SBI FD scheme: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!

SBI FD scheme:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India – SBI) ದಲ್ಲಿ ಇದೀಗ ಒಂದು ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ(New Fixed Deposit Scheme)ಗೆ ಚಾಲನೆ ನೀಡಲಾಗಿದೆ. ಇಲ್ಲಿ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕರು(Bank customers) ಕಡಿಮೆ ಅವಧಿ(Short duration)ಯಲ್ಲಿ ಅತಿ ಹೆಚ್ಚು ಬಡ್ಡಿ ದರ(Higher interest rate)ವನ್ನು ಪಡೆದು ಲಾಭ(profit) ಗಳಿಸಬಹುದಾಗಿದೆ. ಸದ್ಯ ಈಗಾಗಲೇ SBI ಈ ಯೋಜನೆಯನ್ನು ಆರಂಭಿಸಿದ್ದು, ಗ್ರಾಹಕರಿಂದ ಫಿಕ್ಸೆಡ್ ಡೆಪಾಸಿಟ್ ಹಣ(Fixed Deposit Money)ವನ್ನು ಪಡೆಯುತ್ತಿದೆ.

ಈ ಸುದ್ದಿ ಓದಿ:- Childrens Aadhaar: ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ.! ಸರ್ಕಾರದಿಂದ ಬಂತು ಹೊಸ ರೂಲ್ಸ್

ಇನ್ನು ಈಗಾಗಲೇ SBI ಸೇರಿದಂತೆ ಹಲವು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೆಚ್ಚು ಬಡ್ಡಿ ದರವನ್ನು ನೀಡುವ ಕೆಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಆ ಎಲ್ಲಾ ಯೋಜನೆಗಳು ಕನಿಷ್ಠ 5 ರಿಂದ 10 ವರ್ಷಗಳು ಮೆಚುರಿಟಿ ಹೊಂದಿದ್ದು, ಇದೀಗ SBI ಕೇವಲ ಬ್ಯಾಂಕ್ ಗ್ರಾಹಕರಿಗೆ ಈ ಯೋಜನೆಯಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್ ಯೋಜನೆಗೆ ಚಾಲನೆ ನೀಡಿದೆ.

WhatsApp Group Join Now
Telegram Group Join Now

ನೀವು ಕೂಡ ಉಳಿತಾಯ ಹಣವನ್ನು ಹೊಂದಿದ್ದು, ಆ ಹಣವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು ಎಂದು ಯೋಚಿಸುತ್ತಿದ್ದರೆ, ಈ ಯೋಜನೆಯು ಉಪಯೋಗ ಆಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

ಈ ಸುದ್ದಿ ಓದಿ:- Jio: ಜಿಯೋ ಸಿಮ್ ಬಳಕೆದಾರರಿಗೆ ಗುಡ್ ನ್ಯೂಸ್.!

SBIನಲ್ಲಿ ಕೇವಲ 1 ವರ್ಷಕ್ಕೆ ಅತಿ ಹೆಚ್ಚು ಬಡ್ಡಿ ದರದ ಎಫ್‌ಡಿ ಯೋಜನೆಗೆ ಚಾಲನೆ!

SBI ನಮ್ಮ ಬ್ಯಾಂಕ್ ಗ್ರಾಹಕರಿಗೆ ಈಗಾಗಲೇ ತಿಳಿಸಿದ ಹಾಗೆ, ಒಂದು ಹೊಸ ಡೆಪಾಸಿಟ್ ಯೋಜನೆಗೆ ಚಾಲನೆ ನೀಡಿದೆ. ಹೌದು, SBI ಅಮೃತ್ ವೃಷ್ಟಿ(Amrit Vrishti) ಎಂಬ ಹೊಸ ಪಿಕ್ಸೆಲ್ಟ್ ಡೆಪಾಸಿಟ್ ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಗ್ರಹಕರ ಕೇಂದ್ರಿತ ಯೋಜನೆಯಾಗಿದೆ. ಈ ಯೋಜನೆಯ ಎಲ್ಲಾ ಭಾರತೀಯ ಗ್ರಾಹಕರಿಗೆ ತುಂಬಾ ಉಪಯುಕ್ತವಾದ ಯೋಜನೆ ಆಗಿದ್ದು, ಗ್ರಾಹಕರು ಅಮೃತ್ ವೃಷ್ಟಿ ಯೋಜನೆಯಲ್ಲಿ ಕೇವಲ 44 ದಿನಗಳ ಠೇವಣಿಯ ಮೇಲೆ ವಾರ್ಷಿಕ 7.25% ಬಡ್ಡಿದರದ ಲಾಭವನ್ನು ಪಡೆಯಬಹುದಾಗಿದೆ.

ಅಮೃತ್ ವೃಷ್ಟಿ ಯೋಜನೆಯಲ್ಲಿ ಹಿರಿಯ ನಾಗರಿಕರು ಇನ್ನು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿತ್ತು. ಹಿರಿಯ ನಾಗರಿಕರ ಠೇವಣಿಗಳಿಗೆ SBI ಶೇಕಡ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿಯನ್ನು ನೀಡುತ್ತದೆ. ಈ ಯೋಜನೆಯು ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಿಗಿಂತ ಗ್ರಾಹಕರಿಗೆ ಅತಿ ಕಡಿಮೆ ಸಮಯದಲ್ಲಿ ಗರಿಷ್ಠ ಮಟ್ಟದ ಆದಾಯವನ್ನು ನೀಡುತ್ತಿದ್ದು, ಗ್ರಾಹಕರಿಗೆ ಹೂಡಿಕೆ ಹಣವನ್ನು ಅವಧಿಯವರೆಗೂ ಲಾಕ್ ಮಾಡಲು ಅನುಮತಿಸುತ್ತದೆ.

ಕಡಿಮೆ ಸಮಯ ಹೆಚ್ಚು ಲಾಭ?

ಹೌದು, ಅಮೃತ್ ವೃಷ್ಟಿ ಯೋಜನೆಯನ್ನು SBI ಈಗಷ್ಟೇ ಪ್ರಾರಂಭಿಸಿದ್ದು, ಈ ಯೋಜನೆಯು ದೇಶದ ಎಲ್ಲಾ ಬ್ಯಾಂಕುಗಳಿಗಿಂತ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಬಡ್ಡಿಯನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಈಗಾಗಲೇ ತಿಳಿಸಿದ ಹಾಗೆ, 444 ದಿನಗಳ ಫಿಕ್ಸೆಡ್ ಡೆಪಾಸಿಟಿಗೆ 7.25% ಬಡ್ಡಿಯನ್ನು ನೀಡುತ್ತಿದೆ.

ಯಾವುದೇ ಬ್ಯಾಂಕ್ಗಳಲ್ಲಿ ಈ ರೀತಿಯ ಅನುಕೂಲ ಇಲ್ಲ. ಅಲ್ಲದೆ, ಯಾವುದೇ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹಣ ಹೂಡಿಕೆ ಮಾಡುವುದಾದರೆ ಕನಿಷ್ಠ ಐದು ವರ್ಷದ ಮೇಲೆ ಹಣವನ್ನು ಬ್ಯಾಂಕಿನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಅಮೃತ್ ವೃಷ್ಟಿ ಕೇವಲ ಒಂದು ವರ್ಷದಲ್ಲಿ ಅದಕ್ಕಿಂತ ಹೆಚ್ಚು ಬಡ್ಡಿಯನ್ನು ಗ್ರಹಕರಿಗೆ ನೀಡುತ್ತದೆ.

ಮೊಬೈಲ್‌ನಲ್ಲೂ ಅಮೃತ್ ವೃಷ್ಟಿ ಯೋಜನೆಗೆ ಹೂಡಿಕೆ ಮಾಡಬಹುದು!

ಅಮೃತ್ ವೃಷ್ಟಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು SBI ಮೊಬೈಲ್ ಆಪ್ ನಲ್ಲಿಯೂ ಅವಕಾಶವನ್ನು ನೀಡಿದೆ. ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಹತ್ತಿರದ SBI ಬ್ಯಾಂಕಿಗೆ ಭೇಟಿ ನೀಡಬಹುದು ಅಥವಾ SBI Yono ಮತ್ತುYono lite ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ನಲ್ಲಿಯೂ ಠೇವಣಿ ಹಣವನ್ನು ಹೂಡಿಕೆ ಮಾಡಬಹುದು.

ಈ ನಿಟ್ಟಿನಲ್ಲಿ ಎಸ್‌ಬಿಐ ಅಧ್ಯಕ್ಷರಾದ ದಿನೇಶ್ ಖಾರ ಅವರು ಮಾತನಾಡಿ, ವಿವಿಧ ರೀತಿಯ ಗ್ರಹಕರ ಅಗತ್ಯಗಳನ್ನು ಪೂರೈಸಲು ವಿವಿಧ ಸ್ಥಿರ ಠೇವಣಿ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳಲ್ಲಿ ಅಮೃತ್ ವೃಷ್ಟಿ ಯೋಜನೆಯ ಕೂಡ ಒಂದಾಗಿದ್ದು, ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದು ಗ್ರಾಹಕರು ತಮ್ಮ ಸಂಪತ್ತನ್ನು ಹೆಚ್ಚಿಸಲು ಒಂದು ಮಾರ್ಗವನ್ನು ಒದಗಿಸುತ್ತದೆ. ಇದು ಗ್ರಾಹಕರ ಬಗ್ಗೆ ಬ್ಯಾಂಕಿಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಅಮೃತ್ ವೃಷ್ಟಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಕೊನೆಯ ದಿನಾಂಕ?

SBI ಪ್ರಾರಂಭಿಸಿರುವ ಅಮೃತ್ ವೃಷ್ಟಿ ಯೋಜನೆಯಲ್ಲಿ ಗ್ರಹಕರು ಯಾವಾಗ ಬೇಕಾದರೂ ಹಣವನ್ನು ಠೇವಣಿ ಮಾಡಲು ಅವಕಾಶ ಇರುವುದಿಲ್ಲ. ಈ ಯೋಜನೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತರುವಂತಹ ಯೋಜನೆ ಆಗಿದ್ದು, ಯೋಜನೆ ಈಗಾಗಲೇ ಪ್ರಾರಂಭವಾಗಿದೆ. ಇನ್ನು, ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಲು ಮಾರ್ಚ್ 31, 2025 ಕೊನೆಯ ದಿನಾಂಕ ಆಗಿರುತ್ತದೆ.

ಇದರ ಒಳಗಾಗಿ ಠೇವಣಿ ಮಾಡಲು ಆಸಕ್ತಿ ಹೊಂದಿರುವವರು ಫಿಕ್ಸೆಡ್ ಡೆಪಾಸಿಟ್ ಮಾಡಬಹುದು. ಏಪ್ರಿಲ್ 1, 2025 ರಿಂದ ಈ ಯೋಜನೆಯ ಠೇವಣಿಗೆ ಯಾವುದೇ ರೀತಿಯ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ಈಗಲೇ ನೀವು ಉಳಿತಾಯ ಹಣವನ್ನು ಹೊಂದಿದ್ದರೆ, ಅದಕ್ಕೆ ಅತಿ ಹೆಚ್ಚು ಬಡ್ಡಿಯನ್ನು ಕಡಿಮೆ ಸಮಯದಲ್ಲಿ ಪಡೆಯಲು ಈಗಲೇ ಈ ಯೋಜನೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಲು ಹತ್ತಿರದ SBI ಬ್ಯಾಂಕಿಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment