Swavalambi Sarathi Scheme: ಸ್ವಂತ ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಸಹಾಯಧನ.!

Swavalambi Sarathi Scheme:

ರಾಜ್ಯ ಸರ್ಕಾರ ಈಗಾಗಲೇ ವಿವಿಧ ಯೋಜನೆಗಳನ್ನು ಜನರಿಗಾಗಿ ಪರಿಚಯಿಸಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಸಹಾಯ ಮಾಡಲು ಸರ್ಕಾರ ವಿವಿಧ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಅದರಲ್ಲೂ ಸ್ವಂತ ಉದ್ಯೋಗ ಮಾಡುವವರಿಗೆ ನೆರವಾಗಲು ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಇದರಿಂದ ಅನೇಕರು ಲಾಭ ಪಡೆಯಬಹುದಾಗಿದೆ. ಸ್ವಾಲಂಬಿ ಜೀವನ ಸಾಗಿಸಲು ಬಯಸುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ.

ಈ ಸುದ್ದಿ ಓದಿ:- ATM: ಇನ್ಮುಂದೆ ATM ನಲ್ಲಿ ಕ್ಯಾಶ್​ ವಿತ್​ ಡ್ರಾ ಮಾಡಲು ಕಾರ್ಡ್​ ಬೇಕಿಲ್ಲ.!

ರಾಜ್ಯ ಸರ್ಕಾರ ಜನತೆಗಾಗಿ ಈಗಾಗಲೇ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದು, ಇನ್ನು ಕೂಡ ಸಾಕಷ್ಟು ಯೋಜನೆ ಜಾರಿಗೆ ಬರಲಿದೆ. ಸದ್ಯ ರಾಜ್ಯ ಸರ್ಕಾರ ಕರ್ನಾಟಕದ ನಿರುದ್ಯೋಗಿಗಳಿಗಾಗಿ ವಿಶೇಷ ಯೋಜನೆಯನ್ನು ರೂಪಿಸಿದೆ. ಈಗಾಗಲೇ ಈ ಯೋಜನೆಯು ರಾಜ್ಯದಲ್ಲಿ ಆನುಷ್ಠಾನಗೊಂಡಿದ್ದು, ಸದ್ಯ ರಾಜ್ಯ ಸರಕಾರ ಈ ಯೋಜನೆಯಡಿ ಸಿಗುವ ಸಹಾಯಧನದ ಮೊತ್ತವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.

WhatsApp Group Join Now
Telegram Group Join Now

ಹೌದು, ಸದ್ಯ ರಾಜ್ಯ ಸರ್ಕಾರದಿಂದ ಸ್ವ ಉದ್ಯೋಗಕ್ಕಾಗಿ ಹೊಸ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. ಈ ಹೊಸ ಯೋಜನೆಯಲ್ಲಿ ಸ್ವಂತ ಉದ್ಯೋಗ ಮಾಡುವವರು ಸಹಾಯಧನ ಪಡೆಯಬಹುದು. ಇದೀಗ ರಾಜ್ಯ ಸರ್ಕಾರ ಈ ಯೋಜನೆ ಯಾವುದು..? ಈ ಯೋಜನೆಯ ಅರ್ಜಿ ಸಲ್ಲಿಸೊದು ಹೇಗೆ..? ಬೇಕಾಗುವ ದಾಖಲೆಗಳೇನು..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಈ ಸುದ್ದಿ ಓದಿ:- PF Interest Rate Hike: ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌, EPF ಬಡ್ಡಿದರ ಶೇ 8.25ಕ್ಕೆ ಏರಿಕೆ!

ನಿರುದ್ಯೋಗಿಗಗಳ ಸ್ವಂತ ಉದ್ಯೋಗದ ಕನಸಿಗಾಗಿ “ಸ್ವಾಲಂಭಿ ಸಾರಥಿ ಯೋಜನೆ” (Swavalambi Sarathi Scheme)ಯನ್ನು ಸದ್ಯ ರಾಜ್ಯ ಸರ್ಕಾರದಿಂದ ಸ್ವ ಉದ್ಯೋಗಕ್ಕಾಗಿ ಈ ಹೊಸ ಯೋಜನೆಯನ್ನು ರೂಪಿಸಿದೆ. ರಾಜ್ಯದ ಪರಿಶಿಷ್ಟ ಜಾತಿ, ಪಂಗಡವರನ್ನು ಸ್ವಾವಲಂಭಿಗಳನ್ನಾಗಿ ಸ್ವ ಉದ್ಯೋಗ ಕೈಗೊಳ್ಳಲು ರಾಜ್ಯ ಸರಕಾರ “ಸ್ವಾಲಂಭಿ ಸಾರಥಿ ಯೋಜನೆ”ಯನ್ನು ರೂಪಿಸಿದೆ.

ಈ ಯೋಜನೆಯಡಿ ಈವರೆಗೆ ಸರಕು ವಾಹನ, ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ 3 ಲಕ್ಷ ಸಹಾಯಧನ ಸೌಲಭ್ಯವನ್ನು ನೀಡಲಾಗುತ್ತದೆ. ಸದ್ಯ ರಾಜ್ಯ ಸರ್ಕಾರ ಈ ಸಹಾಯಧನದ ಮೊತ್ತವನ್ನು ಹೆಚ್ಚು ಮಾಡಲಿ ನಿರ್ಧರಿಸಿದೆ. ಸರಕಾರ ಸ್ವಾಲಂಭಿ ಸಾರಥಿ ಯೋಜನೆಯಡಿ ಸಹಾಯಧನವನ್ನು ಎಷ್ಟು ಹೆಚ್ಚಳ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಸ್ವಾಲಂಭಿ ಸಾರಥಿ ಯೋಜನೆಯ ಸಹಾಯಧನ ಹೆಚ್ಚಳ

ರಾಜ್ಯ ಸರ್ಕಾರ ಸರಕು ವಾಹನ, ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಗೆ ನೀಡುತ್ತಿದ್ದ 3 ಲಕ್ಷ ಸಹಾಯಧನವನ್ನು ಇದೀಗ 4 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಸ್ವಾಲಂಭಿ ಸಾರಥಿ ಯೋಜನೆಯಡಿ 2023 -24 ನೇ ಸಾಲಿನಿಂದ ಫಲಾನುಭವಿಗಳು 4 ಲಕ್ಶಜ ಸಹಾಯಧನವನ್ನು ಪಡೆಯಬಹುದು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇನ್ನು ಗ್ರಾಮೀಣ ಪ್ರದೇಶದಲ್ಲಿ 1 .5 ಲಕ್ಷ ರೂ. ನಗರ ಪ್ರದೇಶದಲ್ಲಿ 2 ಲಕ್ಷ ಆದಾಯ ಮಿತಿಯನ್ನು ಮೀರಿರಬಾರದು.

ಅರ್ಜಿ ಸಲ್ಲಿಕೆಯ ಬೇಕಾಗುವ ದಾಖಲೆಗಳೇನು..?

*ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಯೋಜನೆಗೆ ಅರ್ಜಿ ಸಲ್ಲಿಸಬಹುದು.
*ಇನ್ನು ಗ್ರಾಮೀಣ ಪ್ರದೇಶದಲ್ಲಿ 1 .5 ಲಕ್ಷ ರೂ. ನಗರ ಪ್ರದೇಶದಲ್ಲಿ 2 ಲಕ್ಷ ಆದಾಯ ಮಿತಿಯನ್ನು ಮೀರಿರಬಾರದು.
*ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷದಿಂದ 56 ವರ್ಷ
*ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
*ಕುಟುಂಬವದರ ಪಡಿತರ ಚೀಟಿ
*ಬ್ಯಾಂಕ್ ಪಾಸ್ ಬುಕ್
*ಆಧಾರ್ ಕಾರ್ಡ್

*ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಅಥವಾ ಸೇವಾಸಿಂಧು ಪೋರ್ಟಲ್ ನ ಮೂಲಕ https://sevasindhu.karnataka.gov.in/Sevasindhu/Kannada ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ November 29 ರೊಳಗೆ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸ್ವಾಲಂಭಿ ಸಾರಥಿ ಯೋಜನೆಯ ಪ್ರಯೋಜನಗಳು?

ಕರ್ನಾಟಕ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಹ ಫಲಾನುಭವಿಗಳು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು :-

* ಯಾವುದೇ ಒಂದು ವಾಹನವನ್ನು ಖರೀದಿಸಲು ಸಹಾಯಧನವನ್ನು ಒದಗಿಸಲಾಗುವುದು
* ಪ್ರಯಾಣಿಕ ಆಟೋರಿಕ್ಷಾ.
* ಟ್ಯಾಕ್ಸಿ.
* ಸರಕು ವಾಹನ.

* 75% ಸಬ್ಸಿಡಿ ಅಥವಾ ರೂ. 4,00,000/- ವಾಹನ ವೆಚ್ಚವನ್ನು SC ಮತ್ತು ST ಫಲಾನುಭವಿಗಳಿಗೆ ಒದಗಿಸಲಾಗುವುದು.
* 50% ಸಬ್ಸಿಡಿ ಅಥವಾ ರೂ. 3,00,000/- ವಾಹನ ವೆಚ್ಚವನ್ನು OBC ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಒದಗಿಸಲಾಗುವುದು.
* ಸಹಾಯಧನ ರೂ. 75,000/- ಪ್ಯಾಸೆಂಜರ್ ಆಟೋರಿಕ್ಷಾವನ್ನು ಖರೀದಿಸಲು ನೀಡಲಾಗುತ್ತದೆ.
* ಖರೀದಿಸಿದ ವಾಹನದ ಉಳಿದ ಮೌಲ್ಯ/ವೆಚ್ಚಕ್ಕೆ ಸಾಲದ ಸೌಲಭ್ಯವೂ ಲಭ್ಯವಿದೆ.

ಅರ್ಹತೆಗಳೇನು ಇರಬೇಕು?

* ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
* ಅರ್ಜಿದಾರರ ವಯಸ್ಸು 18 ರಿಂದ 55 ಆಗಿರಬೇಕು.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.ಗಿಂತ ಹೆಚ್ಚಿರಬಾರದು. 4,50,000/-.
* ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು.
* ಕಳೆದ 5 ವರ್ಷಗಳಲ್ಲಿ ಅರ್ಜಿದಾರರು ಕರ್ನಾಟಕ KMDCL ಯೋಜನೆಗಳ ಫಲಾನುಭವಿ ಆಗಿರಬಾರದು.

* ಅರ್ಜಿದಾರರು ಕೆಳಗೆ ತಿಳಿಸಿದ ಯಾವುದೇ ಸಮುದಾಯಕ್ಕೆ ಸೇರಿದವರಾಗಿರಬೇಕು :-
– ಪರಿಶಿಷ್ಟ ಜಾತಿ.
– ಪರಿಶಿಷ್ಟ ಪಂಗಡ.
– ಅಲ್ಪಸಂಖ್ಯಾತ ಸಮುದಾಯ.
– ಇತರೆ ಹಿಂದುಳಿದ ವರ್ಗ..

ಅಗತ್ಯವಾದ ದಾಖಲೆಗಳು‌

* ಕರ್ನಾಟಕದ ನಿವಾಸ ಪುರಾವೆ.
* ಪಾಸ್ಪೋರ್ಟ್ ಗಾತ್ರದ ಫೋಟೋ.
* ಬ್ಯಾಂಕ್ ಖಾತೆ ವಿವರಗಳು.
* ಆದಾಯ ಪ್ರಮಾಣಪತ್ರ.
* ಚಾಲನಾ ಪರವಾನಿಗೆ.
* ಆಧಾರ್ ಕಾರ್ಡ್.
* ಅಲ್ಪಸಂಖ್ಯಾತರ ಪ್ರಮಾಣಪತ್ರ.
* ವಾಹನದ ಉಲ್ಲೇಖ.
* ಸ್ವಯಂ ಘೋಷಣೆ ನಮೂನೆ.
* ಮೊಬೈಲ್ ನಂಬರ್

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment