Jio Sim: ಜಿಯೋ ಸಿಮ್ ಬಳಕೆದಾರರಿಗೆ ಸಿಹಿ ಸುದ್ದಿ.! ಅತಿ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಲಾಂಚ್

 

Jio Sim

WhatsApp Group Join Now
Telegram Group Join Now

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಜ ನೆನೆಸಿರುವ ಜಿಯೋ ಸಂಸ್ಥೆಯು (Jio) ಭಾರತದ ಸಂವಹನ ಕ್ಷೇತ್ರದಲ್ಲಿ ಹೊಸ ಪರ್ವವನ್ನೇ ಸೃಷ್ಟಿಸಿತ್ತು. ಜಿಯೋ ಪರಿಚಯವಾದ ಮೇಲೆ ಜನಸಾಮಾನ್ಯನು ಕೂಡ ಅಗ್ಗದ ಬೆಲೆಯಲ್ಲಿ ಇಂಟರ್ನೆಟ್ ಬಳಸುವಂತಹ ಅನುಕೂಲತೆ ಹೊಂದಿದ್ದ ಮತ್ತು ಆರಂಭದ ದಿನಗಳಲ್ಲಿ ಜಿಯೋ ನೀಡಿದ ಈ ಬಗೆಯ ಅನೇಕ ಸೇವೆಗಳ ಕಾರಣದಿಂದಾಗಿ ಹಿಂದೆಂದಿಗಿಂತಲೂ ಜನ ಹೆಚ್ಚು ಸಮೂಹ ಮಾಧ್ಯಮ ಮೂಲಕ ಹತ್ತಿರವಾಗಿದ್ದರು ಎನ್ನುವ ಮಾತು ಕೂಡ ಸುಳ್ಳಲ್ಲ.

ಆದರೆ ಇಷ್ಟೆಲ್ಲ ಬದಲಾವಣೆ ತಂದ ಜಿಯೋ ಸಂಸ್ಥೆಯ ಮೇಲೆ ಇತ್ತೀಚಿಗೆ ಭಾರತೀಯರು ಬೇಸರಗೊಂಡಿದ್ದರು. ಇದ್ದಕಿದ್ದ ಹಾಗೆ ಹೆಚ್ಚಾಗಿದ್ದ ರಿಚಾರ್ಜ್ ಬೆಲೆಗಳಿಂದ ಬೇಸತ್ತು ಹೋಗಿ ಸರ್ಕಾರಿ ಸ್ವಾಮ್ಯದ BSNL ಗೆ ಬೆಂಬಲ ಸೂಚಿಸುತ್ತೇವೆ ಎಂದು ಪೋರ್ಟ್ ಟೂ ಬಿಎಸ್ಎನ್ಎಲ್ (Port to BSNL) ಅಭಿಯಾನ ಸೃಷ್ಟಿಸಿದ್ದು ಕೂಡ ಗೊತ್ತೇ ಇದೆ.

ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಜಿಯೋ ಸಂಸ್ಥೆಯು ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ಹಾಗೂ ಮತ್ತು ಈ ಕ್ಷೇತ್ರದಲ್ಲಿ ತನಗಿರುವ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಏರಿಕೆ ಆಗಿದ್ದ ರಿಚಾರ್ಜ್ ಬೆಲೆಗಳ ಜೊತೆಗೆ ವಿಭಿನ್ನ ಆಫರ್ ಗಳನ್ನು ಕೂಡ ನೀಡಿ ಮಧ್ಯಮ ವರ್ಗದ ಜನರ ಮನವೊಲಿಸುವ ಪ್ರಯತ್ನದಲ್ಲಿದೆ.

ಈ ಹೊಸ ರಿಚಾರ್ಜ್ ಪ್ಲಾನ್ ನಲ್ಲಿಯೂ ಕೂಡ ಹಾಗೂ ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸೌಲಭ್ಯ, ಅನಿಯಮಿತ ಕರೆಗಳು ಹಾಗೂ ಅನಿಯಮಿತ ಸಂದೇಶಗಳ ಅನುಕೂಲತೆಯನ್ನು ನೀಡುತ್ತಿದೆ. ಇದರೊಂದಿಗೆ ಜಿಯೋ ನ ಇನ್ನಿತರ ಸೌಲಭ್ಯಗಳನ್ನು ಕೂಡ ಸ್ಟ್ರೀಮ್ ಮಾಡಬಹುದಾಗಿದೆ. ದಸರಾ ಹಬ್ಬದ ಪ್ರಯುಕ್ತವಾಗಿ ಭಾರತದ ಜಿಯೋ ಬಳಕೆದಾರರಿಗೆ ಸಿಗುತ್ತಿರುವ ಈ ರೀಚಾರ್ಜ್ ಆಫರ್ ನ ಹೆಚ್ಚಿನ ವಿವರ ಹೇಗಿದೆ ನೋಡಿ.

1. ರೂ.479 ರೀಚಾರ್ಜ್ ಯೋಜನೆಯ ಪ್ರಮುಖ ವೈಶಿಷ್ಟಗಳು:-
ವ್ಯಾಲಿಡಿಟಿ:- ಈ ಪ್ಲಾನ್ ರಿಚಾರ್ಜ್ ಮಾಡಿಸಿದ ಗ್ರಾಹಕರಿಗೆ 84 ದಿನಗಳ ಅಂದರೆ ಹೆಚ್ಚು ಕಡಿಮೆ ಮೂರು ತಿಂಗಳ ಅವಧಿಯ ವ್ಯಾಲಿಡಿಟಿ ಸಿಗಲಿದೆ
ಡೇಟಾ:- ಈ ಟೋಟಲ್ ಪ್ಯಾಕ್ ನಲ್ಲಿ 6GB data ಸೌಲಭ್ಯ ಸಿಗಲಿದೆ. ಇದರ ಪ್ಲಸ್ ಪಾಯಿಂಟ್ ಏನೆಂದರೆ ದೈನಂದಿನ ಯಾವುದೇ ಮಿತಿ ಇಲ್ಲದೆ ಇಂಟರ್ನೆಟ್ ಬಳಸಬಹುದಾಗಿದೆ, ಪೂರ್ತಿ 84 ದಿನಗಳವರೆಗೆ ಈ ಮಿತಿ ಇರಲಿದ್ದು ಕಡಿಮೆ ಡೇಟಾ ಬಳಸುವವರಿಗೆ ಇದೊಂದು ವರದಾನವಾಗಲಿದೆ.

ವಾಯ್ಸ್ ಕೆರೆಗಳು:-ಯಾವುದೇ ಮಿತಿ ಇರದೇ ಅನಿಯಮಿತ ವಾಯ್ಸ್ ಕಾಲ್ ಗಳ ಸೌಲಭ್ಯ ಇದೆ. ದೇಶದಾದ್ಯಂತ ಯಾವುದೇ ಮೂಲೆಗೆ ಬೇಕಿದ್ದರೂ ಯಾವುದೇ ಸಮಯದಲ್ಲಿ ಯಾವುದೇ ಚಾರ್ಜಸ್ ಇಲ್ಲದೆ ಈ ಪ್ಲಾನ್ ರಿಚಾರ್ಜ್ ಮಾಡಿದವರು ಕರೆ ಮಾಡಬಹುದು.
SMS ಸೌಲಭ್ಯ:- ಈ ಪ್ಲಾನ್ ನಲ್ಲಿ ಒಟ್ಟು 1000 ಉಚಿತ ಸಂದೇಶಗಳ ಸೌಲಭ್ಯ ಇದೆ. ಯಾವುದೇ ದೈನಂದಿನ ಮಿತಿ ಇಲ್ಲದೆ ವ್ಯಾಲಿಡಿಟಿ ವರೆಗೂ ಬಳಸಬಹುದಾಗಿದೆ.
ಜಿಯೋ ಇನ್ನಿತರ ಸೌಲಭ್ಯಗಳು:- ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕೌಡ್ ಸೇರಿದಂತೆ ಜಿಯೋ ಆಪ್ ನ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.

2. ರೂ.1899 ರಿಚಾರ್ಜ್ ಪ್ಲಾನ್
ವ್ಯಾಲಿಡಿಟಿ:- ಈ ಪ್ಲಾನ್ ರಿಚಾರ್ಜ್ ಮಾಡಿಸಿದ ಗ್ರಾಹಕರಿಗೆ 336 ದಿನಗಳ ಅಂದರೆ ಹೆಚ್ಚು ಕಡಿಮೆ ಒಂದು ವರ್ಷದ ಅವಧಿಗೆ ವ್ಯಾಲಿಡಿಟಿ ಸಿಗಲಿದೆ
ಡೇಟಾ:- ಈ ಟೋಟಲ್ ಪ್ಯಾಕ್ ನಲ್ಲಿ 24GB data ಸೌಲಭ್ಯ ಸಿಗಲಿದೆ. ಇದರ ಪ್ಲಸ್ ಪಾಯಿಂಟ್ ಏನೆಂದರೆ ದೈನಂದಿನ ಯಾವುದೇ ಮಿತಿ ಇಲ್ಲದೆ ಇಂಟರ್ನೆಟ್ ಬಳಸಬಹುದಾಗಿದೆ, ಪೂರ್ತಿ 336 ದಿನಗಳವರೆಗೆ ಈ ಮಿತಿ ಇರಲಿದ್ದು ಕಡಿಮೆ ಡೇಟಾ ಬಳಸುವವರಿಗೆ ಇದೊಂದು ವರದಾನವಾಗಲಿದೆ.

ವಾಯ್ಸ್ ಕೆರೆಗಳು:-ಯಾವುದೇ ಮಿತಿ ಇರದೇ ಅನಿಯಮಿತ ವಾಯ್ಸ್ ಕಾಲ್ ಗಳ ಸೌಲಭ್ಯ ಇದೆ.
SMS ಸೌಲಭ್ಯ:- ಈ ಪ್ಲಾನ್ ನಲ್ಲಿ ಒಟ್ಟು 3600 ಉಚಿತ ಸಂದೇಶಗಳ ಸೌಲಭ್ಯ ಇದೆ. ಯಾವುದೇ ದೈನಂದಿನ ಮಿತಿ ಇಲ್ಲದೆ ವ್ಯಾಲಿಡಿಟಿ ಇರುವವರೆಗೂ ಬಳಸಬಹುದಾಗಿದೆ.
ಜಿಯೋ ಇನ್ನಿತರ ಸೌಲಭ್ಯಗಳು:- ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕೌಡ್ ಸೇರಿದಂತೆ ಜಿಯೋ ಆಪ್ ನ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.

3.ರೂ.189 ರೀಚಾರ್ಜ್ ಪ್ಲಾನ್:-
ವ್ಯಾಲಿಡಿಟಿ:- ಈ ಪ್ಲಾನ್ ರಿಚಾರ್ಜ್ ಮಾಡಿಸಿದ ಗ್ರಾಹಕರಿಗೆ 28 ದಿನಗಳು ಅಂದರೆ ಒಂದು ತಿಂಗಳ ಅವಧಿ ವ್ಯಾಲಿಡಿಟಿ ಸಿಗಲಿದೆ.
ಡೇಟಾ:- ಈ ಟೋಟಲ್ ಪ್ಯಾಕ್ ನಲ್ಲಿ 2GB data ಸೌಲಭ್ಯ ಸಿಗಲಿದೆ. ದೈನಂದಿನ ಯಾವುದೇ ಮಿತಿ ಇಲ್ಲದೆ ಇಂಟರ್ನೆಟ್ ಬಳಸಬಹುದಾಗಿದೆ.
ವಾಯ್ಸ್ ಕೆರೆಗಳು:-ಯಾವುದೇ ಮಿತಿ ಇರದೇ 28 ದಿನಗಳವರೆಗೆ ಅನಿಯಮಿತ ವಾಯ್ಸ್ ಕಾಲ್ ಗಳ ಸೌಲಭ್ಯ ಇದೆ.

SMS ಸೌಲಭ್ಯ:- ಈ ಪ್ಲಾನ್ ನಲ್ಲಿ ಒಟ್ಟು 300 ಉಚಿತ ಸಂದೇಶಗಳ ಸೌಲಭ್ಯ ಇದೆ. ದೈನಂದಿನ ಮಿತಿ ಇಲ್ಲದೆ ವ್ಯಾಲಿಡಿಟಿ ಇರುವವರೆಗೂ ಬಳಸಬಹುದಾಗಿದೆ. ಜಿಯೋ ಇನ್ನಿತರ ಸೌಲಭ್ಯಗಳು:- ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕೌಡ್ ಸೇರಿದಂತೆ ಜಿಯೋ ಆಪ್ ನ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment