Power: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಸರ್ಕಾರದಿಂದ ಚಾಲನೆ.! ಇನ್ಮುಂದೆ ಬಿಲ್ ಕಟ್ಟುವ ಟೆನ್ಶನ್ ಬೇಡ.!

Power

ದೇಶದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ಆಗಿರುವುದು ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಬಲು ದುಸ್ತರಗೊಳಿಸಿದೆ. ಉತ್ತಮ ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣ ಖಾಸಗಿಯವರ ಕೈ ಸೊತ್ತು ಎನ್ನುವ ಮಟ್ಟಿಗೆ ಎಲ್ಲರಿಗೂ ವಾಸ್ತವಾಂಶದ ಅನುಭವವಾಗಿದೆ. ಇದರ ಜೊತೆ ದೈನಂದಿಕ ಅತ್ಯಗತ್ಯ ವಸ್ತುಗಳಾದ.

ದಿನಸಿ, ಹಾಲು, ತರಕಾರಿ, ಗ್ಯಾಸ್, ಪೆಟ್ರೋಲ್-ಡೀಸೆಲ್, ವಿದ್ಯುತ್ ಬೆಲೆ ಏರಿಕೆ ಜೀವನವನ್ನು ಗಂಭೀರಗೊಳಿಸಿದೆ ಮತ್ತು ಇವುಗಳ ಬೆಲೆ ಏರಿಕೆ ಕುರಿತು ಕ್ರಮ ಕೈಗೊಳ್ಳುವಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಕೆಯಾಗುತ್ತಲ್ಲೇ ಇದೆ ಈಗ ಈ ವಿಚಾರವಾಗಿ ಒಂದು ಸಮಾಧಾನಕರ ಸುದ್ದಿಯನ್ನು ಕೇಂದ್ರ ಸರ್ಕಾರವು ನೀಡಿದೆ.

WhatsApp Group Join Now
Telegram Group Join Now

ಅದೇನೆಂದರೆ, ಕೇಂದ್ರ ಸರ್ಕಾರವು ವಿದ್ಯುತ್ ಬಿಲ್ ಅನ್ನು ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಅಂಗವಾಗಿ ಹಲವು ದಿನಗಳಿಂದ ದೇಶದೆಲ್ಲೆಡೆ‌ ಹಳೆಯ ಮೀಟರ್ ಬೋರ್ಡ್ ಗಳನ್ನು ಹೊಸ ಸ್ಮಾರ್ಟ್ ಮೀಟರ್ ಗಳಾಗಿ ಬದಲಾಯಿಸುವ ಕಾರ್ಯ ನಡೆಯುತ್ತಲಿದೆ. ವಿದ್ಯುತ್ ಇಲಾಖೆ ಅಳವಡಿಸುತ್ತಿರುವ ಈ ಸ್ಮಾರ್ಟ್ ಮೀಟರ್ ಅನುಕೂಲತೆ ಏನೆಂದರೆ‌.

ಈ ಸ್ಮಾರ್ಟ್ ಮೀಟರ್ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇವುಗಳನ್ನು ಪ್ರಿಪೇರ್ ರಿಚಾರ್ಜ್ ಮೂಲಕ ಕೂಡ ಬಳಸಬಹುದಾದ ಸೌಲಭ್ಯ ಸಿಗುತ್ತಿದೆ. ಇದರಿಂದ ವಿದ್ಯುತ್ ದುರ್ಬಳಕೆಯನ್ನು ಹಾಗೂ ವಿದ್ಯುತ್ ಬಳಕೆ ವಿಚಾರವಾದ ಅಕ್ರಮಗಳನ್ನು ತಡೆಗಟ್ಟಬಹುದು.

ಯೋಜನೆ ಅನುಕೂಲತೆಯಿಂದ ಇನ್ನು ಮುಂದೆ ಗ್ರಾಹಕರು ತಾವು ಬಳಸಿದ ವಿದ್ಯುತ್ ಗಷ್ಟೇ ನಿಖರವಾದ ಮೊತ್ತವನ್ನು ಪಾವತಿಸುವಂತಹ ಅನುಕೂಲತೆಯನ್ನು ಈ ವಿಧಾನದ ಮೂಲಕ ಪಡೆಯಲಿದ್ದಾರೆ. ಇದೇ ಯೋಜನೆ ಭಾಗವಾಗಿ ಕೇಂದ್ರ ಸರ್ಕಾರವು ದೇಶದ ಎಲ್ಲಾ ವಿದ್ಯುತ್ ಗ್ರಾಹಕರಿಗೂ ಅನುಕೂಲವಾಗುವಂತಹ ಮತ್ತೊಂದು ವಿಶೇಷ ಯೋಜನೆಯನ್ನು ಘೋಷಿಸುತ್ತಿದೆ.

ಅದೇನೆಂದರೆ ಹೊಸ ಸ್ಮಾರ್ಟ್ ಮೀಟರ್ ಅಳವಡಿಕೆ ಬಳಿಕ ಹಳೇ ಎಲ್ಲ ವಿದ್ಯುತ್ ಪಾವತಿ ಬಾಕಿಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಇದಕ್ಕೂ ಮುನ್ನವೇ ದೇಶದ ಇತರೆ ರಾಜ್ಯ ಸರ್ಕಾರಗಳು ವಿದ್ಯುತ್ ಬಳಕೆ ವಿಚಾರವಾಗಿ ಜನತೆಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಂಡಿದ್ದವು.

ಉದಾಹರಣೆಗೆ ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು ಪ್ರತಿ ಕುಟುಂಬಕ್ಕೂ ಗರಿಷ್ಠ 200 ಯೂನಿಟ್ ವರೆಗೆ ಉಚಿತ ಬಳಕೆ ಅನುಕೂಲತೆ ಸಿಗುತ್ತಿದೆ ಮತ್ತು ಇದಕ್ಕೂ ಮುನ್ನ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಇತ್ಯಾದಿ ಯೋಜನೆಗಳ ಹೆಸರಿನಲ್ಲೂ ಕೂಡ ಕೆಲವು ಹಿಂದುಳಿದ ವರ್ಗಗಳಿಗೆ ಉಚಿತ ವಿದ್ಯುತ್ ಅನುಕೂಲತೆ ಸಿಗುತ್ತಿತ್ತು ಎಂಬುದನ್ನು ಸ್ಮರಿಸಬಹುದು.

ಕರ್ನಾಟಕ ರಾಜ್ಯ ಮಾತ್ರ ಅಲ್ಲದೆ ಇತರೆ ರಾಜ್ಯಗಳೂ ಕೂಡ ಈ ಮಾದರಿ ಯೋಜನೆಯನ್ನು ಅನುಸರಿಸಿವೆ. ದೇಶದ ಬಹುತೇಕ ರಾಜ್ಯಗಳು ಈ ಧಾರಾಳಂತೆ ತೋರಿಸಿರುವುದರಿಂದ ಮತ್ತು ವಿದ್ಯುತ್ ಎಷ್ಟು ಅಗತ್ಯತೆ ಎನ್ನುವುದನ್ನು ಮನಕಂಡು ಜನಸಾಮಾನ್ಯರ ಬದುಕನ್ನು ಸರಾಗ ಗೊಳಿಸುವ ಕಾರಣದಿಂದಾಗಿ ವಿದ್ಯುತ್ ಬೆಲೆ ಇಳಿಕೆ ಹಾಗೂ ವಿದ್ಯುತ್ ಬಿಲ್ ವಿಚಾರವಾಗಿ ವಿಶಿಷ್ಟ ಯೋಜನೆಗಳನ್ನು ಕೈಗೊಂಡಿರುವುದರಿಂದ‌.

ಕೇಂದ್ರ ಸರ್ಕಾರವು ಕೂಡ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು ಇದರ ವಿಚಾರವಾಗಿ ಹಳೆಯ ವಿದ್ಯುತ್ ಬಾಕಿಯನ್ನು ಮನ್ನ ವೆಂದು ಘೋಷಿಸಿದೆ. ಹಾಗಾಗಿ ಇನ್ನು ಮುಂದೆ ಪ್ರತಿ ತಿಂಗಳ ಭಾರಿ ಮೊತ್ತದ ವಿದ್ಯುತ್ ಪಾವತಿ ಬಗ್ಗೆ ಟೆನ್ಶನ್ ಹಾಗೂ ಹಿಂದಿನ ಬಿಲ್ ಬಗ್ಗೆ ಕೂಡ ತಲೆಗೊಡಿಸಿಕೊಂಡಿದ್ದ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಸರ್ಕಾರವು ಇದೇ ಮಾದರಿಯಲ್ಲಿ ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಲಿ ಎನ್ನುವುದೇ ನಮ್ಮ ಅಂಕಣದ ಆಶಯ ಕೂಡ ಆಗಿದೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment