High Court Recruitment: ಹೈ ಕೋರ್ಟ್​​ನಲ್ಲಿ 3 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಸಂಬಳ 20,000/-

High Court Recruitment

ನ್ಯಾಯಾಲಯದಲ್ಲಿ (Court) ಖಾಲಿ ಉಳಿದಿರುವ ಸಿ ಹಾಗೂ ಡಿ ಗ್ರೂಪ್ ಹುದ್ದೆಗಳನ್ನು (C and D Group Posts) ಭರ್ತಿ ಮಾಡಲು ಅರ್ಜಿಗಳನ್ನು (applications) ಆಹ್ವಾನ ಮಾಡಲಾಗಿದೆ. ನ್ಯಾಯಾಲಯದಲ್ಲಿ ಉದ್ಯೋಗ‌ (Jobs) ಮಾಡಲು ಹಲವು ವರ್ಷಗಳಿಂದ ಕಾಯುತ್ತಿರುವವರು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಇದಕ್ಕೆ ಸಂಬಂಧಿಸಿದ ನೋಟಿಫಿಕೇಶನ್ (Notification) ಈಗಾಗಲೇ ಬಿಡುಗಡೆ ಮಾಡಲಾಗಿದೆ. 2024-25 ಸಾಲಿನ ಅಲಹಾಬಾದ್ ಹೈಕೋರ್ಟ್​​ನಲ್ಲಿ (Allahabad High Court) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳೆಲ್ಲ ಆನ್​​ಲೈನ್ (Online) ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕು.

WhatsApp Group Join Now
Telegram Group Join Now

ಬೇರೆ ಮೂಲದಿಂದ ಬರುವ ಅಪ್ಲಿಕೇಶನ್​ಗಳನ್ನು ಕೋರ್ಟ್ ಪರಿಗಣಿಸುವುದಿಲ್ಲ. ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಯಾವ್ಯಾವ ಹುದ್ದೆಗಳಿಗೆ ಆಹ್ವಾನಿಸಲಾಗಿದೆ..?

ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ III, ಪೈಡ್ ಅಪ್ರೆಂಟಿಸ್‌ ಹುದ್ದೆ, ಡ್ರೈವರ್‌, ಪ್ರೊಸೆಸ್ ಸರ್ವರ್, ಸ್ವೀಪರ್ ಕಮ್ ಫರ್ರಾಶ್, ಟ್ಯೂಬ್‌ವೆಲ್ ಆಪರೇಟರ್ ಕಮ್ ಎಲೆಕ್ಟ್ರಿಷಿಯನ್, ಪ್ಯೂನ್, ಚೌಕಿದಾರ್, ಮಾಲಿ ಸೇರಿ ಇತರೆ ಹುದ್ದೆಗಳು ಇವೆ.

ಗ್ರೂಪ್ ಸಿ ಹಾಗೂ ಡಿ ಹುದ್ದೆಗಳು

– ಸ್ಟೆನೋಗ್ರಾಫರ್ ಗ್ರೇಡ್ III- 583 ಹುದ್ದೆಗಳು
– ಜೂನಿಯರ್ ಅಸಿಸ್ಟೆಂಟ್- 932
– ಪೈಡ್ ಅಪ್ರೆಂಟಿಸ್‌ ಹುದ್ದೆ- 122
– ಡ್ರೈವರ್‌- 30
– ಟ್ಯೂಬ್‌ವೆಲ್ ಆಪರೇಟರ್- 1639 (ಪ್ಯೂನ್, ಚೌಕಿದಾರ್, ಮಾಲಿ ಇತರೆ)

ಒಟ್ಟು ಎಷ್ಟು ಹುದ್ದೆಗಳು..?

– 3,306 ಉದ್ಯೋಗಗಳು

ಮಾಸಿಕ ಸಂಬಳ ಎಷ್ಟು?

– 5,200 ರಿಂದ 20,000 ರೂಪಾಯಿಗಳು

ವಿದ್ಯಾರ್ಹತೆ ಏನು ಕೇಳಲಾಗಿದೆ..?

– ಆಯಾಯ ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ
– 6ನೇ ತರಗತಿ, 10ನೇ ತರಗತಿ, ದ್ವಿತಿಯ ಪಿಯುಸಿ, ಪದವಿ
– ಸ್ಟೆನೋಗ್ರಾಫರ್, ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪ್ರಮಾಣ ಪತ್ರ ಇರಬೇಕು
– ಡ್ರೈವರ್​ಗೆ ಲೈಸನ್ಸ್ ಇರಬೇಕು
– ಗ್ರೂಪ್​ ಡಿ ಹುದ್ದೆಗೆ 6ನೇ ತರಗತಿ

ವಯಸ್ಸಿನ ಮಿತಿ- 18 ರಿಂದ 40 ವರ್ಷಗಳು

ಅರ್ಜಿ ಶುಲ್ಕ-

ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ
– ಜನರಲ್, ಇಡಬ್ಲುಎಸ್​, ಒಬಿಸಿ- 800 ರಿಂದ 950 ರೂಗಳು
– ಎಸ್​​ಸಿ, ಎಸ್​​ಟಿ, ಪಿಡಬ್ಲುಡಿ- 600 ರಿಂದ 750 ರೂ.ಗಳು
– ಆನ್​ಲೈನ್​ ಮೂಲಕ ಹಣ ಪಾವತಿ ಮಾಡಬೇಕು

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

– ಲಿಖಿತ ಪರೀಕ್ಷೆ
– ಕೌಶಲ್ಯ ಪರೀಕ್ಷೆ (ಸ್ಕಿಲ್ ಟೆಸ್ಟ್)
– ವೈದ್ಯಕೀಯ ಪರೀಕ್ಷೆ
– ದಾಖಲೆ ಪರಿಶೀಲನೆ

 ಹುದ್ದೆಗಳ ಮುಖ್ಯವಾದ ದಿನಾಂಕಗಳು

– ಅಕ್ಟೋಬರ್ 04 ಅರ್ಜಿ ಸಲ್ಲಿಕೆಗೆ ಶುರುವಾಗಲಿದೆ
– ಅಕ್ಟೋಬರ್ 24 ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್‌ ಅ​ನ್ನು ಈ ಕೆಳಗೆ ನೀಡಲಾಗಿದೆ.

ಮುಖ್ಯವಾದ ಲಿಂಕ್- https://pmsuryaghar.org.in/wp-content/uploads/2024/10/Allahabad-High-Court-Recruitment-2024-Notice.pdf

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment