NLC Recruitment: ITI ಪಾಸಾದವರಿಗೆ ಉದ್ಯೋಗ ಅವಕಾಶ 412 ಹುದ್ದೆಗಳಿಗೆ ಅರ್ಜಿ ಆಹ್ವಾನ

NLC Recruitment

ಐಟಿಐ ಶಿಕ್ಷಣ(ITI education)ವನ್ನು ಪಡೆದು ಉದ್ಯೋಗ ಅವಕಾಶ(Job opportunity)ಕ್ಕಾಗಿ ಕಾಯುತ್ತಿರುವಂತಹ ಅಭ್ಯರ್ಥಿಗಳಿಗೆ(candidates) ಇದೀಗ ಭರ್ಜರಿ ಹುದ್ದೆಗಳ ಭರ್ತಿಗೆ ಅರ್ಜಿ(Application)ಯನ್ನು ಆಹ್ವಾನಿಸಲಾಗಿದೆ, ಹೌದು, ಎಂ ಎಲ್ ಸಿ ಇಂಡಿಯಾ ಟ್ರೇಡ್(MLC India Trade) ಅಪ್ರೆಂಟಿಸ್ ಹುದ್ದೆ(Apprentice post)ಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು.

ಐಟಿಐ ಪಾಸಾಗಿರುವ(ITI pass) ಯಾವುದೇ ಅಭ್ಯರ್ಥಿಯಾದ ಇತರೆ ಯಾವುದೇ ಟ್ರೇಡ್ನಲ್ಲಿ ಐಟಿಐ ಪಾಸ್ ಆಗಿದ್ದರು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಅವಕಾಶವನ್ನು ಪಡೆಯಬಹುದಾಗಿದೆ. ನೀವು ಕೂಡ ಐಟಿಐ ಪಾಸ್ ಆಗಿದ್ದು ಉದ್ಯೋಗ(Job) ಅವಕಾಶಕ್ಕಾಗಿ ಕಾಯುತ್ತಿದ್ದರೆ, ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು, ಯಾವೆಲ್ಲ ಹುದ್ದೆಗಳು ಖಾಲಿ ಇವೆ, ಹುದ್ದೆಯ ವೇತನ, ಅರ್ಜಿ ಸಲ್ಲಿಸಲು ಮುಖ್ಯ ದಾಖಲೆಗಳು(documents) ಸೇರಿದಂತೆ ಸಂಪೂರ್ಣ ಮಾಹಿತಿಗಳ ಬಗ್ಗೆ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now
ITI ಪಾಸಾದವರಿಗೆ ಉದ್ಯೋಗ ಅವಕಾಶ.!

ITI ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಎನ್ಎಲ್ ಕಾರ್ಪೊರೇಷನ್ ಲಿಮಿಟೆಡ್ ಕಡೆಯಿಂದ ಉದ್ಯೋಗ ಅವಕಾಶಗಳನ್ನು ನೀಡಿದ್ದು ಐಟಿಐ ನಲ್ಲಿ ನೀವು ವೆಲ್ಡರ್, ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಫಿಟ್ಟರ್, ಸ್ಟೋನೋಗ್ರಾಫರ್, ಪ್ಲಂಬಿಂಗ್, ಟರ್ನರ್ ಹೀಗೆ ಇನ್ನಿತರ ಟ್ರೇಡ್ ಗಳಲ್ಲಿ ಪಾಸ್ ಮಾಡಿರುವಂತಹ ಯಾವುದೇ ಅಭ್ಯರ್ಥಿಯು ಈ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು.

ಒಟ್ಟು 412 ಹುದ್ದೆಗಳ ಉದ್ಯೋಗ ಅವಕಾಶವನ್ನು ನೀಡಿದ್ದು ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ, ನೈವೇಲಿ ಲಿಗ್ನಾನ್ಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನಲ್ಲಿ ಐಟಿಐ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಈಗ ನೇಮಕ ಮಾಡಲು ನೋಟಿಫಿಕೇಶನ್ ಹೊರಡಿಸಿದೆ ಈ ಹುದ್ದೆಗಳಿಗೆ ಆಸಕ್ತಿ ಇರುವ ಅಭ್ಯರ್ಥಿಯು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಟ್ರೇಡ್‌ ಹೆಸರು ಮತ್ತು ಹುದ್ದೆಗಳ ಸಂಖ್ಯೆ ಇಂತಿವೆ
  • – ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ (ಪೆಥಾಲಜಿ) 05
    – ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ (ರೇಡಿಯೋಲಜಿ) 03
    – ಫಿಟ್ಟರ್ 62
    – ಟರ್ನರ್ 25
    – ವೆಲ್ಡರ್ 62
    – ಮೆಕ್ಯಾನಿಕ್ (ಮೋಟಾರ್ ವೆಹಿಕಲ್) 62
    – ಮೆಕ್ಯಾನಿಕ್ (ಡಿಸೇಲ್) 05
    – ಮೆಕ್ಯಾನಿಕ್ (ಟ್ರ್ಯಾಕ್ಟರ್ ) 03
    – ಇಲೆಕ್ಟ್ರೀಷಿಯನ್ 87
    – ವೈಯರ್‌ಮನ್ 62
    – ಪ್ಲಂಬರ್ 03
    – ಕಾರ್ಪೆಂಟರ್ 03
    – ಸ್ಟೆನೋಗ್ರಾಫರ್ 10
    – ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್ 20

ವಿದ್ಯಾರ್ಹತೆ : ಮೇಲಿನ ಖಾಲಿ ಹುದ್ದೆಗಳ ವಿಭಾಗಗಳಿಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪಾಸ್‌ ಮಾಡಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಐಟಿಐ ಸರ್ಟಿಫಿಕೇಟ್‌ ಅನ್ನು ಪಡೆದಿರಬೇಕು.

ವಯಸ್ಸಿನ ಅರ್ಹತೆಗಳು : ಅರ್ಜಿ ಸಲ್ಲಿಸಲು ಕನಿಷ್ಠ 14 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

– ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ಸೈಟ್‌ ವಿಳಾಸ : https://web.nlcindia.in/ldc_pap_exiti_2024/

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ ಶೇಕಡ.50 ಅಂಕ, ಐಟಿಐ ಟ್ರೇಡ್‌ನ ಶೇಕಡ.50 ಅಂಕ ಪರಿಗಣಿಸಿ ಮೆರಿಟ್‌ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ನಂತರ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಮೆಡಿಕಲ್ ಟೆಸ್ಟ್‌ ಸಹ ನಿಯೋಜನೆಗೆ ಮುನ್ನ ನಡೆಸಲಾಗುತ್ತದೆ. ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನ ಐಟಿಐ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳಿಗೆ ಮಾಸಿಕ ಸ್ಟೈಫಂಡ್‌ ರೂ.8000-10000 ವರೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಹೆಸರು, ವಿದ್ಯಾರ್ಹತೆ ಮಾಹಿತಿ, ಆಧಾರ್‌ ಕಾರ್ಡ್‌, ಇಮೇಲ್ ವಿಳಾಸ, ಮೊಬೈಲ್ ನಂಬರ್, ಇತರೆ ಮಾಹಿತಿಗಳು ಅಗತ್ಯವಾಗಿವೆ. ಹೆಚ್ಚಿನ ಮಾಹಿತಿಗಳಿಗಾಗಿ ಎನ್‌ಎಲ್‌ಸಿ ಇಂಡಿಯಾ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ https://web.nlcindia.in ಗೆ ಭೇಟಿ ನೀಡಿ, ಅಧಿಸೂಚನೆ ಓದಿರಿ.

ಪ್ರಮುಖ ದಿನಾಂಕಗಳು

– ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 19-08-2024
– ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 02-09-2024 ರ ಸಂಜೆ 05 ಗಂಟೆವರೆಗೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment