SBI ಬ್ಯಾಂಕ್ ನಾ ಈ ಯೋಜನೆಯಲ್ಲಿ, 1 ಲಕ್ಷ ಡೆಪಾಸಿಟ್ ಮಾಡಿ ಸಾಕು 38 ಲಕ್ಷ ಸಿಗುತ್ತೆ.!

SBI

ನಾವು ಹೂಡಿಕೆ ಮಾಡುವ ಹಣಗಳಿಗೆ ಹೆಚ್ಚಿನ ಲಾಭ ಸಿಗಬೇಕು ಎಂದರೆ ಈಗಿನ ಕಾಲದಲ್ಲಿ ಇರುವ ಆಪ್ಷನ್ ಬಿಸಿನೆಸ್. ಬಿಸಿನೆಸ್ ಮಾಡಲು ಶ್ರಮ ಪಡಲಾಗದಿದ್ದರೆ ಅಥವಾ ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವಷ್ಟು ಸಮಯ ಇಲ್ಲ ಎನ್ನುವುದಾದರೆ ಮ್ಯೂಚುವಲ್ ಫಂಡ್ ಗಳು (Mutual Funds) ಬೆಸ್ಟ್ ಸೆಲೆಕ್ಷನ್ ಆಗಿದೆ.

ಯಾಕೆಂದರೆ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿದರೆ 5 ರಿಂದ 20 ವರ್ಷಗಳಲ್ಲಿ ಅದು ನಿಮ್ಮ ನಿರೀಕ್ಷೆಗೂ ಮೀರಿದ ದೊಡ್ಡ ಮೊತ್ತದ ಹಣವಾಗಿ ನಿಮ್ಮ ಅನುಕೂಲಕ್ಕೆ ಬರುತ್ತದೆ. ಆದರೆ ಎಲ್ಲಾ ಬಾರಿಯೂ ಮತ್ತು ಎಲ್ಲಾ ಕಂಪನಿಗಳ ಮ್ಯುಚುವಲ್ ಫಂಡ್ ಗಳಲ್ಲೂ ಖಚಿತವಾಗಿ ಇಷ್ಟೇ ಲಾಭ ಬರುತ್ತದೆ ಎಂದು ಯಾವ ಭರವಸೆಯು ಇಲ್ಲದ ಕಾರಣ ಈಗಲೂ ಜನ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ.

WhatsApp Group Join Now
Telegram Group Join Now

ಈ ರೀತಿ ತಮ್ಮ ಹಣಕ್ಕೆ ಲಾಭದ ಜೊತೆ ಸುರಕ್ಷತೆ ಕೂಡ ಬಯಸುವವರು ಬ್ಯಾಂಕ್ ಗಳು ರೂಪಿಸುವ ಯೋಜನೆಗಳಲ್ಲಿ ಹಣ ಹೂಡುವುದು ಒಂದು ಉತ್ತಮ ದಾರಿ. ಈಗ ಅನೇಕ ಬ್ಯಾಂಕ್ ಗಳು ಈ ರೀತಿ ಮ್ಯೂಚುವಲ್ ಫಂಡ್ ಗಳನ್ನು ಹೋಲುವಂತಹ ಯೋಜನೆಗಳನ್ನು ಪರಿಚಯಿಸಿವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾರ್ವಜನಿಕ ವಲಯದ ನಂ.1 ಬ್ಯಾಂಕ್ ಎಂದು ಕರೆಸಿಕೊಂಡಿರುವ SBI ಕೂಡ ತನ್ನ ಗ್ರಾಹಕರಿಗಾಗಿ ಇಂತಹದೊಂದು ಯೋಜನೆ ಅನುಕೂಲತೆಯನ್ನು ನೀಡುತ್ತಿದೆ. SBI ಬ್ಯಾಂಕ್ ನ ಈ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿ ಸಣ್ಣಹೂಡಿಕೆಗೆ ದೊಡ್ಡ ಮೊತ್ತದ ರಿಟರ್ನ್ಸ್ ಪಡೆಯಬಹುದಾಗಿದೆ. ಯಾವ ಯೋಜನೆ ಎಷ್ಟು ಲಾಭ ಇದೆ ಎನ್ನುವ ಮಾಹಿತಿಗಾಗಿ ಅಂಕಣವನ್ನು ಪೂರ್ತಿಯಾಗಿ ಓದಿ.

SBI ಮೂಲಸೌಕರ್ಯ ನಿಧಿ ನೇರ ಬೆಳವಣಿಗೆ ಯೋಜನೆ (Direct Growth Scheme) ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಈ ರೀತಿ ಅವಕಾಶ ಇದೆ. ನೀವು ಈ ಯೋಜನೆಯಲ್ಲಿ ಕಡಿಮೆ ಇನ್ವೆಸ್ಟ್ವೆಂಟಿಗೂ ಬಹಳ ದೊಡ್ಡ ಮೊತ್ತದ ಲಾಭ ಪಡೆಯಬಹುದಾಗಿದೆ ಎನ್ನುವುದೇ ಪ್ಲಸ್ ಪಾಯಿಂಟ್ ಆಗಿದೆ ಜೊತೆಗೆ ಬ್ಯಾಂಕ್ ಪರಿಚಯಿಸುವುದರಿಂದ ನಿಮ್ಮ ಹಣಕ್ಕೆ ಅಷ್ಟೇ ಭದ್ರತೆ ಇದೆ ಎನ್ನುವುದನ್ನು ಕೂಡ ನಂಬಬಹುದಾಗಿದೆ.

ಉದಾಹರಣೆಯೊಂದಿಗೆ ಇದನ್ನು ವಿವರಿಸುವುದಾದರೆ ಹೂಡಿಕೆದಾರರು ರೂ. 20 ವರ್ಷಗಳವರೆಗೆ ಈ ಯೋಜನೆಯಲ್ಲಿ 1 ಲಕ್ಷದಷ್ಟು ಹಣವನ್ನು ಹೂಡಿಕೆ ಮಾಡಿದರೆ 20% ನಷ್ಟು ಆದಾಯದ ದರದೊಂದಿಗೆ, ಮೆಚುರಿಟಿ ಅವಧಿಯ ಕೊನೆಯಲ್ಲಿ ಸಿಗುವ ಮೊತ್ತವು ರೂ. 37,33,723 ಆಗಿರುತ್ತದೆ. ಆರಂಭಿಕ ಹೂಡಿಕೆಯನ್ನು ಸೇರಿಸಿದರೆ, ಒಟ್ಟಾರೆ ಮೊತ್ತವು ರೂ. 38,33,722 ಆಗಿರುತ್ತದೆ.

2013 ರಲ್ಲಿಯೇ ಈ ಯೋಜನೆಯನ್ನು ಪರಿಚಯಿಸಲಾಯಿತು ಮತ್ತು ಇತ್ತೀಚಿನ ದಿನಗಳಲ್ಲಿ SBI ಇನ್ಫ್ರಾಸ್ಟ್ರಕ್ಚರ್ ಫಂಡ್ ಡೈರೆಕ್ಟ್ ಗ್ರೋತ್ ಯೋಜನೆ ಹೆಚ್ಚು ಜನಪ್ರಿಯವಾಗಿರುತ್ತದೆ ನೀವು ಹೂಡಿಕೆ ಮೊತ್ತವನ್ನು ಒಂದೇ ಬಾರಿಗೆ ಠೇವಣಿ ಇಡಬೇಕು. ಹೂಡಿಕೆದಾರರು ತಮ್ಮ ಹಣವನ್ನು 5 ರಿಂದ 20 ವರ್ಷಗಳವರೆಗಿನ ಆಯ್ಕೆಗಳೊಂದಿಗೆ ದೀರ್ಘಾವಧಿಯವರೆಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸಲಾಗುತ್ತದೆ.

SBI ಇನ್‌ಫ್ರಾಸ್ಟ್ರಕ್ಚರ್ ಫಂಡ್ ಡೈರೆಕ್ಟ್ ಗ್ರೋತ್ ಸ್ಕೀಮ್ ಬಗ್ಗೆ ಪರಿಚಯವಾದ ಮೇಲೆ ಹೂಡಿಕೆದಾರರು ಕಾಲಾನಂತರದಲ್ಲಿ ತಮ್ಮ ಹೂಡಿಕೆಗಳ ಮೇಲೆ ಗಮನಾರ್ಹ ಆದಾಯವನ್ನು ಪಡೆಯಲು ಮತ್ತಷ್ಟು ನಿರ್ಧಾರ ಮಾಡುತ್ತಾರೆ. ಒಟ್ಟಾರೆಯಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಆಪ್ಷನ್ ಆಗಿದ್ದು ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡಿರುವ ಈ ಅವಕಾಶವು ಹೆಚ್ಚಿನ ಜನರ ಮೆಚ್ಚುಗೆಯನ್ನು ಪಡೆದಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment