Kisan Vikas Patra
ಭಾರತೀಯ ಪೋಸ್ಟ್ ಆಫೀಸ್ನಲ್ಲಿ(Indian Post Office) ಹುಟ್ಟಿದ ಮಗುವಿನಿಂದ ವಯಸ್ಸಾದ ವೃದ್ಧರವರೆಗೂ ಹಲವು ರೀತಿಯ ಯೋಜನೆ(Plan)ಗಳನ್ನು ಒಳಗೊಂಡಿದೆ. ಸದ್ಯ ಇದೀಗ ಅದೇ ರೀತಿ ಪೋಸ್ಟ್ ಆಫೀಸ್ನಲ್ಲಿ ಮತ್ತೊಂದು ಹೊಸ ಯೋಜನೆ(new project)ಗೆ ಚಾಲನೆ ನೀಡಿದ್ದು, ಈ ಯೋಜನೆಯಲ್ಲಿ ಖಾತೆದಾರರು ಹೂಡಿಕೆ(Investment) ಮಾಡುವ ಹಣ(money)ದ ಮತ್ತು ವರ್ಷ(year)ದ ಆಧಾರದ ಮೇಲೆ ದೇಶದ ಯಾವುದೇ ಬ್ಯಾಂಕ್(Bank) ನಲ್ಲಿ ನೀಡದೆ ಇರುವ ಬಡ್ಡಿ(interest)ಯನ್ನು ನೀಡಲಿದೆ.
ಇನ್ನು ಈ ಯೋಜನೆಯಲ್ಲಿ ಖಾತೆದಾರರಿಗೆ ಆದಾಯ(Income to account holders) ಆಗುವಂತೆ ಅನೇಕ ರೀತಿಯ ಅನುಕೂಲಗಳನ್ನು ನೀಡಲಾಗಿದ್ದು, ಇದೀಗ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ಹೊಂದಿಲ್ಲದೆ ಇರುವ ಪ್ರತಿಯೊಬ್ಬರೂ ಕೂಡ ಖಾತೆ ತೆರೆದು ಹೂಡಿಕೆ ಮಾಡಿ, ಯೋಜನೆಯ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ.
ನೀವು ಕೂಡ ನಿಮ್ಮ ಉಳಿತಾಯ ಹಣ(Saving money)ವನ್ನು ಹೂಡಿಕೆ ಮಾಡಿ ಅತಿಹೆಚ್ಚಿನ ಬಡ್ಡಿಯನ್ನು ಪಡೆಯಬೇಕು ಎಂದುಕೊಂಡಿದ್ದಲ್ಲಿ ಈ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
ಈ ಸುದ್ದಿ ಓದಿ:- Gruhalakshmi: ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇದ್ದರೆ ತಕ್ಷಣವೇ ಈ ಕೆಲಸ ಮಾಡಿ.!
ಇಂದು ನಾವು ನಿಮಗೆ ಕಿಸಾನ್ ವಿಕಾಸ್ ಪತ್ರ ಯೋಜನೆ(Kisan Vikas Patra Scheme)ಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದನ್ನು ಡಬಲ್ ಇನ್ಕಮ್ ಸ್ಕೀಮ್(Double Income Scheme) ಎಂದೂ ಕರೆಯುತ್ತಾರೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆಯ ಮೊತ್ತವು ದ್ವಿಗುಣಗೊಳ್ಳುತ್ತದೆ.
ಕಿಸಾನ್ ವಿಕಾಸ್ ಪತ್ರ ಎಂದರೇನು?
ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು 1988 ರಲ್ಲಿ ಸಣ್ಣ ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿ ಪ್ರಾರಂಭಿಸಲಾಯಿತು. ದೀರ್ಘಕಾಲೀನ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಾರಂಭಿಕ ಹಂತದಲ್ಲಿ ಇದು ರೈತರಿಗಾಗಿ ಜಾರಿಗೊಳಿಸಿದ ಯೋಜನೆ ಆಗಿತ್ತು. ಹೀಗಾಗಿ ಇದಕ್ಕೆ ಈ ಹೆಸರು ಬಂದಿದೆ.
ಆದರೆ ಇಂದು, ಇದರ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾರಾದರೂ ಇದರಲ್ಲಿ ಹೂಡಿಕೆ ಮಾಡಬಹುದು. ಕಿಸಾನ್ ವಿಕಾಸ್ ಪತ್ರ ಅಂಚೆ ಕಚೇರಿ ಯೋಜನೆಯು 113 ತಿಂಗಳ ಅವಧಿಯದ್ದಾಗಿದ್ದು, ವ್ಯಕ್ತಿಗಳಿಗೆ ಖಚಿತವಾದ ಆದಾಯವನ್ನು ನೀಡುತ್ತದೆ. ಅಂಚೆ ಕಚೇರಿಗಳು ಮತ್ತು ಆಯ್ದ ಸಾರ್ವಜನಿಕ ವಲಯದ ಬ್ಯಾಂಕುಗಳ ಯಾವುದೇ ಶಾಖೆಯಿಂದ ಯಾರಾದರೂ ಇದನ್ನು ಪ್ರಮಾಣಪತ್ರದ ರೂಪದಲ್ಲಿ ಪಡೆಯಬಹುದು.
ಈ ಸುದ್ದಿ ಓದಿ:- Railway Recruitment: 10th, & ITI ಪಾಸಾದವರಿಗೆ ಯಾವುದೇ ಪರೀಕ್ಷೆ ಇಲ್ಲದೇ ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶ.!
ಕಿಸಾನ್ ವಿಕಾಸ್ ಪತ್ರ ಯಾರಿಗೆ ಹೆಚ್ಚು ಸೂಕ್ತ?
ಕಿಸಾನ್ ವಿಕಾಸ್ ಪತ್ರ ಯೋಜನೆ ಯಾವುದೇ ಅಪಾಯದ ಭಯವಿಲ್ಲದೇ ಕಾಲಾನಂತರದಲ್ಲಿ ವ್ಯಕ್ತಿಗಳು ಸಂಪತ್ತನ್ನು ಸಂಗ್ರಹಿಸಲು ಸಹಾಯ ಮಾಡುವ ಉಳಿತಾಯ ಮಾರ್ಗಗಳಲ್ಲಿ ಒಂದಾಗಿದೆ. ಪ್ರಸ್ತುತ, ಇದು ಭಾರತ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ.
ಇದು ಉಳಿತಾಯವನ್ನು ಪ್ರೋತ್ಸಾಹಿಸಲು ಮತ್ತು ವ್ಯಕ್ತಿಗಳಲ್ಲಿ ಆರೋಗ್ಯಕರ ಹೂಡಿಕೆ ಅಭ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಇಂದಿರಾ ವಿಕಾಸ್ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಲು ವ್ಯಕ್ತಿಗಳು ಈ ಯೋಜನೆಯ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳ ಬೇಕಾಗಿರುವುದರಿಂದ, ಹೀಗೆ ತಿಳಿದುಕೊಂಡು ಯೋಜನೆಯ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಈ ಸುದ್ದಿ ಓದಿ:- HESCOM: ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ 338 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಅರ್ಜಿ ಸಲ್ಲಿಸಿ.!
ಈ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ರೈತರು ಉತ್ತಮ ಆದಾಯವನ್ನು ಪಡೆಯುತ್ತಾರೆ. ಅಂಚೆ ಕಚೇರಿಯ ಈ ಯೋಜನೆಯಲ್ಲಿ, ಶೇಕಡಾ 7.5 ರಷ್ಟು ಬಡ್ಡಿಯನ್ನು ಪಡೆಯಲಾಗುತ್ತಿದೆ. ಈ ಯೋಜನೆಯ ಮೆಚ್ಯೂರಿಟಿ ಮಿತಿ 10 ವರ್ಷ 4 ತಿಂಗಳು ಅಂದರೆ 124 ತಿಂಗಳುಗಳು. ಈ ಅವಧಿಯಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ.
ನೀವು ಅದರಲ್ಲಿ ಎರಡು ಲಕ್ಷ ಹೂಡಿಕೆ ಮಾಡಿದ್ದರೆ ನಂತರ 124 ತಿಂಗಳ ನಂತರ ನಿಮಗೆ ನಾಲ್ಕು ಲಕ್ಷ ರೂಪಾಯಿಗಳು ಸಿಗುತ್ತವೆ ಅಂಚೆ ಕಚೇರಿಯ ಈ ಯೋಜನೆಯಲ್ಲಿ ನೀವು ಇಂದೇ ಹೂಡಿಕೆ ಮಾಡಬೇಕು. ಇದರಲ್ಲಿ ಹೂಡಿಕೆ ಮಾಡಲು ಯಾವುದೇ ರೀತಿಯ ಮಿತಿ ಇಲ್ಲ.