Bank Loan: ಕೋಳಿ ಸಾಕಾಣಿಕೆ ಮಾಡುವವರಿಗೆ SBI ಬ್ಯಾಂಕ್ ನಿಂದ ಸಿಗಲಿದೆ 9 ಲಕ್ಷ ಸಾಲ.!

SBI Bank

ಎಲ್ಲರಿಗೂ ತಮ್ಮದೇ ಆದ ಸ್ವಂತ ವ್ಯಾಪಾರ(business) ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ, ಅದು ಕೆಲವರಿಗೆ ಸಾಧ್ಯವಾಗುತ್ತದೆ ಇನ್ನು ಕೆಲವರಿಗೆ ಸ್ವಲ್ಪ ಹಣಕಾಸಿನ ತೊಂದರೆಯಿಂದ ಸ್ವಂತ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ವ್ಯಾಪಾರವನ್ನು ಆರಂಭ ಮಾಡಬೇಕೆಂದರೆ ನಮ್ಮ ಬಳಿ ಬಂಡವಾಳ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಬಂಡವಾಳವಿದ್ದರೆ, ವ್ಯಾಪಾರ ಮಾಡಲು ಏನು ತೊಂದರೆ ಅಡೆತಡೆಗಳು ಉಂಟಾಗುವುದಿಲ್ಲ.

ಆದರೆ ಬಂಡವಾಳವನ್ನು ಎಲ್ಲರ ಬಳಿ ಒಂದಿಸಲು ಸಾಧ್ಯವಾಗುವುದಿಲ್ಲ. ಉತ್ತಮವಾದ ಆದಾಯ ಪಡೆದು, ಮುಂದಿನ ಜೀವನವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು ಎಂದರೆ, ಒಳ್ಳೆಯ ಕೆಲಸ ಇರಬೇಕು ಅಥವಾ ಲಾಭ ಬರುವಂಥ ಬ್ಯುಸಿನೆಸ್ ಇರಬೇಕು. ಒಂದು ವೇಳೆ ನೀವು ಕೂಡ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದು, ಬಂಡವಾಳ ಇಲ್ಲವೆಂದರೆ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ‌ (State Bank of India-SBI) ನಿಮಗೆ ಸಾಲ (Business Loan) ಕೊಡುತ್ತದೆ. ಹೌದು, ಇಂದಿನ ಈ ಲೇಖನದಲ್ಲಿ ಬ್ಯುಸಿನೆಸ್‌ ಮಾಡಲು SBI ನೀಡುವ ಸಾಲದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

WhatsApp Group Join Now
Telegram Group Join Now

ಬ್ಯುಸಿನೆಸ್ ಶುರು ಮಾಡಿ, ಒಳ್ಳೆಯ ಲಾಭ ಗಳಿಸುವುದಕ್ಕೆ ಕೋಳಿ ಸಾಕಾಣಿಕೆ (Poultry Farming) ಉತ್ತಮವಾದ ಬ್ಯುಸಿನೆಸ್ ಐಡಿಯಾ ಎಂದು ಹೇಳಿದರೆ ತಪ್ಪಲ್ಲ. ಹೌದು, ಈಗ ಮಾಂಸಾಹಾರ ಸೇವಿಸುವ ಜನರು ಜಾಸ್ತಿ ಇದ್ದಾರೆ. ಅವರೆಲ್ಲರು ಇಷ್ಟಪಟ್ಟು ಕೋಳಿಯ ಮಾಂಸವನ್ನು ಸೇವಿಸುತ್ತಾರೆ. ಹಾಗಾಗಿ, ಕೋಳಿಗಳಿಗೆ ಬೇಡಿಕೆ ಜಾಸ್ತಿ ಇದೆ.

ಈ ಸುದ್ದಿ ಓದಿ:- Today Gold Rate: ಚಿನ್ನದ ಬೆಲೆಯಲ್ಲಿ 4500 ರೂಪಾಯಿ ಇಳಿಕೆ.!

ಈ ಕಾರಣದಿಂದ ನೀವು ಬ್ಯುಸಿನೆಸ್ ಮಾಡುವ ಆಸಕ್ತಿ ಹೊಂದಿದ್ದರೆ, ಕೋಳಿ ಸಾಕಾಣಿಕೆ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ಅನ್ನು ಹಳ್ಳಿಯಲ್ಲಿ ಇದ್ದುಕೊಂಡೇ ಶುರು ಮಾಡಬಹುದು. ಹಾಗೆಯೇ, ಇದಕ್ಕಾಗಿ SBI ಇಂದ ಸಬ್ಸಿಡಿ ಲೋನ್ (Subsidy Loan) ಕೂಡ ಸಿಗುತ್ತದೆ. ಹಾಗಾಗಿ ಇದು ಒಳ್ಳೆಯ ಬ್ಯುಸಿನೆಸ್ ಐಡಿಯಾ ಆಗಿದೆ‌. ಇನ್ನು State Bank Of India ನಲ್ಲಿ ಕೋಳಿ ಸಾಕಾಣಿಕೆಗಾಗಿ ನೀವು 9 ಲಕ್ಷ ರೂಪಾಯಿಗಳ ವರೆಗು Loan ಪಡೆದುಕೊಳ್ಳಬಹುದು.

ಈ ಸಾಲ ಪಡೆಯಲು ನೀವು ಶುರು ಮಾಡುವ ಬ್ಯುಸಿನೆಸ್ ಬಗ್ಗೆ ಪೂರ್ತಿಯಾಗಿ ಮಾಹಿತಿಯನ್ನು ಬ್ಯಾಂಕ್ ಗೆ ಕೊಡಬೇಕಾಗುತ್ತದೆ. ಹಾಗೆಯೇ, ಕೋಳಿ ಸಾಕಾಣಿಕೆಗೆ 9 ಲಕ್ಷದವರೆಗು ಲೋನ್ ಸಿಗುತ್ತದೆ, ಈ ಬ್ಯುಸಿನೆಸ್ ಶುರು ಮಾಡಲು 25% ನಷ್ಟು ಹಣವನ್ನು ನೀವು ಹೊಂದಿಸಿಕೊಳ್ಳಬೇಕು, ಇನ್ನು 75% ಹಣವನ್ನು ಬ್ಯಾಂಕ್ ಇಂದ ಸಾಲದ (Bank Loan) ರೂಪದಲ್ಲಿ ಕೊಡಲಾಗುತ್ತದೆ. ಈ ಮೊತ್ತವನ್ನು ಮರುಪಾವತಿ ಮಾಡುವುದಕ್ಕೆ ಅವಧಿ ಕೂಡ ನಿಗದಿ ಆಗಿದೆ.

9 ಲಕ್ಷದವರೆಗೂ ನೀವು ಪಡೆಯುವ ಲೋನ್ ಅನ್ನು ಮರುಪಾವತಿ ಮಾಡುವುದಕ್ಕೆ 3 ರಿಂದ 5 ವರ್ಷದವರೆಗು ಸಮಯ ಕೊಡಲಾಗುತ್ತದೆ. ಈ ಲೋನ್ ಗೆ 10.75% ಇಂದ ಬಡ್ಡಿ ಶುರುವಾಗುತ್ತದೆ. ನೀವು ನಿಮ್ಮ ಬ್ಯುಸಿನೆಸ್ ಬಗ್ಗೆ ಮಾಹಿತಿ ಪಡೆಯುವ ಈ ಲೋನ್, ನೀವು ಬ್ಯುಸಿನೆಸ್ ಶುರು ಮಾಡುವುದಕ್ಕೆ ಬುನಾದಿ ಹಾಕಿ ಕೊಡುತ್ತದೆ. ಬ್ಯಾಂಕ್ ಮೂಲಕ ಈ ಲೋನ್ ಪಡೆಯುವುದು ಹೇಗೆ ಎಂದು ಸ್ಟೆಪ್ ಬೈ ಸ್ಟೆಪ್ ಪೂರ್ತಿಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ.

ಈ ಸುದ್ದಿ ಓದಿ:- Gas:‌ ಗೃಹಿಣಿಯರಿಗೆ ಗುಡ್‌ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಇಳಿಕೆ.!

ಕೋಳಿ ಸಾಕಾಣಿಕೆ ಬ್ಯುಸಿನೆಸ್ ಶುರು ಮಾಡಬೇಕು ಎಂದು ಕೊಂಡಿರುವವರು ನಿಮಗೆ ಹತ್ತಿರ ಇರುವ SBI ಬ್ರಾಂಚ್‌ಗೆ ಭೇಟಿ ನೀಡಿ, ಅಧಿಕಾರಿಗಳ ಬಳಿ ನಿಮ್ಮ ಬ್ಯುಸಿನೆಸ್ ಐಡಿಯಾ ಬಗ್ಗೆ ತಿಳಿಸಿ ಅವರಿಂದ ಅಪ್ಲಿಕೇಶನ್ ಫಾರ್ಮ್ ಪಡೆದು, ಅದನ್ನು ಭರ್ತಿ ಮಾಡಿ, ನಿಮ್ಮ ಬ್ಯುಸಿನೆಸ್ ಶುರು ಮಾಡಲು ಬೇಕಾಗಿರುವ ಉತ್ಪನ್ನ ಹಾಗೂ ಖರ್ಚು ಎಷ್ಟು ಎನ್ನುವುದರ ಮಾಹಿತಿಯನ್ನು ಅವರಿಗೆ ಸರಿಯಾಗಿ ನೀಡಿ. ಬಳಿಕ ನಿಮ್ಮ ಅಪ್ಲಿಕೇಶನ್ ಅನ್ನು ಚೆಕ್ ಮಾಡಿಸಿ, ಕೋಳಿ ಸಾಕಾಣಿಕೆಗೆ ಲೋನ್ ಮಾಡಿಸಿಕೊಡಲಾಗುತ್ತದೆ.

ಕೋಳಿ ಫಾರಂಗೆ ಹಣ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ !

– ಕೋಳಿ ಫಾರಂ ಆರಂಭ ಮಾಡಲು sbiನಿಂದ ನೀವು ಒಂಬತ್ತು ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು ಜೊತೆಗೆ ಸಾಲ ಪಡೆಯಲು ಎಲ್ಲಾ ಸರಿಯಾದ ದಾಖಲೆಗಳು ಮತ್ತು ಮೊದಲು ನೀವು ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.
– ನೀವು ನಂತರ ಭೇಟಿ ನೀಡಿ ನಿಮಗೆ ಕೋಳಿ ಫಾರಂ ಅನ್ನು ನಡೆಸಲು ಎಷ್ಟು ಖರ್ಚಾಗುತ್ತದೆ ನಿಮಗೆ ಎಷ್ಟು ಹಣ ಬೇಕು ಎಂಬ ಎಲ್ಲಾ ಕೋಳಿ ಫಾರಂ ಮಾಹಿತಿಯನ್ನು ನೀಡಬೇಕಾಗುತ್ತದೆ. ನಂತರ ಅವರು ನಿಮ್ಮ ಕೋಳಿ ಫಾರಂ ಉದ್ಯೋಗ ಮಾಡಲು ಸಾಲವನ್ನು ಒದಗಿಸಲಾಗುತ್ತದೆ.

– ನೀವು ಅವರಿಗೆ ಕೋಳಿ ಫಾರಂ ನಡೆಸಲು ಯಾವುದೇ ರೀತಿಯ ಬೇರೆಯವರ ತಕರಾರು ಇಲ್ಲ ಎಂದು ಹೇಳಬೇಕು. ಏನಾದರೂ ಆ ರೀತಿಯ ತಕಾರರು ಇದ್ದರೆ ಎಸ್ ಬಿ ಐ ಬ್ಯಾಂಕ್ ಸಾಲ ನೀಡುವುದಿಲ್ಲ.
– ನೀವು ಈ ಎಲ್ಲ ಮಾಹಿತಿಗಳನ್ನು ಅಲ್ಲಿ ನೀಡಿ ನಂತರ ಸಾಲ ಪಡೆಯಬೇಕು.

ಏನಾದರೂ ನಿಮ್ಮಿಂದ ತೊಂದರೆ ಇದ್ದರೆ ಅವರು ಸಾಲವನ್ನು ನೀಡಲು ಬಯಸುವುದಿಲ್ಲ ಆದ್ದರಿಂದ ಎಲ್ಲಾ ದಾಖಲೆಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಿ, ಕಾಲವನ್ನು ಪಡೆದುಕೊಂಡು ನಿಮ್ಮ ಉದ್ಯೋಗವನ್ನು ಆರಂಭ ಮಾಡಿ.
– ಅವರ ಎಲ್ಲಾ ಕಂಡೀಶನ್ ನನ್ನು ನೀವು ಪಾಲಿಸಿದರೆ ಮಾತ್ರ ಅರ್ಹ ವ್ಯಕ್ತಿಗೆ ಕೋಳಿ ಫಾರಂ ಆರಂಭ ಮಾಡಲು. 9 ಲಕ್ಷ ಸಾಲವನ್ನು ನೀಡುತ್ತಾರೆ.
– ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment