Loan: ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ 50 ಲಕ್ಷ ಸಾಲ ಸೌಲಭ್ಯ.!

Loan

ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್. ಹೈನುಗಾರಿಕೆ, ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸರ್ಕಾರವು ಸಾಲ ಸೌಲಭ್ಯ ನೀಡಲು ಮುಂದಾಗಿದೆ. ಹೌದು, ಕೋಳಿ ಮತ್ತು ಮೇಕೆ ಸಾಕಾಣಿಕೆ(Poultry and goat farming)ಗೆ ವಿಶೇಷ ಸಾಲ ಸೌಲಭ್ಯ(Loan facility) ಕೃಷಿ ಕ್ಷೇತ್ರ(Agricultural sector)ದಲ್ಲಿ ರೈತರ ಆದಾಯ(Farmers’ income)ವನ್ನು ಹೆಚ್ಚಿಸಲು ರಾಜ್ಯ ಸರ್ಕಾರ(State Govt) ಕೃಷಿ ಜೊತೆಗೆ ಪಶು ಸಂಗೋಪನೆ(Animal Husbandry)ಗೆ ಹೆಚ್ಚು ಮಹತ್ವ ನೀಡುತ್ತಿದೆ.

ಈ ಸುದ್ದಿ ಓದಿ:- Post Office: ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿದ್ರೆ 31 ಲಕ್ಷ ಸಿಗಲಿದೆ.!

ಈ ನಿಟ್ಟಿನಲ್ಲಿ, ರೈತರು ಜಾನುವಾರು ಸಾಕಾಣಿಕೆ(Cattle farming)ಯನ್ನು ಬಲಪಡಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಅವರನ್ನು ಪ್ರೋತ್ಸಾಹಿಸಿದೆ. ರೈತರು ಕೃಷಿ ಮಾಡಲು, ಪಶು ಸಾಕಾಣಿಕೆ, ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆ ಮೂಲಕ ತಮ್ಮ ಜೀವನೋಪಾಯವನ್ನು ಸುಧಾರಿಸಲು ಈ ಯೋಜನೆಗಳು ಸಹಾಯ ಮಾಡುತ್ತವೆ.

WhatsApp Group Join Now
Telegram Group Join Now

ಇದಕ್ಕಾಗಿ, ರಾಜ್ಯ ಸರ್ಕಾರ “ರಾಷ್ಟ್ರೀಯ ಜಾನುವಾರು ಮಿಷನ್(National Cattle Mission)” ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ ರೈತರಿಗೆ ಆರ್ಥಿಕ ಸಹಾಯ ಮತ್ತು ಸಬ್ಸಿಡಿ ನೀಡಲಾಗುತ್ತಿದೆ.

ಕೋಳಿ ಫಾರಂ ಹೌಸ್

ಕೋಳಿ ಸಾಕಾಣಿಕೆಗೆ ಆಕರ್ಷಕವಾದ ಯೋಜನೆಗಳೊಂದಿಗೆ 25 ಲಕ್ಷ ರೂ. ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಇದು ಸ್ಥಳೀಯ ಹೂಡಿಕೆದಾರರು ಮತ್ತು ಹೊಸ ರೈತರಿಗೆ ದೊಡ್ಡ ಆರ್ಥಿಕ ಸಹಾಯವಾಗುತ್ತದೆ.

ಕುರಿ ಮತ್ತು ಮೇಕೆ ಸಾಕಣೆ ಘಟಕ

ಈ ಘಟಕವನ್ನು ಸ್ಥಾಪಿಸಲು 50 ಲಕ್ಷ ರೂ.ವರೆಗೆ ಸಹಾಯಧನ ಲಭ್ಯವಿದೆ. ಇದರಿಂದ ಜಾನುವಾರುಗಳ ಸಾಕಾಣಿಕೆ ಹಾಸುಹೊಕ್ಕಾಗಿ ಬೆಳೆದು ರೈತರಿಗೆ ಉತ್ತಮ ಆದಾಯವನ್ನು ತಂದುಕೊಡುತ್ತದೆ.

ಹಂದಿ ಸಾಕಣೆ ಕೇಂದ್ರ

ಹಂದಿಗಳನ್ನು ಸಾಕಲು 30 ಲಕ್ಷ ರೂ.ಗಳ ಆರ್ಥಿಕ ನೆರವು ಲಭ್ಯವಿದೆ. ಇದರಿಂದ ಈ ವ್ಯಾಪಾರದಲ್ಲಿ ಸಣ್ಣ ಮಟ್ಟದ ರೈತರು ಉತ್ತಮ ಪ್ರಗತಿಯನ್ನು ಸಾಧಿಸಬಹುದು.

ಮೇವು ಸಂಗ್ರಹಣಾ ಸೌಲಭ್ಯ

ಮೇವು ಸಂಗ್ರಹಿಸಲು ಮತ್ತು ಸಂರಕ್ಷಿಸಲು 50 ಲಕ್ಷ ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ.

ವಿಶಿಷ್ಟ ತಳಿ(Breed )ಜಾನುವಾರು ಸಾಕಾಣಿಕೆ

ಕುದುರೆಗಳು, ಕತ್ತೆಗಳು, ಹೇಸರಗತ್ತೆಗಳು ಮತ್ತು ಒಂಟೆಗಳಿಗೆ ಸಂಬಂಧಿಸಿದ ವ್ಯವಹಾರಗಳಿಗೆ 50% ಸಹಾಯಧನ ನೀಡಲಾಗುತ್ತಿದೆ.

ಯಾರು ಈ ಯೋಜನೆಯ ಲಾಭ ಪಡೆಯಬಹುದು?

ಖಾಸಗಿ ವ್ಯಕ್ತಿಗಳು, ಸ್ವಸಹಾಯ ಗುಂಪುಗಳು (Self Help Groups, SHG), ರೈತ ಉತ್ಪಾದಕ ಸಂಸ್ಥೆಗಳು (Farmer Producer Organizations, FPO), ರೈತ ಸಹಕಾರಿಗಳು (Farmer Cooperatives, FCO), ಜಂಟಿ ಹೊಣೆಗಾರಿಕೆ ಗುಂಪುಗಳು (Joint Liability Groups, JLG) ಮತ್ತು ವಿಭಾಗ 8 ಕಂಪನಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಅರ್ಹತೆಗಳು

– ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
– ಕರ್ನಾಟಕದ ನಿವಾಸಿಗಳಿಗೆ.
– ಪಶು ಪಾಲನೆಯಲ್ಲಿ ಅನುಭವ ಹೊಂದಿರಬೇಕು.
– ಸ್ವಂತ ಭೂಮಿಯನ್ನು ಹೊಂದಿರಬೇಕು.

ಅರ್ಜಿಯನ್ನು ಸಲ್ಲಿಸುವ ವಿಧಾನ

– ನಿಮ್ಮ ಹತ್ತಿರದ ಪಶು ಸಂಗೋಪನೆಯ ಇಲಾಖೆ ಕಾರ್ಯಾಲಯಕ್ಕೆ ಭೇಟಿ ನೀಡಿ.
– ಅರ್ಜಿ ಅರ್ಜಿಯನ್ನು ಪಡೆಯಿರಿ.
– ಅರ್ಜಿಯನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ನೀಡಿ ಸಲ್ಲಿಸಿ.

ಈ ಸುದ್ದಿ ಓದಿ:- Vidyasiri Scholarship: ವಿದ್ಯಾಸಿರಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಕೆ ಪ್ರಾರಂಭ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಸ್ಕಾಲರ್ಶಿಪ್.!

ರೈತರು ಕೃಷಿಯಲ್ಲಿ ಪಶುಪಾಲನೆ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ರೀತಿಯ ಸಹಾಯಧನ ನೀಡುತ್ತಿದೆ. ಇದು ರೈತರಿಗೆ ಆರ್ಥಿಕ ಬೆಂಬಲವನ್ನು ಮತ್ತು ಅವರ ಜೀವನದಲ್ಲಿ ಹೆಚ್ಚಿನ ಉತ್ತುಂಗವನ್ನು ತಲುಪಲು ಸಹಾಯ ಮಾಡುತ್ತದೆ. ಈ ಸಬ್ಸಿಡಿ ಯೋಜನೆಗೆ ಅರ್ಹ ರೈತರು ತಮ್ಮ ಹತ್ತಿರದ ಪಶು ಸಂಗೋಪನೆಯ ಇಲಾಖೆಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆಯಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment