Jio:‌ ಕೇವಲ 1 ರೂಪಾಯಿಗೆ 3 ತಿಂಗಳು ಅನ್‌ಲಿಮಿಟೆಡ್‌ ಕಾಲ್ ಜೊತೆ ಡೇಟಾ ಪ್ಲಾನ್ ಆಫರ್.!

Jio

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ(Mukesh Ambani) ಒಡೆತನದ ರಿಲಯನ್ಸ್ ಜಿಯೋ (Reliance Jio) ಹಲವು ಪ್ಲಾನ್‌ಗಳನ್ನು(Many plans) ಘೋಷಣೆ ಮಾಡುತ್ತಿವೆ. ರಿಲಯನ್ಸ್ ಜಿಯೋ ಭಾರತದಲ್ಲಿನ ಬಳಕೆದಾರರಿಗಾಗಿ(users) ಹೊಸ ಪ್ರಿಪೇಯ್ಡ್ ಯೋಜನೆ(New prepaid plan)ಯನ್ನು ಪ್ರಾರಂಭಿಸಿದೆ ಮತ್ತು ಇದು ಪ್ರಸ್ತುತ ನೆಟ್‌ವರ್ಕ್ ಪೂರೈಕೆದಾರರು(Network Providers) ನೀಡುವ ಅತ್ಯಂತ ಕೈಗೆಟುಕುವ ಯೋಜನೆಯಾಗಿದೆ.

ಈ ಸುದ್ದಿ ಓದಿ:- Gruhalakshmi Yojana: ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟರು ಸಿಎಂ ಸಿದ್ದರಾಮಯ್ಯ.!

ಈ ಪ್ರಿಪೇಯ್ಡ್ ಪ್ಲಾನ್‌(Prepaid plan)ಗಳಲ್ಲಿ ಹೊಸ ಬೆಲೆಯ ರೀಚಾರ್ಜ್(Recharge) ಆಯ್ಕೆಗಳು ಗ್ರಾಹಕರಿಗೆ(customers) ಸಿಗುತ್ತಿವೆ. ಹಾಗಾಗಿ, ಯಾವ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಗ್ರಾಹಕರಲ್ಲಿ ಉಂಟಾಗುತ್ತಿದೆ. ಪ್ರೀಪೇಯ್ಡ್ ಗ್ರಾಹಕರು (Prepaid customers) ತಮ್ಮ ಬಳಕೆ ಅನುಸಾರವಾಗಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

ಇಂದು ನಾವು ಹೇಳುತ್ತಿರುವ 84 ದಿನ ವ್ಯಾಲಿಡಿಟಿಯ 479 ರೂಪಾಯಿಯ ರೀಚಾರ್ಜ್ ಬಗ್ಗೆ ಹೇಳುತ್ತಿದ್ದೇವೆ. ಈ ಯೋಜನೆ ಬಗ್ಗೆ ಬಹುತೇಕ ಜಿಯೋ ಬಳಕೆದಾರರಿಗೆ ಗೊತ್ತಿಲ್ಲ. ಪೇಟಿಎಂ(Paytm) ಮತ್ತು ಫೋನ್ ಪೇ(Phone Pay)ಗಳಲ್ಲಿ ಈ ಪ್ಲಾನ್‌ ಕಾಣಿಸುವುದಿಲ್ಲ.

497 ರೂಪಾಯಿ ರೀಚಾರ್ಜ್ ಪ್ಲಾನ್!

ಈ ಜಿಯೋ ರೀಚಾರ್ಜ್ ಪ್ಲಾನ್‌ನಡಿ ಗ್ರಾಹಕರಿಗೆ ಒಟ್ಟು 6 ಜಿಬಿ ಇಂಟರ್‌ನೆಟ್ ಡೇಟಾ ಸಿಗುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವ ಗ್ರಾಹಕರಿಗೆ 1,000 ಎಸ್ಎಂಎಸ್ ಲಭ್ಯವಾಗುತ್ತವೆ. ಇದರ ಜೊತೆಗೆ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಲಭ್ಯವಾಗುತ್ತದೆ.

ಈ ಎಲ್ಲಾ ಆಫರ್‌ಗಳ ಜೊತೆಯಲ್ಲಿ ಜಿಯೋ ಸಿನಿಮಾ ಪ್ರೀಮಿಯರ್ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗಲಿದೆ. ಕೇವಲ ಕಾಲ್ ಮಾಡಲು ಮೊಬೈಲ್ ಫೋನ್ ಬಳಕೆ ಮಾಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ. 497 ರೂಪಾಯಿ ರೀಚಾರ್ಜ್ ಪ್ಲಾನ್ ನ್ನು ಮೈ ಜಿಯೋ ಆಪ್ ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಈ ರೀಚಾರ್ಜ್ ಪ್ಲಾನ್‌ ನಿಮಗೆ ಇಂಟರ್‌ನೆಟ್ ಸೇರಿದಂತೆ ಎಲ್ಲಾ ಸೇರಿಸಿದರೆ ದಿನಕ್ಕೆ ನಿಮಗೆ 1 ರೂಪಾಯಿ ಆಗುತ್ತದೆ.

ಈ ಸುದ್ದಿ ಓದಿ:- Railway Recruitment: ರೈಲ್ವೆ ಇಲಾಖೆಯಲ್ಲಿ 7,951 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಸಂಬಳ 35,400/-

ಜಿಯೋ ಮತ್ತೆರಡು ಹೊಸ ಆಪ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಇನ್ಮುಂದೆ ಬಳಕೆದಾರರು ಜಿಯೋ ಟ್ರಾನ್ಸಲೇಟ್ ಮತ್ತು ಜಿಯೋ ಸೇಫ್ ಎಂಬ ಈ ಎರಡು ಆಫ್‌ ಗಳನ್ನು ಉಚಿತವಾಗಿ ಬಳಸಬಹುದು. ಒಂದು ವೇಳೆ ಈ ಎರಡು ಆಪ್‌ಗಳು ಸೇರ್ಪಡೆಯಾಗುವ ಪ್ಲಾನ್‌ ಬೆಲೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಜಿಯೋ ತನ್ನ ಎಲ್ಲಾ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಆಕ್ಸೆಸ್‌ ಉಚಿತವಾಗಿ ನೀಡುತ್ತಿದೆ.

799 ರೂಪಾಯಿ ರೀಚಾರ್ಜ್ ಪ್ಲಾನ್!

84 ದಿನ ವ್ಯಾಲಿಡಿಟಿಯ 799 ರೂಪಾಯಿ ರೀಚಾರ್ಜ್ ಜಿಯೋ ನೀಡುತ್ತಿರುವ ಜನಪ್ರಿಯ ಪ್ಲಾನ್ ಆಗಿದೆ. ಈ ಪ್ಲಾನ್‌ನಲ್ಲಿ ನಿಮಗೆ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 1.5 ಜಿಬಿ ಹಾಗೂ 100 ಎಸ್‌ಎಂಎಸ್ ಸಿಗುತ್ತದೆ. ಇದೆಲ್ಲದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಲಭ್ಯವಾಗುತ್ತದೆ. 666 ರೂಪಾಯಿಯ 70 ದಿನ ವ್ಯಾಲಿಡಿಯ ಪ್ಲಾನ್ ಸಹ ಜಿಯೋದಲ್ಲಿದೆ.

ನೆಟ್‌ಫ್ಲಿಕ್ಸ್ ಮೊಬೈಲ್ ಯೋಜನೆ ವಿವರಗಳು

ನಿಮ್ಮ ಉಲ್ಲೇಖಕ್ಕಾಗಿ ನೆಟ್‌ಫ್ಲಿಕ್ಸ್ (Netflix) ಮೊಬೈಲ್ ಪ್ಲಾನ್ ತಿಂಗಳಿಗೆ 149 ರೂಗಳಾಗಿವೆ. ಇದು ಅನಿಯಮಿತ ಜಾಹೀರಾತು-ಮುಕ್ತ ಚಲನಚಿತ್ರಗಳು, ಟಿವಿ ಶೋಗಳು ಮತ್ತು ಮೊಬೈಲ್ ಆಟಗಳು ಸೇರಿದಂತೆ ಪ್ರಯೋಜನಗಳನ್ನು ನೀಡುತ್ತದೆ. ಇದು ಬಜೆಟ್ ಯೋಜನೆಯಾಗಿರುವುದರಿಂದ ನೀವು ಒಂದು ಸಮಯದಲ್ಲಿ ಒಂದು ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಮಾತ್ರ ವಿಷಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಹೆಚ್ಚುವರಿಯಾಗಿ ವೀಡಿಯೊಗಳು 480p (SD) ರೆಸಲ್ಯೂಶನ್‌ನಲ್ಲಿ ಗೋಚರಿಸುತ್ತವೆ. ಒಬ್ಬರು ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ ಆದರೆ ಇದು ಒಂದು ಸಮಯದಲ್ಲಿ ಒಂದು ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಮಾತ್ರ ಸಾಧ್ಯ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment