RTO New Rules:
ಇಂದು ದೇಶದಲ್ಲಿ ವಾಹನಗಳ(vehicles) ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಭಾರತವು ಆಟೋಮೊಬೈಲ್ ಕ್ಷೇತ್ರ(Automobile sector)ದಲ್ಲಿ ಅತ್ಯಧಿಕ ಬೆಳವಣಿಗೆ(growth)ಯನ್ನು ಕಂಡಿದೆ. ಬೈಕು (Bike) ಸೇರಿದಂತೆ ಕಾರು(car)ಗಳನ್ನು ಖರೀದಿಸಿದ ವಿಶ್ವದ ಮೊದಲ ಜನರು ಭಾರತೀಯರು(Indians). ದೇಶದಲ್ಲಿ 140 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು, ವಾಹನಗಳನ್ನು ಕೊಳ್ಳುವವರ ಸಂಖ್ಯೆಯೂ ಅಷ್ಟೇ ಹೆಚ್ಚಿದೆ. ಕಾರುಗಳಿಗೆ ಹೋಲಿಸಿದರೆ, ಭಾರತದಲ್ಲಿ ಬೈಕ್ ಖರೀದಿಯ ಸಂಖ್ಯೆ ಹೆಚ್ಚು ಎನ್ನಲಾಗಿದೆ.
ಪ್ರತಿ ವರ್ಷ 150,000 ಕ್ಕೂ ಹೆಚ್ಚು ವ್ಯಕ್ತಿಗಳು ಭಾರತೀಯ ರಸ್ತೆ ಅಪಘಾತ(road accident)ಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಅದಕ್ಕೆ ಪ್ರಾಥಮಿಕ ಕಾರಣವೆಂದರೆ ಜನರಲ್ಲಿ ಸರಿಯಾದ ಟ್ರಾಫಿಕ್ ಅರಿವಿನ ಕೊರತೆ(Lack of traffic awareness). ಇದರ ಪರಿಣಾಮವಾಗಿ, ಭಾರತೀಯ ರಸ್ತೆಗಳು ಜಾಗತಿಕವಾಗಿ ಅತ್ಯಂತ ಅಪಾಯಕಾರಿಯಾಗಿವೆ.
ಈ ಸಮಸ್ಯೆಯನ್ನು ನಿಭಾಯಿಸಲು, ಸರ್ಕಾರವು ಮೋಟಾರು ವಾಹನ (ತಿದ್ದುಪಡಿ) ಮಸೂದೆ(Govt Motor Vehicles Bill) 2016 ಅನ್ನು ಜಾರಿಗೊಳಿಸಿತು. ಅದು ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಂಡಿದ್ದು, ಈಗ ಜಾರಿಯಲ್ಲಿದೆ. ಈ ರಸ್ತೆ ಸುರಕ್ಷತಾ ಶಾಸನವು ವಿವಿಧ ಸಂಚಾರ ಉಲ್ಲಂಘನೆಗಳ ಪರಿಣಾಮಗಳು ಮತ್ತು ದಂಡಗಳನ್ನು ವಿವರಿಸುತ್ತದೆ. ಈ ಮಸೂದೆಯು ಭಾರತದ 18 ರಾಜ್ಯಗಳ ಸಾರಿಗೆ ಮಂತ್ರಿಗಳಿಂದ ಇನ್ಪುಟ್ ಅನ್ನು ಒಳಗೊಂಡಿದೆ.
ಈ ಸುದ್ದಿ ಓದಿ:- Aadhaar Card: ಆಧಾರ್ ಕಾರ್ಡ್‌ನಲ್ಲಿ ಇರುವ ಫೋಟೋ ಬದಲಿಸುವ ವಿಧಾನ.!
ಈ ವಾಹನಗಳ ಹೆಚ್ಚಳದಿಂದ ಉಂಟಾಗುತ್ತಿರುವ ಅಪಘಾತದಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಎಲ್ಲ ಕಡೆ ರಸ್ತೆ ಅಪಘಾತವು ಹೆಚ್ಚಾಗುತ್ತಿದ್ದು, ರಸ್ತೆ ಸಂಚಾರ ಎಷ್ಟೇ ಕಠಿಣವಾಗಿದ್ದರು ಅಪಘಾತಗಳ ಕಾಟ ತಪ್ಪಿದ್ದಲ್ಲ. ಮತ್ತು ಟ್ರಾಫಿಕ್ ಜಾಮ್ ಕೂಡ ಕಡಿಮೆ ಆಗಿಲ್ಲ. ಟ್ರಾಫಿಕ್ ಪೊಲೀಸರು ಹೊಸ ರೂಲ್ಸ್ ಗಳ ಪಾಲನೆ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನ ಮಾಲೀಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲಾಂದ್ರೆ ನಿಮಗೆ ದಂಡ ಬೀಳುವುದು ಕಡ್ಡಾಯವಾಗಿರುತ್ತದೆ.
ಟ್ರಾಫಿಕ್ ಪೊಲೀಸರು ಪ್ರಯಾಣದ ಸಮಯದಲ್ಲಿ ಯಾವುದೇ ಅಪಘಾತಗಳು ಆಗದಂತೆ ತಡೆಯಲು ಟ್ರಾಫಿಕ್ ಪೊಲೀಸರು ಕ್ರಮ ವಹಿಸುತ್ತಿದ್ದಾರೆ. ಹೀಗಾಗಿ, ಈಗ ವಾಹನದ ವೇಗ ನಿಯಮದ ಹೊಸ ರೂಲ್ಸ್‌ಗಳನ್ನು ಜಾರಿಗೆ ತಂದಿದ್ದಾರೆ. ಟ್ರಾಫಿಕ್ ಪೊಲೀಸರು, ವಾಹನ ಸವಾರರು ರೋಡಿಗೆ ಇಳಿಯುವ ಮುನ್ನಡೆ ಈ ಒಂದು ರೂಲ್ಸ್ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.
ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ನಲ್ಲಿ ಅತಿಯಾದ ವೇಗದಿಂದ ಪೊಲೀಸರಿಗೆ ದೊಡ್ಡ ಚಿಂತೆಯಾಗಿದೆ. ಈ ಒಂದು ವೇಗ ಹಲವಾರು ಅಪಘಾತಕ್ಕೆ ಕಾರಣವಾಗುತ್ತಿದೆ. ದಂಡ ವಿಧಿಸಿದರು ಕೆಲವರು ಕ್ಯಾಮೆರಾ ಕಂಡರೆ ವೇಗ ನಿಧಾನ ಮಾಡುತ್ತಾರೆ ಮತ್ತು ವೇಗ ಹೆಚ್ಚು ಮಾಡುತ್ತಾರೆ. ಹೀಗಾಗಿ, ಪೊಲೀಸರು ಈ ಆವ್ಯವಾಹಾರ ತಡೆಯಲು ಪೊಲೀಸರು ಒಂದು ದೊಡ್ಡ ತಂತ್ರವನ್ನೇ ಹೋಗಿದ್ದಾರೆ.
ಈ ಸುದ್ದಿ ಓದಿ:- Home Loan: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 50 ಲಕ್ಷದವರೆಗೆ ಸಾಲ.! ಸಹಾಯಧನ ಕೂಡ ಸಿಗಲಿದೆ.!
130 ಕಿ.ಮೀ.ಗಿಂತ ವೇಗದಲ್ಲಿ ವಾಹನ ಚಲಾಯಿಸುವುದು ನಿರ್ಲಕ್ಷ್ಯ ಮತ್ತು ಅತಿ ವೇಗವನ್ನು ನಿಯಂತ್ರಿಸುವುದನ್ನು ನಿರ್ಲಕ್ಷ ಎಂದು ಪರಿಗಣಿಸಲಾಗುತ್ತದೆ ಎಂದು ಸಂಚಾರ ಇಲಾಖೆಯು ತಿಳಿಸಿದೆ. ಮೇಲ್ಗಡೆ ನೀಡಿರುವ ನಿಯಮವನ್ನು ಪಾಲನೆ ಮಾಡಿಲ್ಲ. ಅಂದರೆ, ವಾಹನ ಮಾಲೀಕರ ಮೇಲೆ FIR ದಾಖಲಾಗುವುದು ಕಡ್ಡಾಯವಾಗಿ ಎಂದು ವಾಹನ ಮಾಲೀಕರಿಗೆ ಸಂಚಾರ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.
ದೇಶವ್ಯಾಪಿ ರಸ್ತೆ ಸುರಕ್ಷತೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಪ್ರತಿವರ್ಷ ಶೇ.10ರಷ್ಟು ರಸ್ತೆ ಅಪಘಾತ ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಒಟ್ಟಾರೆ ಅಪಘಾತ ಸಂಭವಿಸುವುದು ಶೇ. 98ರಷ್ಟು ಚಾಲಕರ ಅಜಾಗರೂಕತೆಯಿಂದಲೇ ಎಂಬುದು ಸಾಬೀತಾಗಿದೆ. ಉಳಿದ ಶೇ.2ರಷ್ಟು ಮಾತ್ರ ವಾಹನ ದೋಷಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ ಎನ್ನಲಾಗಿದೆ.