Post office Recruitment: ಅಂಚೆ ಪೇಮೆಂಟ್‌ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 30,000.!

Post office

ಭಾರತದ ಅಂಚೆ ಪೇಮೆಂಟ್‌ ಬ್ಯಾಂಕ್‌ (IPPB) 2024ನೇ ಸಾಲಿನ ಮತ್ತೊಂದು ನೇಮಕ ಪ್ರಕಟಣೆ(Hiring announcement) ಹೊರಡಿಸಿದೆ. ದೇಶದ ತನ್ನ ವಿವಿಧ ಶಾಖೆ(Various branches)ಗಳಲ್ಲಿ ಖಾಲಿ ಇರುವ ಎಕ್ಸಿಕ್ಯೂಟಿವ್ (ಕಾರ್ಯನಿರ್ವಾಹಕ – Executive) ಹುದ್ದೆಗಳನ್ನು(Jobs) ಭರ್ತಿ ಮಾಡಲು ಅರ್ಹರಿಂದ ಅರ್ಜಿ(Application) ಕರೆದಿದೆ.

ಒಟ್ಟಾರೆ 344 ಹುದ್ದೆಗಳಿದ್ದು, ಕೇಂದ್ರ ಸರ್ಕಾರಿ(Central government) ಈ ಹುದ್ದೆಗಳಿಗೆ ಆಸಕ್ತರು ನಿಗದಿತ ಅವಧಿಯಲ್ಲಿ ಆನ್‌ಲೈನ್‌(Online) ಮೂಲಕ ಅರ್ಜಿ ಹಾಕಿ. ಹೆಚ್ಚಿನ ವಿವರಗಳು ಕೆಳಗಿನಂತಿವೆ ಓದಿ.

WhatsApp Group Join Now
Telegram Group Join Now

ನೇಮಕಾತಿ ಪ್ರಾಧಿಕಾರ : ಭಾರತದ ಅಂಚೆ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ)
ಹುದ್ದೆ ಹೆಸರು : ಎಕ್ಸಿಕ್ಯೂಟಿವ್ (ಕಾರ್ಯನಿರ್ವಾಹಕರು)
ಹುದ್ದೆಗಳ ಸಂಖ್ಯೆ : 344
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ : 20

ಎಕ್ಸಿಕ್ಯೂಟಿವ್ ಹುದ್ದೆಗಳ ವಿವರ

– ಕರ್ನಾಟಕ: 20
– ಅಂಡಮಾನ್‌ ನಿಕೋಬಾರ್ ದ್ವೀಪಗಳು: 1
– ಆಂಧ್ರಪ್ರದೇಶ: 8
– ಅರುಣಾಚಲ ಪ್ರದೇಶ : 5
– ಅಸ್ಸಾಂ : 16
– ಬಿಹಾರ : 20
– ಛಂಡೀಗಢ: 2
– ಛತ್ತೀಸ್‌ಘಡ: 15
– ದಾದ್ರ ಮತ್ತು ನಾಗರಹಾವೇಲಿ: 1
– ದೆಹಲಿ: 6
– ಗೋವಾ: 1
– ಗುಜರಾತ್ : 29
– ಹರಿಯಾಣ: 10
– ಹಿಮಾಚಲ ಪ್ರದೇಶ : 10
– ಜಮ್ಮು ಕಾಶ್ಮೀರ: 4
– ಜಾರ್ಖಂಡ್ : 14
– ಕೇರಳ: 4
– ಲಡಾಖ್ : 01
– ಲಕ್ಷ್ಯದ್ವೀಪ: 1
– ಮಣಿಪುರ: 6
– ಮೇಘಾಲಯ: 4
– ಮಿಜೋರಾಂ : 3
– ನಾಗಲ್ಯಾಂಡ್ : 3
– ಒಡಿಶಾ : 11
– ಪುದುಚೇರಿ : 1
– ಪಂಜಾಬ್ : 10
– ರಾಜಸ್ಥಾನ : 17
– ಸಿಕ್ಕಿಂ: 1
– ತಮಿಳುನಾಡು: 13
– ತೆಲಂಗಾಣ: 15
– ತ್ರಿಪುರ: 4
– ಉತ್ತರ ಪ್ರದೇಶ: 36
– ಪಶ್ಚಿಮ ಬಂಗಾಳ: 13

ವಿದ್ಯಾರ್ಹತೆ : ಯಾವುದೇ ಪದವಿ ಪಾಸಾಗಿರಬೇಕು. ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಾಸ್‌ ಮಾಡಿರಬೇಕು.

ವಯಸ್ಸಿನ ಅರ್ಹತೆಗಳು

– ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಕನಿಷ್ಠ 21 ವರ್ಷ ಆಗಿರಬೇಕು.
– ಗರಿಷ್ಠ 35 ವರ್ಷ ಮೀರಿರಬಾರದು.
– ಒಬಿಸಿ ಅಭ್ಯರ್ಥಿಗಳು 38 ವರ್ಷದವರೆಗೆ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 40 ವರ್ಷದವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

– ವೆಬ್‌ಸೈಟ್‌ ವಿಳಾಸhttps://ibpsonline.ibps.in/ippblsep24// ಕ್ಕೆ ಭೇಟಿ ನೀಡಿ.
– ಓಪನ್ ಆದ ವೆಬ್‌ಪೇಜ್‌ನಲ್ಲಿ ‘Click Here for New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ತೆರೆಯುವ ವೆಬ್‌ಪೇಜ್‌ನಲ್ಲಿ ಬೇಸಿಕ ವೈಯಕ್ತಿಕ ಮಾಹಿತಿ ನೀಡಿ ರಿಜಿಸ್ಟ್ರೇಷನ್‌ ಪಡೆಯಿರಿ.
– ಮತ್ತೆ ಮೇಲಿನ ಲಿಂಕ್‌ ಕ್ಲಿಕ್ ಮಾಡಿ ಓಪನ್‌ ಆಗುವ ಪೇಜ್‌ನಲ್ಲಿ ರಿಜಿಸ್ಟರ್ ನಂಬರ್, ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಿ.
– ಕೇಳಲಾದ ಮಾಹಿತಿ ನೀಡಿ ಅರ್ಜಿ ಪೂರ್ಣಗೊಳಿಸಿ.
– ಅಪ್ಲಿಕೇಶನ್ ಶುಲ್ಕ ರೂ.100.
– ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್‌ ಅಧಿಕೃತ ವೆಬ್‌ಸೈಟ್‌ https://www.ippbonline.com/ ಗೆ ಭೇಟಿ ನೀಡಿರಿ.

ಪ್ರಮುಖ ದಿನಾಂಕಗಳು

– ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 11-10-2024
– ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-10-2024 ರ ರಾತ್ರಿ 11-59 ಗಂಟೆವರೆಗೆ.
– ಅರ್ಜಿಯ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಕೊನೆ ದಿನಾಂಕ: 31-10-2024
– ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 31-10-2024
– ಅರ್ಜಿ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 15-11-2024 ರ ರಾತ್ರಿ 11-59 ಗಂಟೆವರೆಗೆ.

ಆಯ್ಕೆ ವಿಧಾನ : ಪದವಿ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ, ಸಂದರ್ಶನ ನಡೆಸುವ ಮೂಲಕ.

ಹುದ್ದೆಯ ಹೆಸರು : ಎಕ್ಸಿಕ್ಯೂಟಿವ್
ವಿವರ : ಅಂಚೆ ಪೇಮೆಂಟ್ ಬ್ಯಾಂಕ್ ನೇಮಕ ಅಧಿಸೂಚನೆ.
ಪ್ರಕಟಣೆ ದಿನಾಂಕ : 2024-10-11
ಕೊನೆ ದಿನಾಂಕ : 2024-10-31
ಉದ್ಯೋಗ : ವಿಧ ಪೂರ್ಣಾವಧಿ
ಉದ್ಯೋಗ ಕ್ಷೇತ್ರ : ಬ್ಯಾಂಕ್ ಉದ್ಯೋಗ
ವೇತನ ವಿವರ : INR 30000 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

– ವಿದ್ಯಾರ್ಹತೆ : ಯಾವುದೇ ಪದವಿ
– ಕಾರ್ಯಾನುಭವ : 0 Years

ನೇಮಕಾತಿ ಸಂಸ್ಥೆ

– ಸಂಸ್ಥೆಯ ಹೆಸರು : ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್
– ವೆಬ್‌ಸೈಟ್‌ ವಿಳಾಸ : https://www.ippbonline.com/

ಉದ್ಯೋಗ ಸ್ಥಳ

ವಿಳಾಸ : ದೇಶದ ವಿವಿಧ ರಾಜ್ಯ ಅಂಚೆ ಬ್ಯಾಂಕ್‌ಗಳಲ್ಲಿ ಉದ್ಯೋಗ
ಸ್ಥಳ : ದೆಹಲಿ
ಪ್ರದೇಶ : ದೆಹಲಿ
ಅಂಚೆ ಸಂಖ್ಯೆ : 110001
ದೇಶ : IND

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment