಕೆ ಯಂತ್ರಗಳ ಸಹಾಯ ಬೇಕು. ನಿಮ್ಮ ಬಳಿ 10*10 ಜಾಗ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಈ ಮಿಷನ್ ಇನ್ಸ್ಷಾಲ್ ಮಾಡಿಸಿಕೊಂಡು ನೀವು ಕೈ ತುಂಬಾ ದುಡಿಯಬಹುದು. ಒಮ್ಮೆ ಈ ಕಂಪನಿಗೆ ಅಗ್ರಿಮೆಂಟ್ ಮಾಡಿಕೊಂಡು ಮಿಷನ್ ಖರೀದಿಸಿ ಇನ್ಸ್ಟಾಲ್ ಮಾಡಿಸಿಕೊಂಡರೆ ಅಗ್ರಿಮೆಂಟ್ ಆಗುತ್ತದೆ.
ಮೊದಲಿಗೆ 11 ತಿಂಗಳಿಗೆ ನಂತರ ಐದು ವರ್ಷಕ್ಕೆ ಅಗ್ರಿಮೆಂಟ್ ಇರುತ್ತದೆ. ಈ ಆವಧಿ ಮುಗಿದ ಮೇಲೂ ಅಗ್ರಿಮೆಂಟ್ ರಿನಿವಲ್ ಮಾಡಿಕೊಳ್ಳಬಹುದು ಮತ್ತು ಪ್ರಾಡಕ್ಟ್ ತಯಾರಿಸಿದ ಮೇಲೆ ಅವರೇ ಬಂದು ನಿಮ್ಮ ಬಳಿ ಇದನ್ನು ಕೊಂಡುಕೊಂಡು ಹೋಗುತ್ತಾರೆ. ಕಡಿಮೆ ಎಂದರು ತಿಂಗಳಿಗೆ ರೂ.85,000 ದವರೆಗೆ ದುಡಿಮೆ ಮಾಡಬಹುದು ಎನ್ನುತ್ತಾರೆ ಈಗಾಗಲೇ ಈ ಬಿಸಿನೆಸ್ ನಲ್ಲಿ ತೊಡಗಿಕೊಂಡಿರುವವರು.
ಆರಂಭದಲ್ಲಿ ನೀವು ಪ್ಲಾಸ್ಟಿಕ್ ಪ್ಲೇಟ್ ಮಾಡಲು ಬೇಕಾಗುವ ಯಂತ್ರಗಳನ್ನು ಖರೀದಿಸುವುದಕ್ಕೆ ಬಂಡವಾಳ ಹಾಕಬೇಕು. ರೂ.60,000 ದಿಂದ ಕೂಡ ಮಿಷನ್ ಗಳು ಸಿಗುತ್ತವೆ ಆದರೆ ಹೆಚ್ಚಿನ ಬೆಲೆಗೆ ಇರುವ ಮಿಷನ್ ಖರೀದಿಸಿದರೆ ಹೆಚ್ಚು ಪ್ರೊಡಕ್ಷನ್ ಕೊಡುತ್ತವೆ. ಈ ರೀತಿಯಾಗಿ ಮನೆಯಲ್ಲೇ ಕುಳಿತು ಕೈತುಂಬಾ ಗಳಿಸಿ ಯಾವುದೇ ಟೆನ್ಶನ್ ಇಲ್ಲದೆ ಬದುಕಲು ಈ ಬಿಸಿನೆಸ್ ಮಾಡಲು ಬಯಸುವುದಾದರೆ ನೀವು ನೇರವಾಗಿ ಕಂಪನಿಯ ಜೊತೆ ಮಾತನಾಡಿ ಅಗ್ರಿಮೆಂಟ್ ಮಾಡಿಕೊಳ್ಳಿ.
ಯಾವುದೇ ಕಾರಣಕ್ಕೂ ಆನ್ಲೈನಲ್ಲಿ ವ್ಯವಹರಿಸುವುದು ರಿಸ್ಕ್ ವಿಷಯ ಆನ್ಲೈನ್ನಲ್ಲಿ ಬುಕಿಂಗ್ ಮಾಡಿ ಹಣ ಕಳೆದುಕೊಳ್ಳಬೇಡಿ. ನೀವು ಕಂಪನಿ ವಿಳಾಸಕ್ಕೆ ಹೋಗಿ ಮಾತುಕತೆ ಮಾಡಿಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಮಾತ್ರ ಈ ಸಂಖ್ಯೆಗಳನ್ನು ಸಂಪರ್ಕಿಸಿ.
ವಿಳಾಸ:-
FTM Machinerys,
ETHA ENCLAVE,
Peeragarhi Near,
Peeragarhi Metro Station,
New Delhi.
ಮೊಬೈಲ್ ಸಂಖ್ಯೆ: 9148409178 / 9353576102 / 7065990704