Bank Loan: ಪರ್ಸನಲ್ ಲೋನ್, ವೆಹಿಕಲ್ ಲೋನ್, ಹೋಂ ಲೋನ್, ಇನ್ನಿತರ ಸಾಲ ಇದೆಯೇ.? EMI ಕಟ್ಟುತ್ತಿದ್ದೀರಾ.? ಆಗಿದ್ರೆ ನಿಮಗೊಂದು ಗುಡ್ ನ್ಯೂಸ್.!

Bank Loan:

ಈಗಿನ ಕಾಲದಲ್ಲಿ ಅಂದುಕೊಂಡರೆ ಎಲ್ಲವನ್ನೂ ಕೂಡ ಮಾಡಬಹುದು. ದುಡಿಮೆ ಒಂದಕ್ಕೆ ದಾರಿ ಇದ್ದರೆ ಮತ್ತಾವ ಜವಾಬ್ದಾರಿಗೂ ಹೆದರಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಕೈಯಲ್ಲಿ ಹಣವಿಲ್ಲದಿದ್ದರೂ ಹೋಂ ಲೋನ್ ಮೂಲಕ ಮನೆ ಕಟ್ಟಬಹುದು, ಬಂಡವಾಳ ಇಲ್ಲದಿದ್ದರೂ ಐಡಿಯಾ ಒಂದಿದ್ದರೆ ಬಿಸಿನೆಸ್ ಗಾಗಿ ಲೋನ್ ಪಡೆದು ಉದ್ಯಮ ಆರಂಭಿಬಹುದು.

ವೈಯಕ್ತಿಕ ಸಮಸ್ಯೆಗಳಿಗೆ ಪರ್ಸನಲ್ ಲೋನ್ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಬಹುದು, ಕಾರು ಕೊಳ್ಳುವ ಕನಸಿದ್ದರೆ ಅದಕ್ಕೂ ಕೂಡ ವೆಹಿಕಲ್ಸ್ ಲೋನ್ ಸಿಗುತ್ತದೆ. ಹೀಗೆ ಹಣಕಾಸಿನ ವಿಚಾರವಾಗಿ ದುಡಿಯುವ ವ್ಯಕ್ತಿಗೆ ಹೆಚ್ಚಿನ ಭಾರವಿಲ್ಲದೆ ಸುಲಭ EMI ಕಂತುಗಳ ಸಾಲಗಳು ಸರಾಗ ಮಾಡಿಕೊಟ್ಟಿವೆ ಎನ್ನುವುದು ನಾಣ್ಯದ ಒಂದು ಮುಖವಾದರೆ, ಆ EMI ಕಟ್ಟಿ ಸಾಲ ತೀರಿಸುವವರೆಗೆ ತಿಂಗಳ ಸಂಬಳ ನಂಬಿಕೊಂಡಿರುವವರಿಗೆ ಪ್ರೆಶರ್ ಎಷ್ಟಿರುತ್ತದೆ ಎನ್ನುವುದು ಆ ನಾಣ್ಯದ ಇನ್ನೊಂದು ಮುಖವಾಗಿರುತ್ತದೆ.

WhatsApp Group Join Now
Telegram Group Join Now

ನಮ್ಮ ಮನೆಗಳಲ್ಲಿಯೇ ನಮ್ಮ ತಂದೆ ತಾಯಿ ಅಥವಾ ಸಹೋದರ ಸಹೋದರಿ, ನಮ್ಮ ಸ್ನೇಹಿತರು ಅಥವಾ ನಾವೇ ಈ ಬಗೆಯ ಸಾಲಗಳನ್ನು ಪಡೆದಿರಬಹುದು. ಕೆಲವರು ಇವುಗಳಲ್ಲಿ ಪರ್ಸನಲ್ ಲೋನ್ ಅಥವಾ ವೆಹಿಕಲ್ ಲೋನ್ ಅಥವಾ ಹೋಂ ಲೋನ್ ಅಥವಾ ಯಾವುದೋ ಒಂದೋ ಎರಡೋ ಲೋನ್ ಪಡೆದು ಕಟ್ಟುತ್ತಿದ್ದರೆ ಮನೆಗಳಲ್ಲಿ ಹೆಚ್ಚಿನ ಜವಾಬ್ದಾರಿ ಹೊತ್ತವರು ಹೋಂ ಲೋನ್, ವೆಹಿಕಲ್ ಲೋನ್ ಈ ಎಲ್ಲವನ್ನೂ ಕೂಡ ಪಡೆದಿರುತ್ತಾರೆ.

ಈ ಸುದ್ದಿ ಓದಿ:- 7th pay commission: 7ನೇ ವೇತನ ಆಯೋಗ ಜಾರಿಯಾದರೆ ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ ಗೊತ್ತ.? ಇಲ್ಲಿದೆ ನೋಡಿ ಪಟ್ಟಿ.!

ಈ ರೀತಿ ಸಾಲ ಮಾಡಿದವರು ಒಂದೇ ತಿಂಗಳಿನಲ್ಲಿ ಮೂರ್ನಾಲ್ಕು ಸಾಲದ EMI ಕಂತುಗಳನ್ನು ಕಟ್ಟಬೇಕಾದ ಸಿಚುವೇಶನ್ ಇದ್ದವರು ಆ ದಿನಾಂಕಗಳನ್ನು ಮರೆತು ಸಮಸ್ಯೆ ತಂದುಕೊಳ್ಳಬಹುದು. ಕೆಲವೊಂದು ಬ್ಯಾಂಕ್ ಗಳು ಸರಿಯಾದ ಸಮಯಕ್ಕೆ EMI ಪಾವತಿಸದೇ ಇದ್ದರೆ ಶುಲ್ಕವನ್ನು ಕೂಡ ವಿಧಿಸುತ್ತವೆ ಅಥವಾ ಅವರ ಸಿಬಿಲ್ ಸ್ಕೋರ್ ಕುಸಿಯುತ್ತದೆ ಇಂತಹ ಎಲ್ಲ ರೀತಿಯ ಸಮಸ್ಯೆಗಳನ್ನು ಮನಗಂಡು ಈಗ ಹೊಸದೊಂದು ನಿಯಮ ಜಾರಿಗೆ ತರಲಾಗಿದೆ.

ಕೆಲವೊಂದು ಬ್ಯಾಂಕುಗಳು ಇಂತಹ ಸೌಲಭ್ಯವನ್ನು ಮಾಡಿಕೊಟ್ಟಿವೆ ಅದೇನೆಂದರೆ, ಈ ರೀತಿ ವೆಹಿಕಲ್ ಲೋನ್, ಹೋಂ ಲೋನ್, ಪರ್ಸನಲ್ ಲೋನ್ ಹೀಗೆ ಯಾವುದೇ ರೀತಿಯ ಲೋನ್ ಪಡೆದಿದ್ದರು ಕೂಡ ಈ ಎಲ್ಲಾ ಲೋನ್ ಗಳನ್ನು ಕೂಡ ಒಂದೇ EMI ನಲ್ಲಿ ಪಾವತಿಸುವಂತಹ ಸೌಲಭ್ಯವನ್ನು ಕೆಲವೊಂದು ಬ್ಯಾಂಕ್ ಗಳು ಮಾಡಿಕೊಟ್ಟಿವೆ.

ಇದರಿಂದ ಸಾಲ ಪಡೆದವರಿಗೆ ನಾನು EMI ಪಾವತಿಸಬೇಕು ಎನ್ನುವ ಪ್ರೆಶರ್ ಕಡಿಮೆ ಆಗುತ್ತದೆ ಎಂದು ಭಾವಿಸಲಾಗಿದೆ. ಸಾಮಾನ್ಯವಾಗಿ ಈ ರೀತಿ EMI ಕಂತುಗಳ ಸಾಲ ಪಡೆದುಕೊಂಡ ವ್ಯಕ್ತಿಗೆ ಹೆಚ್ಚು ಟೆನ್ಶನ್ ಇರುತ್ತದೆ, ಕೆಲಸದ, ಕುಟುಂಬದ ಒತ್ತಡದ ನಡುವೆ ಆ ವ್ಯಕ್ತಿ EMI ಪಾವತಿಸಬೇಕಾದ ದಿನಾಂಕಗಳನ್ನು ಮರೆಯುವ ಸಾಧ್ಯತೆಯೂ ಕೂಡ ಇರುತ್ತದೆ.

ಈ ಸುದ್ದಿ ಓದಿ:- PM Kaushal Vikas Yojan: ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್‌, ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 8,000 ಸಿಗಲಿದೆ.!

ಈಗ ಬ್ಯಾಂಕ್ ಗಳನ್ನು ಎಲ್ಲಾ ಸಾಲಗಳನ್ನು ಒಂದೇ ದಿನಾಂಕದಂದು ಒಂದೇ EMIನಲ್ಲಿ ಕಟ್ಟಬಹುದೆನ್ನುವ ಅವಕಾಶ ಮಾಡಿಕೊಟ್ಟಿರುವುದು ಸಾಲ ಪಡೆದ ವ್ಯಕ್ತಿಗೆ ಹೆಚ್ಚು ಅನುಕೂಲಕರ ವಾಗಿದೆ. ಹಾಗಾಗಿಯೇ ಹಲವಾರು ಬ್ಯಾಂಕ್ ಗಳು ಕೂಡ ಈ ನಿಯಮವನ್ನು ಒಪ್ಪಿ ಅಳವಡಿಸಿಕೊಂಡಿವೆ.

ನೀವು ಕೂಡ ಇದೇ ರೀತಿ EMI ಸಾಲಗಳನ್ನು ಪಡೆದಿದ್ದರೆ ಅವುಗಳ ಪ್ರೆಶರ್ ಹೆಚ್ಚಿದ್ದರೆ ನೀವು ಸಾಲ ಪಡೆದಿರುವ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವಿದೆಯೇ ಎನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಈ ಹೊಸ ನಿಯಮದ ಪ್ರಕಾರವಾಗಿ EMI ದಿನಾಂಕ ನಿಗದಿ ಪಡಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ಅನುಕೂಲ ಮಾಡಿಕೊಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment