SBI ಬ್ಯಾಂಕಿನಿಂದ ಬಂಪರ್ ಸ್ಕೀಮ್.! 3 ಲಕ್ಷ ಪ್ರೀಮಿಯಂ ಕಟ್ಟಿದ್ರೆ ಸಾಕು 10 ಲಕ್ಷ ಸಿಗುತ್ತೆ.!

SBI

ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿ ಸಾರ್ವಜನಿಕ ವಲಯದ ಅತ್ಯುತ್ತಮ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸದಾ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಅಂತೆಯೇ ಈಗ ಪರಿಚಯಿಸುತ್ತಿರುವ ಹೊಸ ಯೋಜನೆಯೊಂದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಯೋಜನೆಯ ಹೆಸರು:- SBI Life – Smart Bachat Plan

ಯೋಜನೆ ಕುರಿತು ಕೆಲವು ಪ್ರಮುಖ ದಾಖಲೆಗಳು:-

1. ಇದು Non Linked Individual Plan ಆಗಿದೆ, ಇದರ ಅರ್ಥ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು SBI ಬ್ಯಾಂಕ್ ಬೇರೆಲ್ಲೂ ಶೇರ್ ಮಾಡುವುದಿಲ್ಲ
2. limited Premium plan ಹೊಂದಿರುವ ಯೋಜನೆಯಾಗಿದೆ
3. ಈ ಯೋಜನೆಯಲ್ಲಿ VSR Bonus + Terminal Bonus ಕೂಡ ಸಿಗುತ್ತದೆ

WhatsApp Group Join Now
Telegram Group Join Now

4. ಈ ಯೋಜನೆಯಲ್ಲಿ 2 option ಇರುತ್ತದೆ.
* Endowment :- ಯೋಜನೆ ಮೆಚುರಿಟಿ ಮುನ್ನ ಗ್ರಾಹಕ ಮೃ’ತ ಪಟ್ಟರೆ ಆತ ಸೂಚಿಸಿದ್ದ ನಾಮಿನಿಗೆ ಡೆತ್ ಕ್ಲೇಮ್ ಅಮೌಂಟ್ ಸಿಗುತ್ತದೆ, ಪಾಲಿಸಿ ಕ್ಯಾನ್ಸಲ್ ಆಗುತ್ತದೆ.

* Endowmemt :- ಈ ಆಪ್ಷನ್ ಸೆಲೆಕ್ಟ್ ಮಾಡಿದರೆ ಯೋದನೆ ಮೆಚ್ಯುರ್ ಆಗುವ ಮುನ್ನ ಪಾಲಿಸಿದಾತ ಮೃ’ತಪಟ್ಟರೆ ಅರ್ಥ ಸೂಚಿಸುವ ನಾಮಿನಿಗೆ ಯೋಜನೆಯ ಪೂರ್ತಿ ಮೊತ್ತ ಹೋಗುತ್ತದೆ ಬೋನಸ್ ಸಮೇತ ಹೋಗುತ್ತದೆ. ಒಂದು ವೇಳೆ ಆತ ತೀವ್ರ ಅ’ಪ’ಘಾ’ತಕ್ಕೊಳಗಾಗಿ ಪರ್ಮನೆಂಟ್ ಡಿಸ್ ಅಬಿಲಿಟಿ ಉಂಟಾದರೆ ಉಳಿದ ಪ್ರೀಮಿಯ ಮೊತ್ತವನ್ನು ಸಂಸ್ಥೆಯೇ ಭರಿಸುತ್ತದೆ.

5. option A ಸೆಲೆಕ್ಟ್ ಮಾಡಿಕೊಳ್ಳಲು ಕನಿಷ್ಠ 8 ವರ್ಷ ತುಂಬಿರಬೇಕು, option B ಸೆಲೆಕ್ಟ್ ಮಾಡಲು ಕನಿಷ್ಠ ವಯೋಮಿತಿ 18 ವರ್ಷಗಳು, ಈ ಪಾಲಿಸಿ ಖರೀದಿ ಮಾಡಲು ಗರಿಷ್ಠ ವಯೋಮಿತಿ 50 ವರ್ಷಗಳು
6. ಪಾಲಿಸಿ ಟರ್ಮ್ ಆಧಾರದ ಮೇಲೆ ಪ್ರೀಮಿಯಂ ಪೇಮೆಂಟ್ ನಿರ್ಧಾರ ಆಗುತ್ತದೆ ಆ ಪಟ್ಟಿ ಹೀಗಿದೆ.

* 12-25 ವರ್ಷಗಳ ಟರ್ಮ್ ಸೆಲೆಕ್ಟ್ ಮಾಡಿದರೆ 6 ವರ್ಷಗಳು ಪ್ರೀಮಿಯಂ ಪಾವತಿ ಮಾಡಬೇಕು
* 12-25 ವರ್ಷಗಳ ಟರ್ಮ್ ಸೆಲೆಕ್ಟ್ ಮಾಡಿದರೆ 7 ವರ್ಷಗಳು ಪ್ರೀಮಿಯಂ ಪಾವತಿ ಮಾಡಬೇಕು
* 15-25 ವರ್ಷಗಳ ಟರ್ಮ್ ಸೆಲೆಕ್ಟ್ ಮಾಡಿದರೆ 10 ವರ್ಷಗಳು ಪ್ರೀಮಿಯಂ ಪಾವತಿ ಮಾಡಬೇಕು

* 20-25 ವರ್ಷಗಳ ಟರ್ಮ್ ಅವಧಿ ಸೆಲೆಕ್ಟ್ ಮಾಡಿದರೆ 15 ವರ್ಷಗಳು ಪ್ರೀಮಿಯಂ ಪಾವತಿ ಮಾಡಬೇಕು.
7. ಮಿನಿಮಮ್ sum assured 1ಲಕ್ಷ, ಮ್ಯಾಕ್ಸಿಮಮ್ ಯಾವುದೇ ಮಿತಿ ಇರುವುದಿಲ್ಲ
8. ಪ್ರೀಮಿಯಂ ರೇಂಜ್ ಮಿನಿಮಮ್ ಈ ರೀತಿ ಇದೆ ನೋಡಿ

(ಉದಾಹರಣೆಗೆ 1 ಲಕ್ಷ)
* ವಾರ್ಷಿಕವಾಗಿ ರೂ.5,1000
* ಅರ್ಧ ವಾರ್ಷಿಕವಾಗಿ ರೂ.2,600
* ಮೂರು ತಿಂಗಳಿಗೊಮ್ಮೆ ಪಾವತಿಸುವುದಾದರೆ ರೂ.1,350
* ತಿಂಗಳಿಗೆ ರೂ.450
* ಮ್ಯಾಕ್ಸಿಮಮ್ ಯಾವುದೇ ಮಿತಿ ಇರುವುದಿಲ್ಲ

9. ಈ ಯೋಜನೆಯ ಲಾಭವನ್ನು ಉದಾಹರಣೆಯೊಂದಿಗೆ ವಿವರಿಸುವುದಾದರೆ ಒಬ್ಬ ವ್ಯಕ್ತಿಯು ತನ್ನ 30ನೇ ವಯಸ್ಸಿನಲ್ಲಿ 5 ಲಕ್ಷ ಮೊತ್ತಕ್ಕೆ ಪಾಲಿಸಿ ಟರ್ಮ್ ಅವಧಿ 25 ವರ್ಷಗಳಿಗೆ ಈ ಯೋಜನೆಯನ್ನು ಖರೀದಿಸಿದರೆ ಪ್ರತಿ ತಿಂಗಳ ಪ್ರೀಮಿಯಂ ಮೊತ್ತ ರೂ.4222 (with), ಆರು ವರ್ಷಗಳಿಗೆ ನೀವು ಕಟ್ಟಿದ ಹಣವು ರೂ. 3,03,984 ಆಗುತ್ತದೆ.

ಈ ಯೋಜನೆ ಮೆಚ್ಯೂರ್ ಆದಾಗ BSA 5 ಲಕ್ಷದ ಜೊತೆ, VSRB + terminal Bonus ಸೇರಿ 5,12,500 ಒಟ್ಟು ರೂ.10,12,500 ಸಿಗುತ್ತದೆ. ಒಂದು ವೇಳೆ ವ್ಯಕ್ತಿಯು ಮೃ’ತಪಟ್ಟರೆ BSA 5ಲಕ್ಷ + VDR Bonus ಸಿಗುತ್ತದೆ.
10. ಲೋನ್ ಫೆಸಿಲಿಟಿ ಕೂಡ ಲಭ್ಯವಿರುತ್ತದೆ
* ಆದಾಯ ತೆರಿಗೆ 80C + 10D ವಿನಾಯಿತಿಯು ಸಿಗುತ್ತದೆ.
* 3 ವರ್ಷ ತುಂಬಿದ ಬಳಿಕ ಬೇಕಾದರೆ ಯೋಜನೆ ಸರೆಂಡರ್ ಮಾಡಬಹುದು
* ಹೆಚ್ಚಿನ ಮಾಹಿತಿಗಾಗಿ ಹತ್ತಿರದ SBI ಶಾಖೆ ಸಂಪರ್ಕಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment