HSRP ನಂಬರ್‌ಪ್ಲೇಟ್‌ ಹಾಕಿಸದವರಿಗೆ ಗುಡ್ ನ್ಯೂಸ್.!

HSRP Number Plate

ಇತ್ತೀಚೆಗಷ್ಟೇ ಭಾರತ ಸರ್ಕಾರ ಇನ್ಮುಂದೆ ವಾಹನಗಳಲ್ಲಿ HSRP ಅಥವಾ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕೆಂಬ ಆದೇಶವನ್ನು ಹೊರಡಿಸಿತ್ತು. ಇದನ್ನು ಹಲವಾರಿ ರಾಜ್ಯಗಳು ಈ ಕುರಿತಾಗಿ ಕ್ರಮ ಕೈಗೊಳ್ಳುತ್ತಿದ್ದರೂ ಕರ್ನಾಟಕ ರಾಜ್ಯ ಮಾತ್ರವೇ ಕಟ್ಟು ನಿಟ್ಟಾಗಿ ಇದನ್ನು ಅನುಸರಿಸುವತ್ತ ಹೆಜ್ಜೆ ಹಾಕಿದ್ದು, ಮತ್ತೆ ಇದರ ಗಡುವನ್ನು ವಿಸ್ತರಿಸಿದೆ.

ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದಲ್ಲಿಯೇ ಸದ್ದು ಮಾಡುತ್ತಿರುವ ವಿಷಯಗಳಲ್ಲಿ HSRP ನಂಬರ್ ಪ್ಲೇಟ್‌ ಸಹ ಒಂದು. ಈಗಾಗಲೇ ಭಾರತ ಸರ್ಕಾರ ಎಲ್ಲಾ ರಾಜ್ಯಗಳಲ್ಲೂ ಈ ನಂಬರ್‌ ಪ್ಲೇಟ್‌ ಅನ್ನು ವಾಹನಕ್ಕೆ ಅಳವಡಿಸುವಂತೆ ಆದೇಶ ನಿಡಿದ್ದು ಬಹುತೇಕ ರಾಜ್ಯಗಳೆಲ್ಲವೂ ಈ ಕುರಿತಾದ ಕೆಲಸವನ್ನು ಮಾಡುತ್ತಿದೆ.
ಇದರಲ್ಲಿ ಕರ್ನಾಟಕದಂತಹ ಕೆಲವು ರಾಜ್ಯಗಳಂತೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ.

WhatsApp Group Join Now
Telegram Group Join Now

ಈಗಾಗಲೇ ಕರ್ನಾಟಕ ಸರ್ಕಾರ ಜುಲೈ 12 ರ ಒಳಗೆ ತನ್ನ ವಾಹನದ ನಂಬರ್‌ ಪ್ಲೇಟ್‌ ಅನ್ನು HSRP ನಂಬರ್‌ ಪ್ಲೇಟ್‌ಗೆ ಬದಲಾಯಿಸಲು ಗಡುವು ನೀಡಿತ್ತು. ಇದನ್ನು ಕಾರ್ಯ ರೂಪಕ್ಕೆ ತರಲು ಸಾಕಷ್ಟು ಯೋಜನೆಗಳನ್ನು ಸಹ ರೂಪಿಸಿಕೊಂಡಿದ್ದು. ಇದೀಗ ಬಂದ ಮಾಹಿತಿಗಳ ಪ್ರಕಾರ ತಮ್ಮ ವಾಹನದ ನಂಬರ್‌ ಪ್ಲೇಟ್‌ ಅನ್ನು HSRP ನಂಬರ್‌ ಪ್ಲೆಟ್‌ ಆಗಿ ಬದಲಾಯಿಸಲು ನೀಡಿದ್ದ ಗಡುವನ್ನು ಇದೀಗ ವಿಸ್ತರಿಸಲಾಗಿದೆ.

ಕರ್ನಾಟಕ ಸರ್ಕಾರ ಈ ಹಿಂದೆ ನೀಡಿದ್ದ ಗಡುವಾದ ಸೆಪ್ಟೆಂಬರ್ 12 ಅನ್ನು ವಿಸ್ತರಿಸಿದ್ದು ಮುಂದಿನ ಮೂರು ತಿಂಗಳುಗಳ ಕಾಲ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಕಾಲಾವಕಾಶವನ್ನು ನೀಡಿದೆ. ಹೌದು, ರಾಜ್ಯ ಸರ್ಕಾರ ಈ ಗಡುವನ್ನು ಮುಂದಿನ ಸೆಪ್ಟೆಂಬರ್12 ರವರೆಗೆ ವಿಸ್ತರಿಸಿದ್ದು, ವಾಹನ ಚಾಲಕರಿಗೆ ಕಾಲಾವಕಾಶವನ್ನು ಕೊಟ್ಟಿದ್ದಾರೆ. ಈಗಿರುವ ವಾಹನಗಳ ಒಟ್ಟು ಸಂಖ್ಯೆಯಲ್ಲಿ ಕೇವಲ ೯.೧೬% ವಾಹನಗಳಷ್ಟೇ HSRP ನಂಬರ್ ಪ್ಲೇಟ್‌ ಅನ್ನು ಅಳವಡಿಸಿದ್ದು, ಸುಮಾರು ೯೦% ವಾಹನಗಳು HSRP ನಂಬರ್ ಪ್ಲೇಟ್‌ ಅನ್ನು ಇನ್ನೂ ಅಳವಡಿಸಬೇಕಷ್ಟೇ.

ಸೆಪ್ಟೆಂಬರ್ 12 ರಿಂದ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ 1000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಮೊದಲು ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ ಜೂನ್ 12 ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪೇಟ್ ಹಾಕಿಸಲು ಸಾಧ್ಯವಿಲ್ಲ ಎಂದು ತಿಳಿದ ಸಾರಿಗೆ ಇಲಾಖೆಯು 2024 ರ ಸೆಪ್ಟೆಂಬರ್ 12 ರವರೆಗೆ ವಿಸ್ತರಣೆ ಮಾಡಲಾಗಿದೆ.

ಮಾಹಿತಿಗಳ ಪ್ರಕಾರ ಯಾವೆಲ್ಲಾ ವಾಹನಗಳು 2022, ಜುಲೈ ತಿಂಗಳ ನಂತರ ಮಾರಾಟವಾಗಿದೆಯೋ, ಅಂತಹ ವಾಹನಗಳಲ್ಲಿ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳ ಜೊತೆಯೇ ಬಂದಿದೆ. ಕರ್ನಾಟಕದಂತಹ ರಾಜ್ಯಗಳು ಇದೀಗ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯ ಗೊಳಿಸಿದ್ದು ಸೆಪ್ಟೆಂಬರ್ 12 ನಂತರ ಯಾವೆಲ್ಲಾ ವಾಹನದಲ್ಲಿ ಈ ನಂಬರ್ ಪ್ಲೇಟ್‌ಗಳು ಇಲ್ಲವೋ, ಆ ವಾಹನದ ಮಾಲೀಕರಿಗೆ ಸುಮಾರು 500 ರಿಂದ 1000 ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಸದ್ಯಕ್ಕೆ ನೀವು ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಪಡೆಯಲು ನೀವು ಕೇವಲ SIAM ಅಥವಾ ಸೊಸಯಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮಾನುಫಾಕ್ಚರ್ಸ್‌ ಔದ್ಯೋಗಿಕ ವೆಬ್‌ಸೈಟ್‌ನಲ್ಲಿ ಮಾತ್ರ ಸಾಧ್ಯ. HSRP ನಂಬರ್‌ ಪ್ಲೇಟ್‌ಗೆ ಅರ್ಜಿ ಹಾಕಲು ನೀವು ಆ ವೆಬ್‌ಸೈಟ್‌ನಲ್ಲಿ ಕೇಳುವ ಮಾಃಇತಿಗಳನ್ನು ತುಂಬಿಸಬೇಕಾಗುತ್ತದೆ. ಇದರಲ್ಲಿ ಸಾಧಾರಣವಾಗಿ ನಿಮ್ಮ ಹೆಸರು, ಈಮೈಲ್‌, ವಾಹನದ ನಂಬರ್, ಚೇಸಿಸ್‌ ನಂಬರ್‌, ರಾಜ್ಯದ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಸದ್ಯಕ್ಕೆ ನೀವು ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಪಡೆಯಲು ನೀವು ಕೇವಲ SIAM ಅಥವಾ ಸೊಸಯಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮಾನುಫಾಕ್ಚರ್ಸ್‌ ಔದ್ಯೋಗಿಕ ವೆಬ್‌ಸೈಟ್‌ನಲ್ಲಿ ಮಾತ್ರ ಸಾಧ್ಯ. HSRP ನಂಬರ್‌ ಪ್ಲೇಟ್‌ಗೆ ಅರ್ಜಿ ಹಾಕಲು ನೀವು ಆ ವೆಬ್‌ಸೈಟ್‌ನಲ್ಲಿ ಕೇಳುವ ಮಾಃಇತಿಗಳನ್ನು ತುಂಬಿಸಬೇಕಾಗುತ್ತದೆ. ಇದರಲ್ಲಿ ಸಾಧಾರಣವಾಗಿ ನಿಮ್ಮ ಹೆಸರು, ಈಮೈಲ್‌, ವಾಹನದ ನಂಬರ್, ಚೇಸಿಸ್‌ ನಂಬರ್‌, ರಾಜ್ಯದ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಇದರ ಜೊತೆಗೆ ಅಲ್ಲಿ ಕೇಳುವ ಮೊತ್ತವನ್ನು ಯುಪಿಐ ಅಥವಾ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಿದರೆ ನಿಮ್ಮ ಕೆಲಸ ಮುಗಿದಂತೆಯೇ. ಇದಾದ ಬಳಿಕ, ಮುಂದಿನ ಪೇಜ್‌ನಲ್ಲಿ ನಿಮ್ಮ ಜಿಲ್ಲೆ, ನಿಮ್ಮಲ್ಲಿರುವ ವಾಹನದ ಮಾದರಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ಅಥವಾ ವಾಣಿಜ್ಯ ಉದ್ಯಮಕ್ಕೆ ಉಪಯೋಗಿಸುವ ವಾಹನವೇ ಎಂದು ತಿಳಿಸಬೇಕಾಗುತ್ತದೆ.

ಇದಾದ ನಂತರ ನಿಮ್ಮ ವಾಹನ ಯಾವ ಬ್ರಾಂಡ್‌ ಎಂದು ಸಹ ಕೇಳುತ್ತಾರೆ. ಇದನ್ನು ಸೆಲೆಕ್ಟ್ ಮಾಡಿದ ಕೂಡಲೇ, ನೀವು bookmyhsrp.com, orderyourhsrp.com, getmyhsrp.com ಮತ್ತು makemyhsrp.com ಎಂಬ ಈ ನಾಲ್ಕು ವೆಬ್‌ಸೈಟ್‌ಗಳಲ್ಲಿ ಒಂದಕ್ಕೆ ಭೇಟಿ ನೀಡುತ್ತೀರಿ. ಇದರಲ್ಲಿ ಯಾವುದಕ್ಕೆ ಹೋಗಬೇಕು ಎಂಬುದು ನಿಮ್ಮ ವಾಹನದ ಬ್ರಾಂಡ್‌ ಮೇಲೆ ನಿರ್ಧಾರಿತವಾಗಿರುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment