Hero Honda Splendor Bike: ಸ್ಪೆಂಡರ್ ಬೈಕ್ ಬಳಕೆ ಮಾಡುವವರಿಗೆ RTO ಕಡೆಯಿಂದ ಹೊಸ ನಿಯಮ

Splendor Bike

ನಮ್ಮಂಥಹವರ ಮಧ್ಯಮ ವರ್ಗದ ರಥ ಅಂದ್ರೆ ಅದು ಸೈಕಲ್‌, ಬೈಕ್‌ ಆಗಿದೆ. ಆಪತ್ಕಾಲದಲ್ಲಿ ಇವು ನಾವು ತಲುಪಬೇಕಾದ ಸ್ಥಳಕ್ಕೆ ತಲುಪಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿ ಬೈಕ್‌ ನಮ್ಮನ್ನು ಸರಿಯಾದ ಸಮಯಕ್ಕೆ ಆ ಸ್ಥಳಕ್ಕೆ ಬೇಗ ತಲುಪಿಸುತ್ತವೆ. ಮಧ್ಯಮ ವರ್ಗದವರ ಅಚ್ಚು ಮೆಚ್ಚಿನ ಬೈಕ್‌ ಅಂದ್ರೆ ಅದೇ ಹೀರೋ ಹೋಂಡಾ (Hero Honda) ಕಂಪನಿಯ ಸ್ಪಲೆಂಡರ್ ಬೈಕ್ (Splendor Bike)‌ ಆಗಿದೆ.‌

ಈ ಕಾಲದಲ್ಲೂ ಮಧ್ಯಮವರ್ಗದ ಜನರು ಅತಿಹೆಚ್ಚಾಗಿ ಖರೀದಿ ಮಾಡುವ ಬೈಕ್ ಕೂಡ Hero Honda Splendor Bike ಎಂದು ಹೇಳಿದರೆ ತಪ್ಪಲ್ಲ. ಇದೊಂದು ಬಜೆಟ್ ಫ್ರೆಂಡ್ಲಿ ಬೈಕ್ ಆಗಿದ್ದು, ಉತ್ತಮ ಮೈಲೇಜ್ ಕೊಡುತ್ತಿತ್ತು, ಜನರು ಬಳಕೆ ಮಾಡುವುದಕ್ಕೆ ಕೂಡ ಉತ್ತಮವಾದ ಪರ್ಫಾರ್ಮೆನ್ಸ್ ಕೊಡುತ್ತಿತ್ತು.

WhatsApp Group Join Now
Telegram Group Join Now

ಈ ಎಲ್ಲಾ ಕಾರಣಗಳಿಂದ Hero Honda Splendor ಬೈಕ್ ಜನರಿಗೆ ಹೆಚ್ಚು ಇಷ್ಟ ಆಗುವುದರ ಜೊತೆಗೆ ಹೆಚ್ಚಿನ ಜನರು ಖರೀದಿ ಮಾಡುವಂಥ ಬೈಕ್ ಸಹ ಆಗಿತ್ತು. ಬಹಳಷ್ಟು ವರ್ಷಗಳ ಕಾಲ ಟ್ರೆಂಡ್ ಆಗಿದ್ದ ಬೈಕ್ ಇದು ಶುರುವಿನಲ್ಲಿ ಈ ಬೈಕ್ ತಯಾರಾಗಿದ್ದು ಹೀರೋ ಹೋಂಡಾ ಕಂಪನಿಯಲ್ಲಿ.

ಈ ಸುದ್ದಿ ಓದಿ:- Gas:‌ ಗೃಹಿಣಿಯರಿಗೆ ಗುಡ್‌ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಇಳಿಕೆ.!

ಆಗ ಈ ಎರಡು ಕಂಪನಿಗಳು ಕೂಡ ಒಂದೇ ಆಗಿತ್ತು, ಆ ವೇಳೆ ತಯಾರಾದ ಬೈಕ್ Hero Honda Splendor. ಆದರೆ, ಈಗ ಎರಡು ಕಂಪನಿಗಳು ಬೇರೆ ಬೇರೆ ಆಗಿದೆ. ಈ ವೇಳೆ ಹೀರೋ ಕಂಪನಿ ತಮ್ಮ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದು, ಅದು ಏನು ಎಂದು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ..

ಒಂದು ಕಾಲದಲ್ಲಿ ಅತಿಹೆಚ್ಚು ಮಾರಾಟವಾಗಿ, ಹೆಚ್ಚಿನ ಜನರು ಬಳಕೆ ಮಾಡುತ್ತಿದ್ದ ಬೈಕ್ ಇದು. ಈಗಲೂ ಕೂಡ ಹಲವಾರು ಜನರ ಬಳಿ Hero Honda Splendor ಬೈಕ್ ಇದೆ. ಈ ವೇಳೆ RTO ಇಲಾಖೆ ಕಡೆಯಿಂದ ಜನರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಈಗ ಪೆಟ್ರೋಲ್ ಉಳಿಸಬೇಕು ಹಾಗೂ ಬೈಕ್ ಗಳು ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಆಗಬೇಕು ಎನ್ನುವ ಕಾರಣಕ್ಕೆ ಹಲವು ಕಡೆ ಬೈಕ್ ಗಳಿಗೆ CNG Tool Kit ಅನ್ನು ಅಳವಡಿಸಿ ಕೊಡಲಾಗುತ್ತಿದೆ.

ಇಷ್ಟು ದಿವಸಗಳ ಕಾಲ ಇದು ಬೇರೆ ರೀತಿ ನಡೆಯುತ್ತಿತ್ತು. ಬೈಕ್ ಗಳಿಗೆ ಸಿ.ಎನ್.ಜಿ ಟೂಲ್ ಕಿಟ್ ಅಳವಡಿಸುವುದು ಕಾನೂನಿನ ಪ್ರಕಾರವಾಗಿ ಇರಲಿಲ್ಲ. ಆದರೆ, ಈಗ RTO ಈ ಒಂದು ವಿಚಾರವನ್ನು ಕಾನೂನಾತ್ಮಕವಾಗಿ, ಅಧಿಕೃತಗೊಳಿಸಿ ಜಾರಿಗೆ ತರಬೇಕೆಂದು ಮುಂದಾಗಿದೆ ಎನ್ನುವುದು ನಾವು ತಿಳಿದುಕೊಳ್ಳಬೇಕಾದ ವಿಚಾರ.

ಈ ಸುದ್ದಿ ಓದಿ:- Free Bus: KSRTC ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್.!

RTO ಕಡೆಯಿಂದ ಅಧಿಕೃತವಾಗಿ ಸರ್ಟಿಫೈ ಮಾಡಿರುವ ಸಂಸ್ಥೆಯಲ್ಲಿ CNG Tool Kit ಗಳನ್ನು ಬೈಕ್ ಗೆ ಅಳವಡಿಸಿಕೊಳ್ಳಬಹುದು. ಈ ರೀತಿಯಾಗಿ Hero Honda Splendor ಬೈಕ್ ಗು CNG Tool Kit ಅಳವಡಿಸಿ ಬೈಕ್ ಓಡಿಸಬಹುದು ಎಂದು ತಿಳಿಸಲಾಗಿದೆ. ಈಗ ಪೆಟ್ರೋಲ್ ಗಿಂತಲು CNG ಯಲ್ಲಿ ಒಳ್ಳೆಯ ಮೈಲೇಜ್ ಸಿಗುತ್ತದೆ.

ಒಂದು ಲೀಟರ್ ಪೆಟ್ರೋಲ್ ಗೆ 60 ರಿಂದ 65 km ಮೈಲೇಜ್ ಸಿಗುತ್ತದೆ. ಆದರೆ ಒಂದು ಕೆಜಿ ಸಿ.ಎನ್.ಜಿ ಯಲ್ಲಿ 90 km ವರೆಗೂ ಮೈಲೇಜ್ ಸಿಗುತ್ತದೆ. ಹಾಗಾಗಿ, ನಿಮ್ಮ ಹಳೆಯ ಬೈಕ್ ಗಳನ್ನು CNG ಆಗಿ ಚೇಂಜ್ ಮಾಡಿಸಿಕೊಂಡರೆ, ಅದನ್ನು ನಿರ್ವಹಣೆ ಮಾಡುವುದು ಸುಲಭ ಆಗುತ್ತದೆ. ನೀವು ನಿಮ್ಮ ಬಳಿ ಇರುವ ಹಳೆಯ Hero Honda Splendor ಬೈಕ್ ಅನ್ನು CNG ಆಗಿ ಚೇಂಜ್ ಮಾಡಿಸಿಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment