Aadhaar Card: ಆಧಾರ್ ಕಾರ್ಡ್ ಇರುವವರಿಗೆ ಸಿಗಲಿದೆ 50,000/-

Aadhaar Card

ಹಣ(money) ಯಾರಿಗೆ ತಾನೆ ಅಗತ್ಯವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಕೂಡ ಒಮ್ಮೊಮ್ಮೆ ಹಣದ ಅನಿವಾರ್ಯತೆ (necessity of money) ಸೃಷ್ಟಿಯಾಗುತ್ತವೆ. ವ್ಯಕ್ತಿಯ ಬಳಿ ಎಷ್ಟೇ ಆಸ್ತಿ(Property) ಇದ್ದರೂ ಕೂಡ ಕೆಲವೊಮ್ಮೆ ಹಣ ಇರುವುದಿಲ್ಲ. ಈಗಂತೂ ಎಲ್ಲಾ ಆನ್‌ಲೈನ್(Online) ಯುಗ ಆಗಿರುವುದರಿಂದ ಕೆಲವೊಮ್ಮೆ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಕೂಡ ಎದುರಾಗಿದೆ.

ಹಣಕಾಸಿನ ಅಗತ್ಯಗಳು ಯಾವುದೇ ಸಮಯದಲ್ಲಿ ಉದ್ಭವಿಸಬಹುದು. ನಿಮಗೇನಾದರೂ ತುರ್ತಾಗಿ ಹಣದ ಅಗತ್ಯವಿದ್ದರೆ. ನೀವು ಆಧಾರ್ ಕಾರ್ಡ್(Adhar Card) ಬಳಸಿಕೊಂಡೇ ಹಣವನ್ನು ಪಡೆಯಬಹುದಾಗಿದೆ. ಆದರೆ, ಇದು ನಿಮಗೆ ಸಾಲ(loan)ದ ರೂಪದಲ್ಲಿ ಸಿಗುತ್ತದೆ. ಹಾಗಾದ್ರೆ, ಈ ಹಣವನ್ನು ಪಡೆದುಕೊಳ್ಳುವುದು ಹೇಗೆ? ಗರಿಷ್ಟ ಎಷ್ಟು ಹಣ ಪಡೆದುಕೊಳ್ಳಬಹುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.

WhatsApp Group Join Now
Telegram Group Join Now

ಯಾರಿಗಾದರೂ ಆರ್ಥಿಕವಾಗಿ ಹಣದ ಅಗತ್ಯವಿದ್ದರೆ, ನಾವು ಸ್ನೇಹಿತರು ಅಥವಾ ಸಂಬಂಧಿಕರನ್ನ ಕೇಳುತ್ತೇವೆ. ಆದರೆ‌, ಅವರ ಬಳಿ ಹಣವೂ ಇಲ್ಲದಿದ್ದರೆ, ನಾವು ಬ್ಯಾಂಕುಗಳನ್ನು ಸಂಪರ್ಕಿಸುತ್ತೇವೆ. ಬ್ಯಾಂಕುಗಳು ವ್ಯಕ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಕೇಳುತ್ತವೆ.

ಈ ಸುದ್ದಿ ಓದಿ:- Post Office: ತಿಂಗಳಿಗೆ ಕೇವಲ 1500 ಹೂಡಿಕೆ ಮಾಡಿದ್ರೆ 31 ಲಕ್ಷ ಸಿಗಲಿದೆ.!

ನಿಮಗೇನಾದರೂ ವೈದ್ಯಕೀಯ ಉದ್ದೇಶಗಳಿಗಾಗಿ, ಹೂಡಿಕೆ(investment) ಅಥವಾ ಮನೆ ರಿಪೇರಿಯ ಕೆಲಸ(Home repair work)ಗಳಿಗಾಗಿ ಏನಾದರೂ ಹಣದ ಅನಿವಾರ್ಯತೆ ಇದ್ದರೆ, ಖಂಡಿತವಾಗಿಯೂ ನೀವು ಈ ಆಧಾರ್ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಮತ್ತು ನೀವು ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು 50,000 ರೂ. ಗರಿಷ್ಟ ಸಾಲ ಪಡೆಯಬಹುದು.

ಹೌದು, ನಿಮ್ಮ ಸಿಬಿಲ್ ಸ್ಕೋರ್(Sybil Score) ಉತ್ತಮವಾಗಿದ್ದರೆ, ಸಾಲವನ್ನು ಮಂಜೂರು ಮಾಡಲಾಗುತ್ತದೆ. ಇಲ್ಲದಿದ್ದರೆ, ಹೆಚ್ಚಿನ ಬಡ್ಡಿಯೊಂದಿಗೆ ಸಾಲ ಮಂಜೂರು ಮಾಡುವ ಸಾಧ್ಯತೆಗಳಿವೆ. ಇದಕ್ಕಾಗಿ ಯಾವುದೇ ಬ್ಯಾಂಕ್ ಆದ್ರು ಮೊದಲು KYC ಅಗತ್ಯವಿದೆ. ಆಧಾರ್ ಬಯೋಮೆಟ್ರಿಕ್‌ನೊಂದಿಗೆ ಲಿಂಕ್ ಮಾಡಿ, ವಿವರಗಳನ್ನು ಪರಿಶೀಲಿಸುತ್ತಾರೆ.

ಆಧಾರ್ ಕಾರ್ಡ್ನೊಂದಿಗೆ ಸುಮಾರು 50,000 ರೂ.ಗಳ ವೈಯಕ್ತಿಕ ಸಾಲವನ್ನ ಪಡೆಯಬಹುದು. ಅದು ಇಲ್ಲಿ ಹೇಗೆ ಎಂದು ತಿಳಿಯೋಣ. ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ, ಆ ವ್ಯಕ್ತಿ ಇರಲೇಬೇಕು ಮತ್ತು ಯುಐಡಿಎಐ ನೀಡಿದ ಆಧಾರ್ ಕಾರ್ಡ್‌ ಹೊಂದಿರಬೇಕು.

ಈ ಸುದ್ದಿ ಓದಿ:- Vidyasiri Scholarship: ವಿದ್ಯಾಸಿರಿ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಕೆ ಪ್ರಾರಂಭ ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಸ್ಕಾಲರ್ಶಿಪ್.!

ಆಧಾರ್ ಕಾರ್ಡ್ ಬಳಸಿಕೊಂಡು ನೀವೇನಾದರೂ ಸಾಲ ಪಡೆಯಬೇಕೆಂದರೆ, ನೀವು ಪ್ರಮುಖವಾಗಿ ನಿಮ್ಮ ಬ್ಯಾಂಕ್ ಖಾತೆಯೂ ಬ್ಯಾಂಕ್ ಅಕೌಂಟ್ ಆಧಾರ್ ಜೊತೆಗೆ ಜೋಡಣೆಯಾಗಿದೆಯೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು. ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನೀವು ಸರಳವಾಗಿ ಸಾಲ ಪಡೆಯಬಹುದು.

ಸಾಲ ಪಡೆಯಲು ಬಯಸುವವರು ಅಧಿಕೃತ ಸಾಲದಾತರ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬಳಿಕ ಆನ್ಲೈನ್ ಮೂಲಕ ನೀವು ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಬಳಿಕ ನೀವು ನಿಮಗೆ ಅನುಕೂಲವಾಗುವ ಮರುಪಾವತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 60 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಇದರೊಂದಿಗೆ ಅರ್ಜಿದಾರರು ತಿಂಗಳಿಗೆ ಕನಿಷ್ಠ 15,000 ರೂ.ಗಳ ಗಳಿಕೆಯನ್ನ ಹೊಂದಿರಬೇಕು. ಅವರು ಆ ಕೆಲಸದಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿರಬೇಕು. ಪೇ ಸ್ಲಿಪ್‌ಗಳನ್ನು ಸಹ ಕೇಳಲಾಗುತ್ತದೆ.

ಈ ಸುದ್ದಿ ಓದಿ:- E-Shram Card: ಸರ್ಕಾರದಿಂದ ಪ್ರತಿ ತಿಂಗಳು ನಿಮಗೆ ಸಿಗಲಿದೆ 3,000 ರೂಪಾಯಿ ಹೊಸ ಸ್ಕೀಮ್ ಅರ್ಜಿ ಹಾಕಿ.!

600 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಹ ವ್ಯಕ್ತಿಗೆ ಸಾಕಾಗುತ್ತದೆ. ಇವುಗಳ ಜೊತೆಗೆ ಆದಾಯ ಪ್ರಮಾಣಪತ್ರ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಮತದಾರರ ಗುರುತಿನ ಚೀಟಿಯ ಪುರಾವೆಗಳನ್ನ ಸಲ್ಲಿಸಬೇಕು.

ಈ ಆಧಾರ್ ಸಾಲ ಪಡೆಯಲು ಇಚ್ಚಿಸುವ ವ್ಯಕ್ತಿಯು ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಆತನ ವಯಸ್ಸು 20 ರಿಂದ 60 ವರ್ಷಗಳ ನಡುವೆ ಇರಬೇಕು. ಜೊತೆಗೆ ಆ ವ್ಯಕ್ತಿಯ ತಿಂಗಳ ಆದಾಯ ಕನಿಷ್ಠ ರೂ.15000 ಹೊಂದಿರಬೇಕು ಹಾಗಿದ್ದರೆ ಮಾತ್ರ ನೀವು ಸಾಲವನ್ನು ಪಡೆಯಬಹುದಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment