Jio: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! BSNL ಗೆ ಟಕ್ಕರ್ ಕೊಡಲು ಜಿಯೋದಿಂದ 98 ರೂಪಾಯಿ ಹೊಸ ಪ್ಲಾನ್ ಬಿಡುಗಡೆ.!

Jio

ಕಳೆದೊಂದು ದಶಕದಲ್ಲಿ ಇಂಟರ್ನೆಟ್ ಕ್ಷೇತ್ರದಲ್ಲಿ ಜಿಯೋ (JIO) ನೀಡಿದ ಕೊಡುಗೆ ಅಪಾರ. ಈ ಕಾರಣದಿಂದಾಗಿ ಇಂದು ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲಿ ಇಂದಿಗೂ ನಂಬರ್ ಒನ್ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು. ನಮ್ಮ ದೇಶದಲ್ಲಿ 450 ಕೋಟಿಗಿಂತಲೂ ಹೆಚ್ಚು ಜಿಯೋ ಸಿಮ್ ಬಳಕೆದಾರರಾಗಿದ್ದಾರೆ.

ಕಾಲ ಕಾಲಕ್ಕೆ ಗ್ರಾಹಕರ ಆಸಕ್ತಿ ಅಭಿರುಚಿಗಳಿಗೆ ತಕ್ಕ ಹಾಗೆ ಜಿಯೋ ಸಿಮ್ ಕಡೆಯಿಂದ ಕೂಡ ಇಂತಹದೇ ಸ್ಪಂದನೆ ಸಿಗುತ್ತಿತ್ತು ಇದು ಎಲ್ಲರ ಮೆಚ್ಚುಗೆಗೂ ಕಾರಣವಾಗಿತ್ತು. ಆದರೆ ಈಗ ಏಕಾಏಕಿ ಏರಿಕೆಗೊಂಡ ರೀಚಾರ್ಜ್ ಬೆಲೆಗಳು ಜಿಯೋ ಬಳಕೆದಾರರನ್ನು ನಿರಾಸೆಗೊಳಿಸಿವೆ. ಕೊನೆಗೆ ಇಂಥಹ ನಿರಂತರ ಬೆಲೆ ಏರಿಕೆಯಿಂದ ಬೇಸತ್ತ ಜನತೆ ಬೇರೆ ನೆಟ್ವರ್ಕ್ ಅಳ್ತಾ ಮನಸ್ಸು ಮಾಡುತ್ತಿದ್ದಾರೆ.

WhatsApp Group Join Now
Telegram Group Join Now

ಭಾರತದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ BSNL ಗೆ ಮರಳಲು ಪೋರ್ಟ್ ಟು ಬಿ. ಎಸ್. ಎನ್ .ಎಲ್ (Port to BSNL) ಎನ್ನುವ ಅಭಿಯಾನವನ್ನು ಕೂಡ ಶುರು ಮಾಡಿದ್ದಾರೆ. ಇದಾದ ಮೇಲೆ ಏರ್ಟೆಲ್, ವೊಡಾಫೋನ್ ಸೇರಿದಂತೆ ಜಿಯೋ ಕೂಡ ಎಚ್ಚೆತ್ತುಕೊಂಡಿದೆ.

ಹೊಸ ಗ್ರಾಹಕರನ್ನು ಸೆಳೆಯುವುದರ ಜೊತೆಗೆ ತನ್ನ ಹಳೆ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಕಡಿಮೆ ಬೆಲೆಗೆ ಹೆಚ್ಚು ಆಪ್ಷನ್ Declaration ರಿಚಾರ್ಜ್ ಗಳನ್ನು ಘೋಷಣೆ ಮಾಡಿದೆ. ಸದ್ಯಕ್ಕೆ ಜೀಯೋದಿಂದ (JIO) ಸಿಗುತ್ತಿರುವ ಈ ಆಫರ್ ಗಳು ಯಾವುವು ಎನ್ನುವ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

1. ಜಿಯೋ 2GB ಡೇಟಾ/ದಿನ (Jio 28 days data plan)
* ಜಿಯೋ ರೂ. 999 ಪ್ಲಾನ್ ಗೆ ಈ ಆಫರ್ ಘೋಷಿಸಿದೆ.
* 98 ದಿನಗಳ ವ್ಯಾಲಿಡಿಟಿಯೊಂದಿಗೆ ಈ ಪ್ಲಾನ್ ಚಾಲ್ತಿಯಲ್ಲಿರುತ್ತದೆ
* ಯಾವುದೇ ನೆಟ್‌ವರ್ಕ್‌ಗೆ Jio ದಿಂದ ದಿನಕ್ಕೆ ಅನ್ ಲಿಮಿಟೆಡ್ ಕರೆಗಳ ಸೌಲಭ್ಯ ಇದೆ.

* ದಿನವೊಂದಕ್ಕೆ ಇತರೆ ಯಾವುದೇ ನೆಟ್ವರ್ಕ್ ಗೆ ಸಂದೇಶ ಕಳುಹಿಸಲು 100 SMS ಉಚಿತ.
* ಮುಖ್ಯವಾಗಿ ದಿನಕ್ಕೆ 2 GB ಹೈ ಸ್ಪೀಡ್ ಡೇಟಾ ಸಿಗುತ್ತದೆ. ಅಂದರೆ 98 ದಿನಗಳಲ್ಲಿ ಒಟ್ಟು 196 GB ಡೇಟಾ. ಹೆಚ್ಚು ಡೇಟಾ ಬೇಕಾದವರಿಗೆ ಈ ಪ್ಲಾನ್ ಸೂಕ್ತ.
* ಅನಿಯಮಿತ 5G ಡೇಟಾ ಕೂಡ ಈ ಪ್ಲಾನ್‌ನಲ್ಲಿದೆ. ನಿಮ್ಮ ಪ್ರದೇಶದಲ್ಲಿ ಜಿಯೋ 5G ಲಭ್ಯವಿದ್ದರೆ ಮಾತ್ರ ಇದನ್ನು ಬಳಸಬಹುದು.

2. ಜಿಯೋದ ಇನ್ನಿತರ ಪ್ಲಾನ್‌ಗಳು:-

* OTT ಇಷ್ಟ ಪಡುವ ತನ್ನ ಗ್ರಾಹಕರಿಗಾಗಿ ಜಿಯೋ ರೂ. 1,049 ಮತ್ತು ರೂ. 1,299 ಈ 2 ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. * ಈ ಎರಡೂ ಪ್ಲಾನ್ ಗಳು ಕೂಡ ಭರ್ತಿ 84 ದಿನಗಳ ವ್ಯಾಲಿಡಿಟಿ ಹೊಂದಿವೆ.
* ಇತರೆ ಯಾವುದೇ ನೆಟ್ವರ್ಕ್ ನೊಂದಿಗೆ ಸಂಪರ್ಕಿಸಲು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಸೌಲಭ್ಯ ಕೂಡ ಇದೆ.

* ಇದರೊಂದಿಗೆ ಅತಿ ಮುಖ್ಯವಾಗಿ ಎಲ್ಲರೂ ಎದುರು ನೋಡುವ ಇಂಟರ್ನೆಟ್ ಸೌಲಭ್ಯ ಕೂಡ ಸಿಗುತ್ತಿದೆ, ದಿನಕ್ಕೆ 2GB ಡೇಟಾ ಸಿಗುತ್ತದೆ.
* ರೂ.1,049 ಪ್ಲಾನ್‌ನಲ್ಲಿ SonyLIV ಮತ್ತು Zee5 ಸಬ್‌ಸ್ಕ್ರಿಪ್ಶನ್ ಕೂಡ ಸಿಗುತ್ತದೆ.
* ರೂ. 1,299 ಪ್ಲಾನ್‌ನಲ್ಲಿ Netflix ಮೊಬೈಲ್ ಉಚಿತವಾಗಿದೆ.

3. ಇತ್ತೀಚೆಗೆ ಜಿಯೋ ಮತ್ತೊಂದು ರೂ. 175 ರ ಪ್ಲಾನ್ ಬಿಡುಗಡೆ ಮಾಡಿದೆ.
* ಇದರಲ್ಲಿ 28 ದಿನಗಳ OTT ಚಂದಾದಾರಿಕೆ ಮತ್ತು 10GB ಹೆಚ್ಚುವರಿ ಡೇಟಾ ಸಿಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment