Post Office RD scheme: ಕೇವಲ 5 ಸಾವಿರ ಹೂಡಿಕೆ ಮಾಡಿ 8 ಲಕ್ಷ ಪಡೆಯಿರಿ.!

Post Office RD scheme

ನಮ್ಮ ದೇಶದಲ್ಲಿ ಕೋಟ್ಯಂತರ ಜನಗಳು (Post office scheme)ಅಂಚೆ ಕಚೇರಿಯಲ್ಲಿ ತಮ್ಮ ಹಣವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ಉತ್ತಮ ಲಾಭವನ್ನು ಕೂಡ ಪಡೆಯುತ್ತಿದ್ದಾರೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (RD) ಭಾರತ ಸರ್ಕಾರವು ನೀಡುವ ಜನಪ್ರಿಯ ಉಳಿತಾಯ ಯೋಜನೆ(saving scheme)ಯಾಗಿದೆ.

ಇದು ಒಂದು ರೀತಿಯ ಹೂಡಿಕೆಯಾಗಿದ್ದು, ನೀವು ಪ್ರತಿ ತಿಂಗಳು ನಿಗದಿತ ಅವಧಿಗೆ ನಿಗದಿತ ಮೊತ್ತದ ಹಣವನ್ನು ಉಳಿಸಬಹುದು ಮತ್ತು ಅದರ ಮೇಲೆ ನಿಗದಿತ ಬಡ್ಡಿದರವನ್ನು ಗಳಿಸಬಹುದು. ಬ್ಯಾಂಕ್‌(Bank) ಹಾಗೂ ಪೋಸ್ಟ್‌ ಆಫೀಸ್‌(Post Office)ಗಳಲ್ಲಿ ರಿಕರಿಂಗ್‌ ಡೆಪಾಸಿಟ್‌ ಸ್ಕೀಮ್(Receiving Deposit Scheme) ಬಗ್ಗೆ ನಿಮಗೆ ಗೊತ್ತೇ ಇರುತ್ತೆ.

WhatsApp Group Join Now
Telegram Group Join Now

ಪ್ರತಿ ತಿಂಗಳು ಇಂತಿಷ್ಟು ಎಂದು ನೀವು ಹಣ ಹೂಡಿಕೆ(Money -investment) ಮಾಡಿದರೆ ನಿಮಗೆ ಕೊನೆಗೆ ದೊಡ್ಡ ಮೊತ್ತದ ರಿಟರ್ನ್‌(Return) ಬರುತ್ತದೆ. ಇದು ಒಂದು ಸುರಕ್ಷಿತವಾದ ಠೇವಣಿ ವಿಧಾನವಾಗಿದೆ. ಇದರ ಜೊತೆಗೆ ಪೋಸ್ಟ್‌ ಆಫೀಸ್‌ನಲ್ಲಿ ನೀವು ಹೂಡಿಕೆ ಮಾಡಿದರೆ, ಹೆಚ್ಚಿನ ಬಡ್ಡಿ ಕೂಡಾ ಸಿಗಲಿದೆ.

ಈ ಸುದ್ದಿ ಓದಿ:- Sukanya Samriddhi Yojana: ನಿಮ್ಮ ಮಗಳ ಹೆಸರಿನಲ್ಲಿ 3,000 ಠೇವಣಿ ಮಾಡಿದ್ರೆ 16 ಲಕ್ಷ ಸಿಗಲಿದೆ.!

ನೀವು ಈ ಪೋಸ್ಟ್ ಆಫೀಸ್ ಆರ್ ಡಿ ಯೋಜನೆ ಅಡಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಲಿದ್ದೀರಿ ಅಷ್ಟೇ ಅಲ್ಲದೆ ಈ ಯೋಜನೆಗೆ ಪೋಸ್ಟ್ ಆಫೀಸ್ ನವರು ಹೂಡಿಕೆ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಾರೆ. ಪೋಸ್ಟ್ ಆಫೀಸ್ RD ಮೇಲಿನ ಬಡ್ಡಿ ದರ(Interest Rate)ವು ಠೇವಣಿಯ ಅವಧಿಯನ್ನು ಅವಲಂಭಿಸಿದೆ.

ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಮ್ (Post Office RD Scheme) ಮ್ಮೆಚ್ಯೂರಿಟಿ ಸಮಯ 5 ವರ್ಷಗಳಾಗಿವೆ. ಅನಂತರ ನೀವು ಬಡ್ಡ ಸಮೇತ ಹಣವನ್ನು ವಾಪಸ್‌ ಪಡೆಯಬಹುದು. ನಿಮಗೆ ಈ ಸಮಯದಲ್ಲಿ ಹಣ ಬೇಡ ಎಂದರೆ, ಇನ್ನೂ ಐದು ವರ್ಷ ಅದೇ ಸ್ಕೀಮ್ ಮುಂದುವರೆಸುವ ಅವಕಾಶವೂ ಇರುತ್ತದೆ.

ಜೊತೆಗೆ ನಿಮಗೆ ಅವಶ್ಯಕತೆ ಇದ್ದರೆ, ಮೂರು ವರ್ಷದ ನಂತರ ಪ್ರೀ ಮೆಚ್ಯೂರ್‌ ವಿತ್‌ಡ್ರಾ(Pre Mechany withdra) ಮಾಡೋದಕ್ಕೂ ಇಲ್ಲಿ ಅವಕಾಶವಿದೆ. ಕೇಂದ್ರ ಸರ್ಕಾರ(Central Govt) ಇತ್ತೀಚೆಗೆ ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಮ್ ಬಡ್ಡಿ ದರಗಳನ್ನು ಪ್ರಕಟಿಸಿದೆ. ಪ್ರಸ್ತುತ ಇದರಲ್ಲಿ 6.7ರಷ್ಟು ಬಡ್ಡಿ ನೀಡಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಬದಲಾಗುತ್ತಿರುತ್ತದೆ. ಇದರಿಂದಾಗಿ, ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚು ಲಾಭ ಸಿಗಲಿದೆ.

ಈ ಸುದ್ದಿ ಓದಿ:- Anganwadi Montessori Recruitment: 18,000 ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ನೇಮಕಾತಿ.! ಹುದ್ದೆಗೆ ಅರ್ಹತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಯೋಜನೆ ಅಡಿಯಲ್ಲಿ ನೀವು ಹೆಚ್ಚಿನ ಲಾಭ ಪಡೆಯಬಹುದು!

ನೀವು ಪೋಸ್ಟ್‌ ಆಫೀಸ್‌ ಆರ್‌ಡಿ ಸ್ಕೀಮ್ನಲ್ಲಿ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷಕ್ಕೆ ನೀವು 3 ಲಕ್ಷ ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಆಗ ನಿಮಗೆ 6.7ರ ಬಡ್ಡಿ ದರದಲ್ಲಿ ಒಟ್ಟು 56,800 ರೂಪಾಯಿ ಬಡ್ಡಿ ಬರುತ್ತದೆ. ಅಂದರೆ, ಐದು ವರ್ಷಕ್ಕೆ ನಿಮಗೆ ಬಡ್ಡಿ ಸೇರಿ ಒಟ್ಟು 3,56,800 ರೂಪಾಯಿ ಬರುತ್ತದೆ.

ಆದರೆ, ನೀವು ಈ ಯೋಜನೆಯನ್ನು ಇನ್ನೂ ಐದು ವರ್ಷಕ್ಕೆ ಮುಂದುವರೆಸಬೇಕು. ಆ ನೀವು ಹೂಡಿಕೆ ಮಾಡಿದ ಹಣ 6 ಲಕ್ಷ ರೂಪಾಯಿ ಆಗುತ್ತದೆ. ಅದರ ಮೇಲೆ ಬಡ್ಡಿ 2,54,300 ರೂಪಾಯಿ ಬರುತ್ತದೆ. ಅಂದರೆ. ಹತ್ತು ವರ್ಷಕ್ಕೆ ನಿಮ್ಮ ಕೈಗೆ ಬರೋಬ್ಬರಿ 8,54,300 ರೂಪಾಯಿ ಬರುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment