Home: ಸ್ವಂತ ಮನೆಯ ಕನಸಿದೆಯಾ.? ಕೇವಲ 4 ಲಕ್ಷಕ್ಕೆ ಹೊಸ ಮನೆ ಕಟ್ಟಬಹುದು ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್.!

Home

ಮನೆ ಎನ್ನುವುದು ಮನುಷ್ಯನ ಅಗತ್ಯತೆ, ಮೂಲಭೂತ ಅವಶ್ಯಕತೆ. ಅದರಲ್ಲೂ ನಾವು ವಾಸಿಸುವ ಮನೆ ಸ್ವಂತದ್ದಾಗಿದ್ದರೆ ನಮಗೆ ಸಿಗುವ ಸಮಾಧಾನ ಬಹಳ ದೊಡ್ಡ ಮಟ್ಟದ್ದು. ಹೀಗಾಗಿ ಬಹುತೇಕರ ದುಡಿಮೆಯ ಉದ್ದೇಶ ಸ್ವಂತ ಮನೆ ಕಟ್ಟಿಕೊಳ್ಳುವುದಾಗಿದೆ. ಆದರೆ ಈ ಮನೆ ವಿಚಾರದಲ್ಲಿ ಒಬ್ಬೊಬ್ಬರ ಅನುಕೂಲತೆ ಒಂದೊಂದು ರೀತಿ ಇರುತ್ತದೆ.

ಕೆಲವರಿಗೆ ಕೋಟಿ ಹಣ ಕೂಡಿಟ್ಟು ಅರಮನೆಂತಹ ಮನೆ ಕಟ್ಟಬೇಕು ಆ ಮನೆ ಬಗ್ಗೆ ನಾಲ್ಕಾರು ಜನ ಮೆಚ್ಚಿನ ಮಾತನಾಡುವುದನ್ನು ಕೇಳಬೇಕು ತಮ್ಮ ಕುಟುಂಬಕ್ಕೆ ತಾವು ನೀಡುವ ಬಳುವಳಿಯಾಗಿ, ತಮ್ಮ ನೆನಪಿಗಾಗಿ, ಮನೆ ಬಳುವಳಿಯಾಗಿ ಹೋಗಬೇಕು ಎನ್ನುವ ದೊಡ್ಡ ಮಟ್ಟದ ಕನಸಿರುತ್ತದೆ.

WhatsApp Group Join Now
Telegram Group Join Now

ಆದರೆ ಇನ್ನೂ ಕೆಲವರಿಗೆ ತಕ್ಷಣಕ್ಕೆ ಆದಷ್ಟು ಬೇಗ ತಮಗೆ ಮೂಲಭೂತ ಸೌಕರ್ಯಗಳುಳ್ಳ ಒಂದು ಮನೆ ವ್ಯವಸ್ಥೆ ಆದರೆ ಸಾಕು ಎನ್ನುವಂತಹ ಪರಿಸ್ಥಿತಿಗಳು ಕೂಡ ಇರುತ್ತದೆ. ನೀವು ಕೂಡ ಇದೇ ರೀತಿ ಯೋಚನೆ ಮಾಡುತ್ತಿದ್ದಾರೆ, ನಿಮಗೆ ಮನೆ ಅವಶ್ಯಕತೆ ಇದ್ದು ತೋಟದ ಮನೆಗಾಗಿ ಅಥವಾ ಸೆಕ್ಯೂರಿಟಿ ಮನೆಗಾಗಿ ಅಥವಾ ಯಾರಿಗಾದರೂ ಗಿಫ್ಟ್ ಕೊಡಲು.

ಅಥವಾ ನೀವೇ ವಾಸಿಸಲು ತಕ್ಷಣಕ್ಕೆ ನಿಮಗಿರುವ ಕಡಿಮೆ ಬಜೆಟ್ ನಲ್ಲಿ ಮನೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರೆ ಒಮ್ಮೆ ಕರ್ನಾಟಕದಲ್ಲಿ ಫೇಮಸ್ ಆಗಿರುವ ಉನ್ನತಿ ಈಜಿ ಹೋಮ್ಸ್ ಕಂಪನಿಯನ್ನು ಭೇಟಿ ಮಾಡಿ. ಯಾಕೆಂದರೆ ಬಹಳ ಕಡಿಮೆ ಸಮಯಕ್ಕೆ ಬಹಳ ಕಡಿಮೆ ವೆಚ್ಚದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ನಿಮಗೆ ಬಹಳ ಖುಷಿ ಕೊಡುವಂತಹ ಮನೆಯನ್ನು ಈ ಕಂಪನಿಯು ಕಟ್ಟಿಕೊಡುತ್ತದೆ.

ಇಂತಹ ಮನೆಗಳಿಗೆ ಎಷ್ಟು ಬಜೆಟ್ ತಗಲುತ್ತದೆ? ಎಷ್ಟು ದಿನ ಸಮಯ ಬೇಕಾಗಬಹುದು? ಸಂಪರ್ಕಿಸುವುದು ಹೇಗೆ? ಇತ್ಯಾದಿ ವಿವರ ಹೀಗಿದೆ ನೋಡಿ. ಫ್ರೀ ಫ್ಯಾಬ್ರಿಕೇಟೆಡ್ ವಾಲ್ ಗಳಿಂದ ರಚಿಸಲ್ಪಡುವ ಮನೆಗಳು ಇವಾಗಿರುತ್ತವೆ. ಹೀಗೆಂದ ಮಾತ್ರಕ್ಕೆ ಸ್ಟ್ರೆಂತ್ ಮತ್ತು ಬಾಳಿಕೆಯಲ್ಲಿ ಯಾವುದೇ ಕಾಂಪ್ರಮೈಸ್ ಇರುವುದಿಲ್ಲ ಮಾಮೂಲಿ ಮನೆಗಳಂತೆ ಇರುತ್ತದೆ. ಈ ಫ್ರೀ ಫ್ಯಾಮಿಲಿ ಸಿದ್ದಪಡಿಸಿಕೊಂಡಿರುತ್ತದೆ.

ಮೆಸ್ ಗಳನ್ನು ಮಾಡಿ ಅದರಲ್ಲಿ ಕಾಂಕ್ರೀಟ್ ತುಂಬಿಸಿ ಈ 32 ಇಂಚಿನ ವಾಲ್ ತಯಾರು ಮಾಡಲ್ಪಟ್ಟಿರುತ್ತದೆ. ನಿಮ್ಮ ಆಯ್ಕೆ ಬೇರೆಯಾಗಿದ್ದರೆ ನಿಮ್ಮ ಡಿಸೈನ್ ಗಳಿಗೆ ತಕ್ಕ ಹಾಗೆ ರೆಡಿ ಮಾಡಿಕೊಳ್ಳಲು 40 ರಿಂದ 55 ದಿನಗಳ ಸಮಯ ಬೇಕಾಗಬಹುದು. ಅದನ್ನು ಹೊರತುಪಡಿಸಿ ಗ್ರೌಂಡ್ ವರ್ಕ್ ಆಗಿ ನಿಮ್ಮ ಜಾಗದಲ್ಲಿ ನೆಲಸಮ ಮಾಡಿ ಅಡಿಪಾಯ ಹಾಕಿ ಸಿದ್ಧತೆ ಮಾಡಿಕೊಳ್ಳಲು ಇನ್ನು 15 ದಿನ ಹೆಚ್ಚಿಗೆ ಸಮಯ ತೆಗೆದುಕೊಳ್ಳಬಹುದು. ಇಷ್ಟು ರೆಡಿ ಆದರೆ ವಾಲ್ ಗಳನ್ನು ನಿಲ್ಲಿಸಿ ರೂಫ್ ಹಾಕಿ ಮನೆ ಮಾಡಲು ಐದೇ ಐದು ದಿನಗಳು ಸಾಕಾಗುತ್ತದೆ.

ಎಲ್ಲಿ ಕಿಟಕಿ ಬರಬೇಕು, ಎಲ್ಲಿ ಬಾಗಿಲು ಬರಬೇಕು, ರೂಮ್ ಎಲ್ಲಿ ಬರಬೇಕು ಇದನ್ನು ಮೊದಲೇ ಡಿಸೈಡ್ ಮಾಡಿರುವುದರಿಂದ ಅದಕ್ಕೆ ತಕ್ಕ ಹಾಗೆ ವಾಲ್ ಗಳು ರೆಡಿ ಆಗಿರುತ್ತದೆ. ವಾಲ್ ಹೊರತುಪಡಿಸಿ ಡೋರ್, ವಿಂಡೋ, ಟೈಲ್ಸ್ ಇದೆಲ್ಲದಕ್ಕೂ ಮಾಮೂಲಿ ಮನೆಗಳಿಗೆ ಬಳಸುವ ಮೆಟೀರಿಯಲ್ ಗಳನ್ನೇ ಬಳಸಬಹುದು ಫ್ಲೋರ್ ಫಿನಿಶಿಂಗ್ ನಿಮ್ಮ ಆಯ್ಕೆ ಇರುತ್ತದೆ.

ಹೆಚ್ಚಾಗಿ ಜನ ಟೈಲ್ಸ್ ಗಳನ್ನು ಆಯ್ಕೆ ಮಾಡಿಕೊಡುತ್ತಾರೆ. ಅದರಲ್ಲೂ ಕೂಡ ಕಬ್ಬಿಣದ ರಾಡ್ ಗಳನ್ನು ಬಳಸಿ ರೂಫ್ ಹಾಕಿ ಆಮೇಲೆ ಸ್ವಲ್ಪ ಗ್ಯಾಪ್ ಬಿಟ್ಟು ಶೀಟ್ ಗಳಿಂದ ಕವರ್ ಮಾಡಲಾಗಿರುತ್ತದೆ. ಪೇಂಟಿಂಗ್, ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಹೆಚ್ಚುವರಿಯಾಗಿ ಚಾರ್ಜಸ್ ಹಾಗುತ್ತದೆ. ಒಟ್ಟಾರೆಯಾಗಿ 1BHK ಮನೆ 5 ರಿಂದ 6 ಲಕ್ಷಕ್ಕೆ, 2 BHK ಮನೆ 7 ಲಕ್ಷದಲ್ಲಿ ರೆಡಿ ಆಗುತ್ತದೆ ಮತ್ತು ಡಿಸೈನ್ಸ್ ಮೇಲೆ ಇದಕ್ಕಿಂತ ಹೆಚ್ಚಿಗೆ ಚಾರ್ಜಸ್ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಿ.
ಉನ್ನತಿ ಈಸಿ ಹೋಮ್ಸ್
94498 26085

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment