Home ಸ್ವಂತ ಮನೆ ಕಟ್ಟಬೇಕು ಅನ್ನುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್ ನಲ್ಲಿ ಸಿಗಲಿದೆ ಅತಿ ಕಡಿಮೆ ಬಡ್ಡಿಗೆ ಸಾಲ.!

Home

ಮನೆ ಕಟ್ಟಬೇಕು ಎನ್ನುವುದು ಬಹಳ ದೊಡ್ಡ ಕನಸು ಮತ್ತು ಅಷ್ಟೇ ಖರ್ಚಾಗುವ ಯೋಜನೆ ಕೂಡ. ಕೈ ತುಂಬಾ ಎಷ್ಟೇ ಹಣ ಇಟ್ಟುಕೊಂಡು ಪ್ಲಾನಿಂಗ್ ಮಾಡಿದರೂ ಖರ್ಚು ನಮ್ಮ ಬಜೆಟ್ ಮೀರಿ ಪಟ್ಟಿ ಬೆಳೆದಿರುತ್ತದೆ. ಹಾಗಾಗಿ ಹೆಚ್ಚಿನವರು ಮನೆ ಕಟ್ಟುವ ಸಮಯದಲ್ಲಿ ಗೃಹ ಸಾಲ (Home loan) ಮಾಡಲು ಬಯಸುತ್ತಾನೆ ಹೀಗಾಗಿ ದಿನದಿಂದ ದಿನಕ್ಕೆ ಗೃಹ ಸಾಲದ ಬೇಡಿಕೆ ಹೆಚ್ಚಾಗುತ್ತಿದೆ.

ಇಷ್ಟೆಲ್ಲಾ ಸಮಸ್ಯೆ ಹೊಂದಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ಕಷ್ಟ ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಒಂದು ಹೊಸ ಆದೇಶವನ್ನು ಹೊರಡಿಸಿದೆ. ಪ್ರಸ್ತುತ RBI ಗವರ್ನರ್ ಶಕ್ತಿ ದಾಸ್ ಕಾಂತ್ (RBI Governer Shakthidas Kanth) ಅವರ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿ ಚರ್ಚೆಯಲ್ಲಿ ಗೃಹ ಸಾಲಗಳ ಕುರಿತು ಒಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

WhatsApp Group Join Now
Telegram Group Join Now

ಅದೇನೆಂದರೆ ಗೃಹ ಸಾಲಗಳ ಮೇಲಿನ ಬಡ್ಡಿ ದರ (decrease Intrest Rate) ಕಡಿಮೆ ಮಾಡಲು ಚಿಂತನೆ ನಡೆಸಲಾಗಿದೆ. ಫಲಿತಾಂಶವಾಗಿ ಗೃಹ ಸಾಲದ RBL ನಲ್ಲಿ MCR ದರಗಳು ಹೆಚ್ಚಿದ್ದರಿಂದ, ನಿಮ್ಮ ಸ್ವಪ್ನಗಳನ್ನು ನಿರ್ಮಾಣಗೊಳಿಸುವುದಕ್ಕೆ ಈಗ ಸರಳವಾಗಿ ಗೃಹ ಸಾಲ ಪಡೆಯಬಹುದು ಇದರ ಬಗ್ಗೆ ಈ ಲೇಖನದಲ್ಲಿ ಕೆಲ ಪ್ರಮುಖ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- PUC ಪಾಸಾದವರಿಗೆ 1 ಲಕ್ಷ ವಿದ್ಯಾರ್ಥಿ ವೇತನ, ಆಸಕ್ತರು ಅರ್ಜಿ ಸಲ್ಲಿಸಿ.!

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಈ ಬದಲಾವಣೆ ಅನ್ವಯ ಪ್ರಸ್ತುತವಾಗಿ ಎಷ್ಟು ಬಡ್ಡಿದರದಲ್ಲಿ ಗೃಹಸಾಲ ನೀಡಲಾಗುತ್ತಿದೆ ಎನ್ನುವುದರ ಬಗ್ಗೆ ತಿಳಿಸುತ್ತಿದ್ದೇವೆ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳು ವಿವರವಾಗಿ ಬೇಕಿದ್ದರೆ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ನಡೆಯಲಿ ಅಥವಾ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಬೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ (SBI0) ಡಿಸೆಂಬರ್ 2023ರವರೆಗಿನ ಆಯ್ದ ಅವಧಿಗೆ 5 – 10 ಬೇಸಿಸ್ ಪಾಯಿಂಟ್ ಗಳಿಂದ MCRL ನ್ನು ಹೆಚ್ಚಿಸಿದೆ. ಬ್ಯಾಂಕ್ ಅಧಿಕೃತ ಮೂಲಗಳ ಮಾಹಿತಿ ಪ್ರಕಾರ ಒಂದು ವರ್ಷದ ಅವಧಿಗೆ MCRL ಡಿಸೆಂಬರ್ 15% ರಿಂದ 8.65% ಗೆ ಬದಲಾಗಿದೆ. ಇದರ ಪ್ರಕಾರ ಒಂದರಿಂದ 3 ತಿಂಗಳವರೆಗ MCLR 8.20%, 6 ತಿಂಗಳಿಗೆ 8.55%, ಒಂದು ವರ್ಷಕ್ಕೆ 8.65% 2 ವರ್ಷಕ್ಕೆ 8.75% ಮತ್ತು ಮೂರು ವರ್ಷಕ್ಕೆ 8.85% ಇದೆ.

ಈ ಸುದ್ದಿ ಓದಿ:- ಇನ್ಮುಂದೆ ಸರ್ಕಾರಿ ಶಾಲೆಗಳಲ್ಲೂ LKG, UKG ಆರಂಭ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

* HDFC ಬ್ಯಾಂಕ್ ತನ್ನ MCLR ನ್ನು ಜನವರಿ 8, 2024ರಂದು ಪರಿಷ್ಕರಿಸಿತು. ಅದರ ಪ್ರಕಾರ 6 ತಿಂಗಳ MCLR 9.20% ಮತ್ತು ಮೂರು ತಿಂಗಳ MCLR 5 ಬೇಸಿಸ್ ಪಾಯಿಂಟ್ ಗಳಿಂದ ಶೇಕಡ 9% ಗೆ ಏರಿದೆ.

* IDBF ಬ್ಯಾಂಕ್ ಕೂಡ ತನ್ನ MCLR ದರವನ್ನು ಜನವರಿ 8, 2024 ರಂದು ಪರಿಷ್ಕರಿಸಿದೆ. ಆ ಪ್ರಕಾರವಾಗಿ ಬ್ಯಾಂಕ್ ಒಂದು ತಿಂಗಳಿಗೆ 9.50%, ಮೂರು ತಿಂಗಳಿಗೆ 9.75% ಶೇಕಡಾ, ಆರು ತಿಂಗಳಿಗೆ 10.10% ಒಂದು ವರ್ಷಕ್ಕೆ 10.25.% ಬಡ್ಡಿ ದರದಲ್ಲಿ ಗೃ‌‌ಹಸಾಲ ನೀಡುತ್ತದೆ.

* ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ (PNB) ಕೂಡ ಜನವರಿ 2024ರಲ್ಲಿ ಬಡ್ಡಿದರ ಪರಿಷ್ಕರಣೆಯಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಗೃಹಸಾಲ ಪಡೆಯುವ ಗ್ರಾಹಕರಿಗೆ ಅನುಕೂಲವಾಗಿದೆ.

ಈ ಸುದ್ದಿ ಓದಿ:- ಅಗ್ನಿಶಾಮಕ ಇಲಾಖೆ ನೇಮಕಾತಿ, 975ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ.!
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment